ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ಕಾವ್ಯಾ ಗೌಡ ಹೇಳಿದ್ದೇನು?

https://youtube.com/shorts/2dkIPQOWaBI?si=yWrxSqwrmu8x_ve- Subscribe ನ್ಯೂಸಿಕ್ಸ್ ಕನ್ನಡ newsics.com ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಈ ಸಂಬಂಧ ದೂರು ಕೂಡ ದಾಖಲಾಗಿದೆ. ಈ ಮಧ್ಯೆ ಇದೀಗ ನಟಿ ಕಾವ್ಯ ಕೆಲವೊಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ಕಾವ್ಯ,ಈಗ ಎಫ್‌ಐಆರ್ ಆಗಿದೆ.. ಕಾನೂನು ಕ್ರಮ ಏನಾಗಬೇಕು ಆಗುತ್ತೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅವರು ಏನೆಲ್ಲಾ ಹೇಳ್ತಿದ್ದಾರೆ ಹೇಳಲಿ. ಮದುವೆ … Continue reading ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ಕಾವ್ಯಾ ಗೌಡ ಹೇಳಿದ್ದೇನು?