Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಂಟೆಗಟ್ಟಲೆ ಕುಳಿತು ಕೆಫೆಯಲ್ಲಿ ಮೀಟಿಂಗ್‌-ವರ್ಕ್‌ ಮಾಡುವವರಿಗೆ ಶಾಕ್‌ ಕೊಟ್ಟ ಮಾಲೀಕರು
ಕರ್ನಾಟಕಪ್ರಮುಖ

ಗಂಟೆಗಟ್ಟಲೆ ಕುಳಿತು ಕೆಫೆಯಲ್ಲಿ ಮೀಟಿಂಗ್‌-ವರ್ಕ್‌ ಮಾಡುವವರಿಗೆ ಶಾಕ್‌ ಕೊಟ್ಟ ಮಾಲೀಕರು

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com
ಬೆಂಗಳೂರಿನ ಕೆಫೆಯೊಂದರ ಮಾಲೀಕರು ಗ್ರಾಹಕರಿಗೆ ಶಾಕ್‌ ಕೊಟ್ಟಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಈ ಮಾಲೀಕರು ತಮ್ಮ ಕೆಫೆಯಲ್ಲಿ ಬೋರ್ಡ್‌ವೊಂದನ್ನ ಹಾಕಿದ್ದಾರೆ. ಅದರಲ್ಲಿ ʼಇಲ್ಲಿ ಸಭೆಗಳನ್ನ ನಿಷೇಧಿಸಲಾಗಿದೆ. 1 ತಾಸು ಕುಳಿತುಕೊಳ್ಳಬಹುದು. ಅದರಾಚೆ ನೀವು ಇಲ್ಲಿ ಸಮಯ ಕಳೆದರೆ ತಾಸಿಗೆ 1000 ರೂಪಾಯಿ ದಂಡ ವಿಧಿಸಲಾಗುವುದುʼ ಎಂದು ಹೇಳಿದ್ದಾರೆ. ಅಂದರೆ 1 ತಾಸುಗಳವರೆಗೆ ಯಾವುದೇ ಚಾರ್ಜ್‌ ಇರುವುದಿಲ್ಲ. ಆದರೆ ಮೀಟಿಂಗ್‌, ಕೆಲಸ ಎಂದು ನೀವು ಅದಕ್ಕೂ ಹೆಚ್ಚಿನ ಸಮಯ ಕಳೆದರೆ ದಂಡ ಕೊಡಬೇಕಾಗುತ್ತದೆ. ಗಂಟೆಗೆ 1000 ರೂಪಾಯಿಯಂತೆ, ಎಷ್ಟು ತಾಸು ಕಳೆಯುತ್ತೀರೋ, ಅಷ್ಟು ಸಾವಿರ ರೂಪಾಯಿ ದಂಡ ಇರಲಿದೆ.
ಕೆಫೆಗೆ ಬಂದವರು ತಾಸುಗಳ ಗಟ್ಟಲೆ ಅಲ್ಲೇ ಕುಳಿತಿದ್ದರೆ, ಹೊಸದಾಗಿ ಬಂದವರಿಗೆ ಜಾಗವಿಲ್ಲದೆ, ಅವರು ಬೇರೆ ಕಡೆಗೆ ಹೋಗುತ್ತಾರೆ. ಇದರಿಂದ ಮಾಲೀಕರಿಗೆ ನಷ್ಟವಾಗುತ್ತದೆ. ಟೇಬಲ್‌ಗಳು ದೀರ್ಘಕಾಲದವರೆಗೆ ಖಾಲಿ ಆಗುವುದಿಲ್ಲ. ಆದರೆ ಬೇರೆ ಆರ್ಡರ್‌ ಇರುವುದಿಲ್ಲ. ಹೊಸದಾಗಿ ಯಾರಾದ್ರೂ ಬಂದರೆ ಜಾಗವಿಲ್ಲ ಎಂದಾಕ್ಷಣ ಬೇರೆ ಕಡೆಗೆ ಹೋಗುತ್ತಾರೆ. ಈ ಸಮಸ್ಯೆಯನ್ನ ನೋಡಿ ಬೇಸತ್ತ ಮಾಲೀಕರೊಬ್ಬರು ಹೀಗೆ ಮಾಡಿದ್ದಾರೆ.
Shobhit Bakliwal ಎಂಬುವರು ತಮ್ಮ ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ ಅದನ್ನ ನೋಡಿದ ಅನೇಕರು ಚರ್ಚೆಗೆ ಇಳಿದಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೊದಲಿನಿಂದಲೂ ಕೆಫೆಗಳು ಎಂದರೆ ಮೀಟಿಂಗ್‌, ದೀರ್ಘಾವಧಿ ಕೆಲಸಕ್ಕೆ ಅನುಕೂಲಕರವಾದ ಸ್ಥಳಗಳೇ ಆಗಿವೆ. ಈಗ ಏಕಾಏಕಿ ಹೀಗೆ ಸಾವಿರಾರು ರೂಪಾಯಿ ದಂಡ ವಿಧಿಸುವ ಬೋರ್ಡ್‌ ಹಾಕುವುದು ಗ್ರಾಹಕರಿಗೆ ಮಾಡುವ ಅವಮಾನ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಮಾಲೀಕರನ್ನು ಬೆಂಬಲಿಸಿದರು, ಸಾಕಷ್ಟು ಆರ್ಡರ್ ಮಾಡದೆ ಗಂಟೆಗಟ್ಟಲೆ ಟೇಬಲ್‌ಗಳ ಸುತ್ತಲೂ ಕುಳಿತುಕೊಳ್ಳುವುದು ತಪ್ಪು ಮತ್ತು ಸಣ್ಣ ವ್ಯವಹಾರಗಳಿಗೆ ಆರ್ಥಿಕ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿದರು.

ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ

TAGGED:meeting and working.The owner shocked those who sat for hours at the cafe
Share This Article
Facebook Twitter Copy Link Print
Previous Article ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ
Next Article ಮಲಗುವ ಮುನ್ನ ನೀರು ಕುಡಿಯುವುದರಿಂದಾಗುವ ಏನೆಲ್ಲಾ ಪ್ರಯೋಜನಗಳಿವೆ

Popular Posts

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

You Might Also Like

ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

Social Networks

Facebook-f Instagram Twitter
Welcome Back!

Sign in to your account

Lost your password?