ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ

https://youtube.com/shorts/2dkIPQOWaBI?si=yWrxSqwrmu8x_ve- Subscribe ನ್ಯೂಸಿಕ್ಸ್ ಕನ್ನಡ newsics.com ಮದುವೆ ಸಮಾರಂಭ ಮುಗಿದು ತನ್ನ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ನವವಿವಾಹಿತೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಕುಮ್ಹರಿಯಾ ಗ್ರಾಮದಲ್ಲಿ ನಡೆದಿದೆ.ಕುಮ್ಹರಿಯಾ ಗ್ರಾಮದ ನಿವಾಸಿ ರಿಜ್ವಾನ್, ತನ್ನ ಪಕ್ಕದ ಬಹದ್ದೂರ್‌ಗಂಜ್ ಹಳ್ಳಿಯ ಯುವತಿಯನ್ನು ಮದುವೆಯಾಗಿದ್ದಾನೆ. ನವದಂಪತಿ, ಮದುವೆಗೂ ಮುನ್ನ ಕೆಲವು ತಿಂಗಳಿಂದ ಪರಸ್ಪರ ಪರಿಚಿತರಾಗಿದ್ದರು. ಅಲ್ಲದೆ, ಅವರಿಬ್ಬರು ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಎಲ್ಲಿ ರಿಜ್ವಾನ್ ತನಗೆ ಮೋಸ ಮಾಡುತ್ತೇನೋ ಎಂಬ ಭಯದಿಂದ ಯುವತಿ ಇತ್ತೀಚೆಗೆ ಪೊಲೀಸ್ ಠಾಣೆಯ … Continue reading ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ