Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಇನ್‌ಸ್ಟಾಗ್ರಾಮ್ ರೀಲ್ಸ್‌ ಐದು ಭಾಷೆಗಳಿಗೆ ಟ್ರಾನ್ಸ್​ಲೇಟ್​
ಕರ್ನಾಟಕದೇಶಪ್ರಮುಖ

ಇನ್ಮುಂದೆ ಇನ್‌ಸ್ಟಾಗ್ರಾಮ್ ರೀಲ್ಸ್‌ ಐದು ಭಾಷೆಗಳಿಗೆ ಟ್ರಾನ್ಸ್​ಲೇಟ್​

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್, ಭಾರತೀಯ ಬಳಕೆದಾರರಿಗಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಮೆಟಾ ಎಐ ಆಧಾರಿತ ರೀಲ್ಸ್ ಅನುವಾದ  ವೈಶಿಷ್ಟ್ಯವನ್ನು ಈಗ ಕನ್ನಡ ಸೇರಿದಂತೆ ಭಾರತದ ಐದು ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗಿದೆ.ಈ ಅಪ್​ಡೇಟ್​ ಅನ್ನು ಮೊದಲು ನವೆಂಬರ್ 2025ರಲ್ಲಿ ಘೋಷಿಸಲಾಗಿದ್ದರೂ, ಇದು ಈಗ ಎಲ್ಲ ಬಳಕೆದಾರರಿಗೆ ಲಭ್ಯ.

ಕ್ರಿಯೆಟರ್ಸ್​ ಈಗ ಮೆಟಾ AI ಬಳಸಿಕೊಂಡು ತಮ್ಮ ರೀಲ್‌ಗಳನ್ನು 5 ಹೊಸ ಭಾಷೆಗಳಿಗೆ ಅನುವಾದಿಸಬಹುದು, ಡಬ್ ಮಾಡಬಹುದು ಮತ್ತು ಲಿಪ್-ಸಿಂಕ್ ಮಾಡಬಹುದು. ಹೊಸದಾಗಿ ಪರಿಚಯಿಸಲಾದ ಕನ್ನಡ, ತೆಲುಗು, ಬಂಗಾಳಿ, ತಮಿಳು ಮತ್ತು ಮರಾಠಿ ಭಾಷೆಗಳನ್ನು ಹಿಂದಿ, ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಈಗಾಗಲೇ ಲಭ್ಯವಿರುವ ಭಾಷೆಗಳ ಪಟ್ಟಿಗೆ ಸೇರಿಸಲಾಗಿದೆ.

ರೀಲ್‌ಗಳನ್ನು ಅಪ್‌ಲೋಡ್ ಅಥವಾ ಎಡಿಟ್​ ಮಾಡುವಾಗ ಕ್ರಿಯೆಟರ್ಸ್​ ಮೆಟಾ AI ಟ್ರಾನ್ಸ್​ಲೇಷನ್​ ಆಯ್ಕೆಯನ್ನು ಆನ್ ಮಾಡಬೇಕು. ಈ ಆಯ್ಕೆಯನ್ನು ಸಕ್ರಿಯಗೊಳಿಸಿದ ನಂತರ ಅದು ಆಟೋಮೆಟಿಕ್​ ಆಗಿ ಆಡಿಯೊವನ್ನು ಮತ್ತೊಂದು ಭಾಷೆಗೆ ಅನುವಾದಿಸುತ್ತದೆ. ಈ ವೈಶಿಷ್ಟ್ಯದ ಮತ್ತೊಂದು ವಿಶೇಷತೆಯೆಂದರೆ ಇದು ವಾಯ್ಸ್​ ಟ್ರಾನ್ಸ್​ಲೇಟ್​ ಮಾಡುವುದಕ್ಕೆ ರೋಬೋಟಿಕ್ ಡಬ್ಬಿಂಗ್ ಬಳಸುವುದಿಲ್ಲ. ಬದಲಾಗಿ, ರೀಲ್ ಒರಿಜಿನಲ್​ ವಾಯ್ಸ್​ನಲ್ಲಿ ಸೌಂಡ್​ ಮತ್ತು ಟೋನ್​ ಉಳಿಸಿಕೊಳ್ಳುತ್ತದೆ.

ಕೇವಲ ಅನುವಾದ ಮಾತ್ರವಲ್ಲದೆ, ಇನ್‌ಸ್ಟಾಗ್ರಾಮ್ ಎಡಿಟ್ಸ್‌ನಲ್ಲಿ ಭಾರತೀಯ ಭಾಷೆಗಳ ಲಿಪಿಗಳಿಗೆ ಹೆಚ್ಚಿನ ಫಾಂಟ್ ಬೆಂಬಲವನ್ನು ನೀಡಲಾಗಿದೆ. ಇದರಿಂದ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ರೀಲ್ಸ್‌ಗಳಲ್ಲಿ ಆಕರ್ಷಕವಾದ ಕನ್ನಡ ಅಕ್ಷರಗಳನ್ನು ಬಳಸಿಕೊಂಡು ವಿಡಿಯೋ ಎಡಿಟ್ ಮಾಡಬಹುದಾಗಿದೆ.

https://www.newsics.com/2026/01/19/encounter-in-jammu-and-kashmir-indian-army-surrounds-3-pakistan-based-jaish-terrorists/

TAGGED:Instagram Reels will now be translated into five languages
Share This Article
Facebook Twitter Copy Link Print
Previous Article HEALTH CARE ಯುವತಿಯರೇ, ಈ ಕಾಯಿಲೆ ಬಂದರೆ ಭಯ ಬೀಳೋದು ಬೇಡ
Next Article ಪತ್ನಿ ಮೂಲಕ ಹನಿ ಟ್ರ್ಯಾಪ್ – ವಿಡಿಯೋ ತೋರಿಸಿ ಬ್ಲಾಕ್ ಮೇಲ್, ಪತಿಯೇ ಸೂತ್ರಧಾರ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?