Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health care ಬ್ಲ್ಯಾಕ್‌ ಕಾಫಿ ಕುಡಿಯೋದ್ರಿಂದ ಈ ರೋಗಗಳೇ ಬರಲ್ವಂತೆ!
ಆರೋಗ್ಯಪ್ರಮುಖಲೈಫ್‌ಸ್ಟೈಲ್

Health care ಬ್ಲ್ಯಾಕ್‌ ಕಾಫಿ ಕುಡಿಯೋದ್ರಿಂದ ಈ ರೋಗಗಳೇ ಬರಲ್ವಂತೆ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಆರೋಗ್ಯ ಸುಧಾರಿಸಲು ಸಾಧ್ಯವಿದೆ. ಕ್ಯಾನ್ಸರ್‌, ಡಯಾಬಿಟಿಸ್‌ ಸೇರಿದಂತೆ ಇನ್ನಿತರ ಮಾರಕ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಬ್ಲ್ಯಾಕ್‌ ಕಾಫಿ ಸೇವಿಸುವುದರಿಂದ ಮಿದುಳು ಚುರುಕಾಗುತ್ತದೆ. ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಮಿದುಳಿನ ನರಗಳನ್ನು ಕ್ರಿಯಾಶೀಲವಾಗಿರಿಸುವುದು ಮಾತ್ರವಲ್ಲದೆ, ಮರೆವಿನ ಕಾಯಿಲೆಗಳನ್ನು ನಿಮ್ಮ ಹತ್ತಿರಕ್ಕೂ ಸುಳಿಯಲು ಬಿಡದು ಈ ಬ್ಲ್ಯಾಕ್‌ ಕಾಫಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ.

ಅಷ್ಟೇ ಯಾಕೆ ನಿಮ್ಮ ಲಿವರ್‌ಗೂ ಒಳ್ಳೆಯದು. ಮನುಷ್ಯನ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಂತ ಅಗತ್ಯವಾದ ಅಂಗದಲ್ಲಿ ಪಿತ್ತಕೋಶ ಪ್ರಮುಖವಾದುದು. ಬ್ಲ್ಯಾಕ್‌ ಕಾಫಿ ಸೇವನೆಯಿಂದ ಲಿವರ್‌ ಕ್ಯಾನ್ಸರ್‌ಗೂ ಒಳ್ಳೆಯದೇ. ದಿನಕ್ಕೆ ನಾಲ್ಕು ಕಪ್‌ ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಶೇಕಡಾ 80ರಷ್ಟು ಲಿವರ್‌ ಕಾಯಿಲೆಯನ್ನು ತಡೆಯಬಹುದು ಎನ್ನಲಾಗಿದೆ.

ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ಹೆಚ್ಚು ಮೂತ್ರ ಮಾಡಬೇಕಾಗುತ್ತದೆ. ಅದರಲ್ಲೂ ಬ್ಲ್ಯಾಕ್‌ ಕಾಫಿಗೆ ಸಕ್ಕರೆ ಹಾಕದೇ ಸೇವಿಸಿದರೆ, ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳನ್ನು ನಾಶಪಡಿಸುತ್ತದೆ. ಮಧುಮೇಹದಿಂದ ನಿಮ್ಮನ್ನು ಕಾಪಾಡಲು ಬ್ಲ್ಯಾಕ್‌ ಕಾಫಿ ಅತ್ಯುತ್ತಮ ಮದ್ದಾಗಿದೆ. ಇನ್ಸುಲಿನ್‌ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಡಯಾಬಿಟಿಸ್‌ನಿಂದ ನಿಮ್ಮನ್ನು ದೂರವಿಡಲು ಬ್ಲ್ಯಾಕ್‌ ಕಾಫಿ ಬೆಸ್ಟ್‌.

ಅತೀ ಮುಖ್ಯವಾಗಿ ಈ ಬ್ಲ್ಯಾಕ್‌ ಕಾಫಿ ಸೇವನೆಯಿಂದ ಕ್ಯಾನ್ಸರ್‌ನಿಂದಲೂ ದೂರವಿರಬಹುದು. ಕ್ಯಾನ್ಸರ್‌ ಅಧಿಕವಾಗಿ ಬಾಧಿಸುತ್ತಿರುವ ರೋಗಗಳಲ್ಲಿ ಒಂದು. ಸ್ತನ ಕ್ಯಾನ್ಸರ್, ಲಿವರ್‌, ದೊಡ್ಡ ಕರುಳು ಹಾಗೂ ಗುದನಾಳದ ಕ್ಯಾನ್ಸರ್‌ನಿಂದ ದೂರವಿರಲು ಬ್ಲ್ಯಾಕ್‌ ಕಾಫಿ ಸಹಾಯಮಾಡುತ್ತದೆ. ಮಾತ್ರವಲ್ಲದೇ ದೇಹದಲ್ಲಿ ಬೆಳೆಯುವ ಗಡ್ಡೆಗಳನ್ನು ನಿಯಂತ್ರಿಸಲು ಬ್ಲ್ಯಾಕ್‌ ಕಾಫಿ ಬೆಸ್ಟ್‌.

30ರ ಯುವ ನಟನ ಜೊತೆ ರೊಮ್ಯಾನ್ಸ್ ಮಾಡಿದ 54 ವರ್ಷದ ಬ್ಯಾಚುಲರ್ ನಟಿ

TAGGED:Drinking black coffee may cause this disease.
Share This Article
Facebook Twitter Copy Link Print
Previous Article 30ರ ಯುವ ನಟನ ಜೊತೆ ರೊಮ್ಯಾನ್ಸ್ ಮಾಡಿದ 54 ವರ್ಷದ ಬ್ಯಾಚುಲರ್ ನಟಿ
Next Article ನಟ ಸುದೀಪ್ ಏಕಾಏಕಿ ಈ ಸಿನಿಮಾ ಕೈಗೆತ್ತಿಕೊಳ್ಳಲು ಕಾರಣವೇನು?

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?