30ರ ಯುವ ನಟನ ಜೊತೆ ರೊಮ್ಯಾನ್ಸ್ ಮಾಡಿದ 54 ವರ್ಷದ ಬ್ಯಾಚುಲರ್ ನಟಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಟಾಲಿವುಡ್, ಬಾಲಿವುಡ್ ಎರಡರಲ್ಲೂ ಗುರುತಿಸಿಕೊಂಡಿರುವ ಹಿರಿಯ ನಟಿ ಟಬು. 54 ವರ್ಷವಾದರೂ ಗ್ಲಾಮರ್, ಟ್ಯಾಲೆಂಟ್ ಕಡಿಮೆಯಾಗಿಲ್ಲ. ಮದುವೆಯಾಗದೆ ಬ್ಯಾಚುಲರ್ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ನಾಗಾರ್ಜುನ ಜೊತೆ ಅಫೇರ್ ಇದೆ ಎಂಬ ವದಂತಿಗಳು ಹಬ್ಬಿದ್ದವು. 54ನೇ ವಯಸ್ಸಲ್ಲೂ ಯುವ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಇತ್ತೀಚೆಗೆ ತನಗಿಂತ 24 ವರ್ಷ ಚಿಕ್ಕ ನಟ ಇಶಾನ್ ಖಟ್ಟರ್ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದರು. ‘ದಿ ಸೂಟಬಲ್ ಬಾಯ್’ ವೆಬ್ ಸರಣಿಯ … Continue reading 30ರ ಯುವ ನಟನ ಜೊತೆ ರೊಮ್ಯಾನ್ಸ್ ಮಾಡಿದ 54 ವರ್ಷದ ಬ್ಯಾಚುಲರ್ ನಟಿ