Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

Share
2 Min Read
SHARE

newsics.com / ನ್ಯೂಸಿಕ್ಸ್

ರಿಯಾಲಿಟಿ ಷೋ ಕಾಂಟ್ರವರ್ಸಿ ಆದರೇನೇ ಅದಕ್ಕೆ ಟಿಆರ್​ಪಿ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಷಯವೇ. ಕಾಂಟ್ರವರ್ಸಿ ಮಾಡಿರುವ ವಿಡಿಯೋಗಳೇ ಹೆಚ್ಚೆಚ್ಚು ಜನ ನೋಡಿ, ಲೈಕ್​ ಮಾಡಿ ಆನಂದಿಸ್ತಾರಲ್ಲ. ಇದು ಕೂಡ ಅದೇ ರೀತಿ. ಅದಕ್ಕಾಗಿಯೇ ಇಲ್ಲಿಗೆ ಬರುವ ಸ್ಪರ್ಧಿಗಳಿಗೆ ಒಂದಿಷ್ಟು ಮೊದಲೇ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಹೀಗೆಯೇ ಮಾತನಾಡಬೇಕು ಎಂದು ಹೇಳಿರಲಾಗುತ್ತದೆ. ಒಟ್ಟಿನಲ್ಲಿ ಆ ಸ್ಕ್ರಿಪ್ಟೆಡ್​ ಡೈಲಾಗ್​ಗಳು ನೈಜವಾಗಿ ಕಾಣಿಸಬೇಕು ಎನ್ನುವುದು ಹಲವು ರಿಯಾಲಿಟಿ ಷೋಗಳ ಬಂಡವಾಳ.

 

ಇಂಥ ಷೋಗಳಿಗೆ ಬರುವ ಸ್ಪರ್ಧಿಗಳ ಬಗ್ಗೆ ಇಂಚಿಂಚು ಮಾಹಿತಿ ಇರುವ, ಅವರ ಹಿನ್ನೆಲೆ ಎಲ್ಲವನ್ನೂ ತಿಳಿದಿರುವ ತೀರ್ಪುಗಾರರು, ವೇದಿಕೆಯ ಮೇಲೆಯೇ ಮೊದಲ ಬಾರಿ ಕೇಳಿ ತಿಳಿದವರಂತೆ ಕಣ್ಣೀರು ಹಾಕುವುದು, ಮೊದಲು ಈ ವಿಷ್ಯ ಗೊತ್ತೇ ಇಲ್ಲ ಎನ್ನುವಂತೆ ನಟಿಸುವುದು, ಏನೋ ಅದ್ಭುತ ಎನ್ನುವಂತೆ ರಿಯಾಕ್ಟ್ ಮಾಡುವುದು, ಅದೇ ಸಮಯದಲ್ಲಿ ಅದೇ ಜಡ್ಜ್​ ಮೇಲೆ ಕ್ಯಾಮೆರಾ ಫೋಕಸ್​ ಆಗುವುದು… ಇವೆಲ್ಲವೂ ರಿಯಾಲಿಟಿ ಷೋಗಳಲ್ಲಿ ಮಾಮೂಲು. ಜನರು ಇಂಥದ್ದನ್ನು ಎಂಜಾಯ್​ ಮಾಡುವ ಕಾರಣ, ಅವೆಲ್ಲವೂ ಅನಿವಾರ್ಯವೂ ಆಗಿದೆ.

ಇಂತಿಪ್ಪ ರಿಯಾಲಿಟಿ ಷೋಗಳಲ್ಲಿ ಈಗ ಬೆಡ್​ರೂಮ್​ ವಿಷ್ಯನೂ ವೇದಿಕೆ ಮೇಲೆ ತಂದಿರುವುದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಇವೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದೇ ನಯನಾ ನಾಗರಾಜ್ ಮತ್ತು ಸುಹಾಸ್ ಶಿವಣ್ಣ ಅವರ ನಡುವಿನ ಸಂಭಾಷಣೆ ಪ್ರೊಮೋ ಇದಾಗಿದೆ.

‘ಗಿಣಿರಾಮ’ ಧಾರಾವಾಹಿ ಖ್ಯಾತಿಯ ನಟಿ ನಯನಾ ಮತ್ತು ಗಾಯಕ ಸುಹಾಸ್ ಅವರು ತಮ್ಮ ಅದ್ಭುತ ಹಾಡುಗಾರಿಕೆ ಮತ್ತು ಜೋಡಿಯ ಹೊಂದಾಣಿಕೆಯಿಂದ ವೀಕ್ಷಕರ ಮನಗೆದ್ದಿದ್ದಾರೆ. ಇವರನ್ನು ಜೋಡಿ ನಂಬರ್​ 1ಗೆ ಆಹ್ವಾನಿಸಲಾಗಿದೆ.ಅಲ್ಲಿ ಮಾತಿಗೆ ಮಾತು ಬೆಳೆದು, ನನಗೆ ಪಾಪು ಬೇಕು ಎಂದು ಹೇಳಿದ್ರೂ ಕೇಳಲ್ಲ ಎಂದು ನಯನಾ ಹೇಳಿದ್ರೆ, ಸುಹಾಸ್​ ಅವರು ಇವೆಲ್ಲಾ ಪ್ರೈವೇಟ್​ ವಿಷ್ಯ ಇಲ್ಯಾಕೆ, ಮನೆಯಲ್ಲಿ ಮಾತನಾಡೋಣ ಎಂದಿದ್ದಾರೆ.

ಅಷ್ಟಕ್ಕೂ ಇಂಥ ಸೆಲೆಬ್ರಿಟಿಗಳಿಗೆ ಇಂಥ ವಿಷಯಗಳೆಲ್ಲಾ ವೇದಿಕೆಯ ಮೇಲೆ ಮಾತನಾಡಬಾರದು ಎಂದು ತಿಳಿಯದಷ್ಟು ಮೂರ್ಖರಲ್ಲ. ಆದರೆ ರಿಯಾಲಿಟಿ ಷೋಗಳಿಗೆ ಬಂದಾಗ ಒಂದಷ್ಟು ನಿಯಮಗಳನ್ನು ಅವರು ಫಾಲೋ ಮಾಡಬೇಕಿದೆ. ಮೊನ್ನೆ ನಟಿ ಗೀತಾ ಭಾರತಿ ವಿಷ್ಯದಲ್ಲಿಯೂ ಇದೇ ರೀತಿ ಆಗಿತ್ತು.

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

 

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

TAGGED:Why did actress Nayana talk about the bedroom on a reality show even though she didn't want to?
Share This Article
Facebook Twitter Copy Link Print
Previous Article Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!
Next Article Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?