Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

newsics.com / ನ್ಯೂಸಿಕ್ಸ್ ಬೆಂಗಳೂರು: ಓಲಾ ಆಯಪ್​​ನಲ್ಲಿ ಕ್ಯಾಬ್ ಬುಕ್ ಮಾಡ್ಕೊಂಡು‌ ಮನೆಯತ್ತ ಹೋಗ್ತಿದ್ದ ಮಹಿಳೆಗೆ ಚಾಲಕನೇ ಲೈಂಗಿಕ ದೌರ್ಜನ್ಯವೆಸಗಿರೋ (Sexual Assault) ಫಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಎಫ್‌ಐಆರ್​ ದಾಖಲಾಗಿದೆ. ಮಧ್ಯರಾತ್ರಿ ಚಾಲಕನ (Driver) ದುರ್ವರ್ತನೆಗೆ ಮಹಿಳೆ ನಡುಗಿ ಹೋಗಿದ್ದಾರೆ. ಜೂನ್​ 9ರ ರಾತ್ರಿ ನಡೆದಿದ್ದೇನು? ಕ್ಯಾಬ್​ನಲ್ಲಿ ಓಡಾಡುವ ಮಹಿಳೆಯರೇ ಎಚ್ಚರ: ಕ್ಯಾಬ್​​ನಲ್ಲಿ ಓಡಾಡೋ ಮಹಿಳೆಯರು ಎಷ್ಟು ಕೇರ್ ಫುಲ್ ಆಗಿ ಇದ್ರೂ ಕಡಿಮೇನೇ. ಬೆಂಗಳೂರಲ್ಲೇ ಕ್ಯಾಬ್​​ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿರೋ ಘಟನೆ ಇದೀಗ … Continue reading Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!