Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 14 ಬಾರಿ ಹಾವು ಕಚ್ಚಿದ್ದರೂ ಬದುಕುಳಿದ ವೃದ್ಧ! ಕಚ್ಚುವ 2 ್ಕಲನ ಮೊದಲು ಪತ್ನಿಗೆ ಕನಸು ಬೀಳ್ತಿತ್ತಂತೆ!
ದೇಶ

14 ಬಾರಿ ಹಾವು ಕಚ್ಚಿದ್ದರೂ ಬದುಕುಳಿದ ವೃದ್ಧ! ಕಚ್ಚುವ 2 ್ಕಲನ ಮೊದಲು ಪತ್ನಿಗೆ ಕನಸು ಬೀಳ್ತಿತ್ತಂತೆ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕಳೆದ 42 ವರ್ಷಗಳಲ್ಲಿ 14 ಬಾರಿ ಬ್ಲಾಕ್ ಕೋಬ್ರಾ ಜಾತಿಗೆ ಸೇರಿದ ವಿಷಕಾರಿ ಕಪ್ಪು ಹಾವು ಕಚ್ಚಿದ್ರು, 75 ವರ್ಷದ ಸೀತಾರಾಮ್ ಅಹಿರ್ವಾರ್ ಎಂಬ ವೃದ್ಧ ಬದುಕುಳಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಚಿರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಿ ಕುಮರ್ರಾ ಎಂಬ ಗ್ರಾಮದಲ್ಲಿ ನಡೆದಿದೆ.

ಸೀತಾರಾಮ್, ಕೃಷಿಕ ಕುಟುಂಬದವರು. ಕೃಷಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರೇ ಹೇಳುವಂತೆ.. 25 ವರ್ಷವಿದ್ದಾಗ ಮೊದಲ ಬಾರಿ ಹಾವು ಕಚ್ಚಿದ ಅನುಭವ ಹಂಚಿಕೊಂಡಿದ್ದಾರೆ. ನನಗೆ ಮೊದಲು ಹಾವು ಕಚ್ಚಿದಾಗ ಊರಿನಲ್ಲಿರುವ ಖೈರಪತಿ ದೇಗುಲಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ಮಂತ್ರವಾದಿ ಮಾಟ-ಮಂತ್ರದ ಮೂಲಕ ನನ್ನನ್ನು ಉಳಿಸಿದ. ಅಂದಿನಿಂದ ನನಗೆ ಹಾವು ಕಚ್ಚುತ್ತಲೇ ಇದೆ. ನಾನು ಬದುಕುತ್ತಲೇ ಇದ್ದೇನೆ ಎಂದಿದ್ದಾರೆ.

ಪ್ರತಿ ಬಾರಿಯೂ ಹಾವು ಕಚ್ಚುವ ಮೊದಲು ವೃದ್ಧ ಸೀತಾರಾಮ್ ಅಥವಾ ಆತನ ಹೆಂಡತಿ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತಂತೆ. ಎರಡು ದಿನಗಳ ಮುಂಚೆಯೇ ಕನಸು ಬೀಳುತ್ತದೆ. ಕನಸು ಬಿದ್ದ ನಂತರ ಹಾವು ಕಚ್ಚುತ್ತಿದೆ. ಕನಸು ಬೀಳುತ್ತಿದ್ದಂತೆಯೇ ಇವರ ಕುಟುಂಬ ಆತಂಕಕ್ಕೆ ಒಳಗಾಗುತ್ತದೆ.

ಮಧ್ಯರಾತ್ರಿ ಮಹಿಳೆ ಱಪಿಡೋ ಆಟೋ ಸವಾರಿ – ವೈರಲ್ ಆದ ವಿಡಿಯೋದಲ್ಲಿ ಏನಿದೆ?

Kolhapuri slippers ಹೆಸರಷ್ಟೇ ಕೊಲ್ಹಾಪುರಿ, ಈ ಚಪ್ಪಲಿ ತಯಾರಾಗೋದು ಅಥಣಿಯಲ್ಲೇ, ಇದಕ್ಕೀಗ ಇಟಲಿ ನಂಟು!

TAGGED:#Elderlyman #snake #bite #wife #dream #uttarpradesh
Share This Article
Facebook Twitter Copy Link Print
Previous Article ಹಿಟ್ ಅಂಡ್ ರನ್ ಗೆ ಇಬ್ಬರು ಮಹಿಳಾ ಕಾರ್ಮಿಕರು ಬಲಿ
Next Article ರಾಜ್ಯಾದ್ಯಂತ ಹೆಚ್ಚಾದ ಚಳಿ – ಮೈನಡುಗುವ ಚಳಿಗೆ ತತ್ತರಿಸಿದ ಜನರು

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?