ಮಧ್ಯರಾತ್ರಿ ಮಹಿಳೆ ರ‌್ಯಾಪಿಡೋ ಆಟೋ ಸವಾರಿ- ವೈರಲ್ ಆದ ವಿಡಿಯೋದಲ್ಲಿ ಏನಿದೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರಿನಲ್ಲಿ ರ‌್ಯಾಪಿಡೋ ಆಟೋದಲ್ಲಿ ಮಧ್ಯರಾತ್ರಿ ಮನೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಧೈರ್ಯ ತುಂಬಿದ ಕ್ಷಣ ಎಂದು ವಿವರಿಸಿದ ವೀಡಿಯೊವೊಂದು ಸಖತ್ ವೈರಲ್ ಆಗ್ತಿದೆ. ರಾತ್ರಿ 12 ಗಂಟೆಗೆ ಒಂಟಿ ಮಹಿಳೆ ರ‌್ಯಾಪಿಡೋ ಆಟೋ ಬುಕ್ ಮಾಡಿ ಬಂದ ರ‌್ಯಾಪಿಡೋ ಆಟೋ ಏರಿದ ಮಹಿಳೆಗೆ ಆಟೋ ಚಾಲಕ ಹೇಳಿದ ಪದಗಳು ಧೈರ್ಯ ತುಂಬುವ ಕೆಲಸ ಮಾಡಿವೆ. ಡ್ರೈವರ್ ಸೀಟ್ ಹಿಂದೆ ಆಟೋ ಚಾಲಕ, ನಾನು ನಿಮ್ಮ ತಂದೆ ಹಾಗೂ ಸಹೋದರ ಕೂಡ.. ನಿಮ್ಮ … Continue reading ಮಧ್ಯರಾತ್ರಿ ಮಹಿಳೆ ರ‌್ಯಾಪಿಡೋ ಆಟೋ ಸವಾರಿ- ವೈರಲ್ ಆದ ವಿಡಿಯೋದಲ್ಲಿ ಏನಿದೆ?