Kolhapuri slippers ಹೆಸರಷ್ಟೇ ಕೊಲ್ಹಾಪುರಿ, ಈ ಚಪ್ಪಲಿ ತಯಾರಾಗೋದು ಅಥಣಿಯಲ್ಲೇ, ಇದಕ್ಕೀಗ ಇಟಲಿ ನಂಟು!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಳಗಾವಿ ಜಿಲ್ಲೆ ಅಥಣಿ ಸೇರಿ ಕೆಲ ತಾಲೂಕುಗಳಿಗೆ ಕಾಲಿಟ್ಟರೆ ಸಾಕು ನಿಮಗೆ ಚರ್ಮದ ವಾಸನೆ ಬಡಿಯುತ್ತದೆ. ಚರ್ಮದ ಚಪ್ಪಲಿಗಳ ತಯಾರಿಕೆಗೆ ಈ ಊರು ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿ ತಯಾರಾಗುವ ಚಪ್ಪಲಿಗಳು, ‘ಕೊಲ್ಹಾಪುರೀಸ್‌’ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಇದೀಗ ಲೆದರ್ ಉದ್ಯಮದ ಪ್ರೋತ್ಸಾಹಕ್ಕೆಂದು ಇರುವ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಹಾಗೂ ಮಹಾರಾಷ್ಟ್ರದ ಲಿಡ್ಕಾಮ್ ನಿಗಮ ಸಂಸ್ಥೆಗಳ ಜತೆ ಇಟಲಿಯ ಪ್ರಸಿದ್ಧ ಪ್ರಾಡಾ ಕಂಪನಿ ಅನಿವಾರ್ಯವಾಗಿ ಎಂಒಯು (ಒಡಂಬಡಿಕೆ) ಮಾಡಿಕೊಂಡಿದೆ. ಮುಂಬೈನಲ್ಲಿರುವ ಇಟಲಿ … Continue reading Kolhapuri slippers ಹೆಸರಷ್ಟೇ ಕೊಲ್ಹಾಪುರಿ, ಈ ಚಪ್ಪಲಿ ತಯಾರಾಗೋದು ಅಥಣಿಯಲ್ಲೇ, ಇದಕ್ಕೀಗ ಇಟಲಿ ನಂಟು!