Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನೈನಿತಾಲ್: ಚಿರತೆಯೊಂದು ಪೊಲೀಸ್ ಠಾಣೆಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದಿದೆ.
ಪೊಲೀಸ್ ಠಾಣೆ ಮೇಲೆ ಚಿರತೆ ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉತ್ತರಾಖಂಡದ ನೈನಿತಾಲ್ನಲ್ಲಿರುವ ಬೇತಲ್ಘಾಟ್ ಪೊಲೀಸ್ ಠಾಣೆ ಆವರಣದಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ದಾಳಿಯ ದೃಶ್ಯ ದಾಖಲಾಗಿದ್ದು, ಸ್ಥಳೀಯರಿಗೆ ಆಘಾತ ಮೂಡಿಸಿದೆ.
GOOD MORNING | Weekly Horoscope ವಾರ ಭವಿಷ್ಯ ನವೆಂಬರ್ 23 ರಿಂದ 29ರವರೆಗೆ, ವಿಪರೀತ ಖರ್ಚು ಸಾಧ್ಯತೆ