GOOD MORNING | Weekly Horoscope ವಾರ ಭವಿಷ್ಯ ನವೆಂಬರ್ 23 ರಿಂದ 29ರವರೆಗೆ, ವಿಪರೀತ ಖರ್ಚು ಸಾಧ್ಯತೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಾರ ಭವಿಷ್ಯ (23-11-2025ರಿಂದ 29-11-2025ರವರೆಗೆ) ====== ಕರ್ಮಾಧಿಪತಿ ಗುರುವಿನ ರಾಶಿಯಲ್ಲಿರುವ ಕಾರಣ ಉದ್ಯೋಗ ಫಲಿಸುತ್ತದೆ. ಆದರೆ ಅತಿಗಂಭೀರವಾಗಿ ನೋಡದೇ ಆನಂದದಿಂದ ಕರ್ತವ್ಯ ನಿಷ್ಠರಾಗಿ ಮುನ್ನಡೆಯಬೇಕು. ಆದರೆ ಲಾಭವೇ ಮೂಲ ಉದ್ದೇಶವಾದರೆ ಕೆಲವು ದಿನದಲ್ಲಿ ಅದು ನಿಂತುಹೋಗುವುದು ಅಥವಾ ಕೆಲಸವು ಬೇಸರವಾಗುವುದು. ==== ಮೇಷ ನಾಲ್ಕನೆಯ ಈ ವಾರ ನಿಮ್ಮ ಕರ್ತವ್ಯನಿಷ್ಠೆ ಮತ್ತು ದೃಢತೆ ಮೇಲಾಧಿಕಾರಿಗಳ ಗಮನ ಸೆಳೆಯುತ್ತದೆ. ದೀರ್ಘಕಾಲದಿಂದ ಬಾಕಿಯಾಗಿದ್ದ ಕೆಲಸಕ್ಕೆ ಈ ವಾರ ಸುಗಮ ದಾರಿ ದೊರೆಯುವ ಸಾಧ್ಯತೆ … Continue reading GOOD MORNING | Weekly Horoscope ವಾರ ಭವಿಷ್ಯ ನವೆಂಬರ್ 23 ರಿಂದ 29ರವರೆಗೆ, ವಿಪರೀತ ಖರ್ಚು ಸಾಧ್ಯತೆ