Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮದುವೆಯಲ್ಲಿ ಬೀದಿನಾಯಿಗಳಿಗೆ ಸತ್ಕಾರ! ವೈರಲ್ ವಿಡಿಯೋ ನೋಡಿ
ದೇಶಪ್ರಮುಖವೈರಲ್

ಮದುವೆಯಲ್ಲಿ ಬೀದಿನಾಯಿಗಳಿಗೆ ಸತ್ಕಾರ! ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಗಂಡು ಹೆಣ್ಣಿನ ಪಾಲಿಗೆ ಮದುವೆ ಎನ್ನುವುದು ಸಂತೋಷದ ಹಾಗೂ ಸಂಭ್ರಮದ ಕ್ಷಣ. ಈ ಕ್ಷಣವನ್ನು ಸುಂದರವಾಗಿಸಲು ತನ್ನ ಆತ್ಮೀಯರನ್ನು, ಬಂಧು ಬಳಗವನ್ನು ಹಾಗೂ ಸ್ಪೆಷಲ್ ವ್ಯಕ್ತಿಗಳನ್ನು ಮದುವೆಗೆ ಆಹ್ವಾನಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಮದುವೆಗೆ ಸ್ನೇಹಿತರು, ಸಂಬಂಧಿಕರ ಜತೆಗೆ ಬೀದಿ ನಾಯಿಗಳೂ ಸಾಕ್ಷಿಯಾಗಿವೆ.

ಬೀದಿ ನಾಯಿಗಳನ್ನೂ ಮದುವೆಗೆ ಕರೆತಂದು ಫೋಟೋ ಕ್ಲಿಕಿಸಿಕೊಂಡ ಸುಂದರ ಕ್ಷಣದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

ಈ ವಿಡಿಯೋ ನೋಡಿದ ಬಳಕೆದಾರರು ಇವನು ನಿಜವಾಗ್ಲೂ ಶ್ವಾನ ಪ್ರೇಮಿಯೇ ಇರಬೇಕು ಎಂದಿದ್ದಾರೆ.

tv1indialive ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬೀದಿ ನಾಯಿಗಳನ್ನು ತನ್ನ ಮದುವೆಗೆ ಆಹ್ವಾನಿಸಿ ಅವುಗಳ ಜತೆಗೆ ತನ್ನ ಜೀವನದ ಸುಂದರ ಕ್ಷಣಗಳನ್ನು ಸಂಭ್ರಮಿಸಿದ್ದಾನೆ.

ಈ ದೃಶ್ಯದಲ್ಲಿ ವೇದಿಕೆಯ ಮೇಲೆ ವಧುವರನಿಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಶುಭಾಶಯ ತಿಳಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಇತ್ತ ತನ್ನ ಮದುವೆಗೆ ಬಂದಿದ್ದ ಬೀದಿ ನಾಯಿಗಳು ವೇದಿಕೆಯ ಮೇಲೆ ಸಾಲಾಗಿ ಕುಳಿತು, ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

https://www.instagram.com/reel/DOD-InSDTQw/?utm_source=ig_web_button_share_sheet

17ರ ಹುಡುಗನ ಜತೆ ಮನೆಯಲ್ಲೇ 30ರ ಆಂಟಿ ಸರಸ! ಇದನ್ನು ನೋಡಿದ ಮಗಳನ್ನೇ ಕೊಂ*ದು‌ ಬಾವಿಗೆಸೆದ ತಾಯಿ!

ಶೌಚಾಲಯಕ್ಕೆ ಹೋಗಲು ಅನುಮತಿ‌ ಕೇಳಿದ 2ನೇ ತರಗತಿ ಬಾಲಕಿಗೆ ಥಳಿತ, 100 ಬಸ್ಕಿ ಶಿಕ್ಷೆ

ರೈಲಿನಲ್ಲೇ ಫುಲ್ ರೊಮ್ಯಾನ್ಸ್, ಸುತ್ತ ಪ್ರಯಾಣಿಕರಿದ್ದರೂ ಮೈಮರೆತ ಯುವ ಜೋಡಿ, ವೈರಲ್ ವಿಡಿಯೋ ನೋಡಿ

TAGGED:Stray dogs treated at wedding! Watch viral video
Share This Article
Facebook Twitter Copy Link Print
Previous Article 17ರ ಹುಡುಗನ ಜತೆ ಮನೆಯಲ್ಲೇ 30ರ ಆಂಟಿ ಸರಸ! ಇದನ್ನು ನೋಡಿದ ಮಗಳನ್ನೇ ಕೊಂ*ದು‌ ಬಾವಿಗೆಸೆದ ತಾಯಿ!
Next Article ಸುದೀರ್ಘ ಅವಧಿಯ ರಕ್ತಚಂದ್ರ ಗ್ರಹಣ ಕಣ್ತುಂಬಿಕೊಂಡ ಜನ, ವಿಡಿಯೋ ನೋಡಿ

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಪ್ರಮುಖಮನರಂಜನೆ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read
ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?