ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ 2ನೇ ತರಗತಿ ಬಾಲಕಿಗೆ ಥಳಿತ, 100 ಬಸ್ಕಿ ಶಿಕ್ಷೆ
newsics.com ಸುರ್ಗುಜಾ(ಛತ್ತೀಸ್‌ಗಢ): ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ ಎರಡನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಥಳಿಸಿ, 100 ಬಸ್ಕಿ ಹೊಡೆಸಿರುವ ಘಟನೆ ಸೀತಾಪುರದ ಪ್ರತಾಪ್‌ಗಢ ಪ್ರದೇಶದಲ್ಲಿ ನಡೆದಿದೆ. ಸೀತಾಪುರದ ಡಿಎವಿ ಮುಖ್ಯಮಂತ್ರಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. 100 ಬಸ್ಕಿ ಹೊಡೆದ ಕಾರಣ ವಿದ್ಯಾರ್ಥಿನಿಗೆ ನಿಂತುಕೊಳ್ಳಲೂ ಸಾಧ್ಯವಾಗಿಲ್ಲ. ಈ ಸಂಬಂಧ ಶುಕ್ರವಾರ ವಿದ್ಯಾರ್ಥಿನಿಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಟುಂಬಸ್ಥರು ಮೊದಲು ಶಾಲೆ ಪ್ರಾಂಶುಪಾಲರನ್ನು ಸಂಪರ್ಕಿಸಿ ಶಿಕ್ಷಕಿ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ, ಯಾವುದೇ … Continue reading ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ 2ನೇ ತರಗತಿ ಬಾಲಕಿಗೆ ಥಳಿತ, 100 ಬಸ್ಕಿ ಶಿಕ್ಷೆ
Copy and paste this URL into your WordPress site to embed
Copy and paste this code into your site to embed