17ರ ಹುಡುಗನ ಜತೆ ಮನೆಯಲ್ಲೇ 30ರ ಆಂಟಿ ಸರಸ! ಇದನ್ನು ನೋಡಿದ ಮಗಳನ್ನೇ ಕೊಂ*ದು ಬಾವಿಗೆಸೆದ ತಾಯಿ!
newsics.com ಉತ್ತರ ಪ್ರದೇಶದ ಹಥ್ರಾಸ್ ಮತ್ತೊಮ್ಮೆ ಸುದ್ದಿಯಾಗಿದೆ. 30 ವರ್ಷದ ಮಹಿಳೆಗೆ 17ರ ಹುಡುಗನ ಜತೆಗೆ ಪ್ರೀತಿ ಶುರುವಾಗಿದೆ. ಇಬ್ಬರೂ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಗಂಡ, ಗಂಡನ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ತನ್ನ ಲವರ್ 17ರ ಹುಡುಗನನ್ನು ಮನೆಗೆ ಕರೆದಿದ್ದಾಳೆ. ಇವರಿಬ್ಬರು ಆಪ್ತ ಸಮಯ ಕಳೆಯುತ್ತಿರುವಾಗಲೇ 6 ವರ್ಷದ ಮಗಳು ನೋಡಿದ್ದಾಳೆ. ಇವರಿಬ್ಬರೂ ಒಂದೇ ಬೆಡ್‌ನಲ್ಲಿರುವುದನ್ನು ನೋಡಿ ಆಘಾತಗೊಂಡಿದ್ದಾಳೆ. ತಾಯಿಯ ನಡೆಯಿಂದ ಆಕ್ರೋಶಗೊಂಡಿದ್ದಾಳೆ. 30 ವರ್ಷದ ಮಹಿಳೆಯ ಅಕ್ರಮ ಸಂಬಂಧವನ್ನು ತನ್ನ ಸ್ವಂತ ಮಗಳೇ ನೋಡಿದ … Continue reading 17ರ ಹುಡುಗನ ಜತೆ ಮನೆಯಲ್ಲೇ 30ರ ಆಂಟಿ ಸರಸ! ಇದನ್ನು ನೋಡಿದ ಮಗಳನ್ನೇ ಕೊಂ*ದು ಬಾವಿಗೆಸೆದ ತಾಯಿ!
Copy and paste this URL into your WordPress site to embed
Copy and paste this code into your site to embed