Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Astro| Garuda purana ನಮಗೆ ಹೀಗೆಲ್ಲ ಆದರೆ,‌ ಹೀಗೆಲ್ಲ ಅನಿಸಿದರೆ ನಮ್ಮ ಸಾವು ಸನಿಹದಲ್ಲೇ ಇದ್ಯಂತೆ! ಗರುಡ ಪುರಾಣ ಹೇಳಿರೋದೇನು?
ಅನಾವರಣಜ್ಯೋತಿಷ್ಯಪ್ರಮುಖ

Astro| Garuda purana ನಮಗೆ ಹೀಗೆಲ್ಲ ಆದರೆ,‌ ಹೀಗೆಲ್ಲ ಅನಿಸಿದರೆ ನಮ್ಮ ಸಾವು ಸನಿಹದಲ್ಲೇ ಇದ್ಯಂತೆ! ಗರುಡ ಪುರಾಣ ಹೇಳಿರೋದೇನು?

Share
2 Min Read
SHARE

newsics.com
ಗರುಡ ಪುರಾಣದಲ್ಲಿ ಮರಣಕ್ಕಿಂತಲೂ ಮೊದಲು ಒಬ್ಬ ವ್ಯಕ್ತಿ ಯಾವೆಲ್ಲಾ ಸೂಚನೆಗಳನ್ನು ಪಡೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ.

ಗರುಡ ಪುರಾಣವು ಒಬ್ಬ ವ್ಯಕ್ತಿ ಮರಣ ಹೊಂದುವುದಕ್ಕಿಂತಲೂ ಒಂದು ಗಂಟೆಯ ಮೊದಲು ಯಾವೆಲ್ಲಾ ಸೂಚನೆಗಳನ್ನು ಪಡೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ಹೇಳುತ್ತದೆ. ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಈ ಸೂಚನೆಗಳನ್ನು ಪಡೆದುಕೊಂಡರೆ ಅವನ ಸಾವು ಒಂದು ಗಂಟೆಯಲ್ಲಿ ಆಗಬಹುದು ಎಂದು ಗರುಡ ಪುರಾಣ ಹೇಳಿದೆ.
ಒಬ್ಬ ವ್ಯಕ್ತಿಯ ಮರಣದ ಸಮಯವು ಅತ್ಯಂತ ಹತ್ತಿರದಲ್ಲಿದ್ದಾಗ ಆ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡಿದ ಎಲ್ಲಾ ಕಾರ್ಯಗಳನ್ನು, ಎಲ್ಲಾ ಸರಿ ಮತ್ತು ತಪ್ಪುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳುತ್ತಾನೆ. ಅವನು ತನ್ನ ಆಪ್ತರೊಂದಿಗೆ ತಾನು ಕಳೆದ ದಿನಗಳ ಬಗ್ಗೆ ಮಾತನಾಡಲು ಮುಂದಾಗುತ್ತಾನೆ. ಎಲ್ಲವನ್ನು ಹಂಚಿಕೊಳ್ಳಲು ಬಯಸುತ್ತಾನೆ. ಆ ವ್ಯಕ್ತಿಯು ನೆನಪಿಸಿಕೊಳ್ಳುವ ಕೆಟ್ಟ ನೆನಪುಗಳನ್ನು ತಡೆಯಲು ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ.
ಗರುಡ ಪುರಾಣವು ಒಬ್ಬ ವ್ಯಕ್ತಿಯ ಮರಣದ ಬಗೆಗಿನ ಸಾಕಷ್ಟು ನಿಗೂಢ ರಹಸ್ಯಗಳನ್ನು ವಿವರಿಸಿದೆ. ಇದರ ಪ್ರಕಾರ, ಒಬ್ಬ ವ್ಯಕ್ತಿಯ ಮರಣ ಆತನಿಗೆ ಸಮೀಪದಲ್ಲಿದ್ದಾಗ ಅವನು ನಿಗೂಢವಾದ ಬಾಗಿಲುಗಳನ್ನು ನೋಡಲು ಆರಂಭಿಸುತ್ತಾನೆ.

ವ್ಯಕ್ತಿಯು ಕಂಡ ನಿಗೂಢ ಬಾಗಿಲಿನ ಬಗ್ಗೆ ಅವನು ತನ್ನ ಕುಟುಂಬದ ಸದಸ್ಯರಿಗೆ ಹೇಳಲು ಬಯಸುತ್ತಾನೆ. ಆ ಬಾಗಿಲಿನ ಬಗ್ಗೆ ಅವನು ವಿವರಿಸತೊಡಗುತ್ತಾನೆ.

ಒಬ್ಬ ವ್ಯಕ್ತಿಗೆ ಆತನ ಸಾವು ಅಥವಾ ಮರಣ ಸಮೀಪದಲ್ಲಿದ್ದಾಗ ಅವನಿಗೆ ಯಮಕಿಂಕರರು, ಯಮರಾಜನ ಸಂದೇಶವಾಹಕರು ಅಥವಾ ಯಮದೂತರು ಆತನ ಸುತ್ತಮುತ್ತ ಆಗಿರಬಹುದು ಅಥವಾ ಎಲ್ಲೋ ಒಂದು ಕಡೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಅಂತಹ ಜನರು ಯಾವಾಗಲೂ ತಮ್ಮ ಸುತ್ತಮುತ್ತ ಯಾವುದೋ ಒಂದು ನಕಾರಾತ್ಮಕ ಶಕ್ತಿ ಸುತ್ತಾಡುತ್ತಿದೆ ಎನ್ನುವ ಭಾವನೆಯಲ್ಲೇ ಇರುತ್ತಾರೆ.
ಒಬ್ಬ ವ್ಯಕ್ತಿ ಸಾಯುವ ಹಂತದಲ್ಲಿದ್ದಾಗ ಅಥವಾ ಆತನ ಸಾವು ಆತನಿಗೆ ಸಮೀಪದಲ್ಲಿದ್ದಾಗ ಅವನು ತನ್ನ ಕನಸಿನಲ್ಲಿ ಪಿತೃಗಳನ್ನು ಕಾಣಲು ಪ್ರಾರಂಭಿಸುತ್ತಾನೆ. ಪದೇ ಪದೇ ಆತನಿಗೆ ಪೂರ್ವಜರು ಕಾಣಿಸಿಕೊಳ್ಳುತ್ತಾರೆ.

ಪಿತೃಗಳು ಕನಸಿನಲ್ಲಿ ದುಃಖದಲ್ಲಿ ಇರುವಂತೆ ಅಥವಾ ಅವನ ಪಿತೃಗಳು ಅಳುವಂತೆ ಕಾಣಿಸಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಗೆ ಇಂತಹ ಕನಸುಗಳು ಬಿದ್ದರೆ ಅವನ ಸಾವಿನ ದಿನಗಳು ತುಂಬಾ ಹತ್ತಿರದಲ್ಲಿವೆ ಎಂದರ್ಥ.
ಒಬ್ಬ ವ್ಯಕ್ತಿಯ ಮರಣದ ಕ್ಷಣಗಳು ತುಂಬಾನೇ ಹತ್ತಿರದಲ್ಲಿದ್ದಾಗ ಆತನ ಅಂಗೈಯಲ್ಲಿರುವ ರೇಖೆಗಳು ಇದ್ದಕ್ಕಿದ್ದಂತೆ ಮಾಸಿ ಹೋಗಲು ಪ್ರಾರಂಭವಾಗುತ್ತವೆ. ಗರುಡ ಪುರಾಣವು ಕೂಡ ಇದರ ಬಗ್ಗೆ ಹೇಳುತ್ತದೆ.

Relationship ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು

TAGGED:but if we feel this wayour death is near!We don't have to do this
Share This Article
Facebook Twitter Copy Link Print
Previous Article ಯುವಕನನ್ನು ಮನೆಗೆ‌ ಕರೆಸಿಕೊಂಡು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂ*ದ ದಂಪತಿ! ಕಾರಣ ಏನು?
Next Article Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?