Relationship ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು
newsics.com ಪ್ರತಿಯೊಂದು ಕುಟುಂಬದಲ್ಲೂ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ನಡೆಯುವುದು ಸಾಮಾನ್ಯ. ಅದರಲ್ಲೂ ಅತ್ತೆ ಸೊಸೆ ಜಗಳ ಎನ್ನುವಂತಹದ್ದು ಅನಾದಿ ಕಾಲದಿಂದಲೂ ಇದೆ. ಸೊಸೆಯಾದವಳು ಈ ಕೆಲವು ಮಾತುಗಳನ್ನು ಅತ್ತೆಯ ಮುಂದೆ ಮಾತನಾಡದಿದ್ದರೆ, ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲವಂತೆ. ನನ್ನ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ: ನಿಮ್ಮ ಅತ್ತೆ ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ಅದನ್ನು ಪ್ರೀತಿಯಿಂದ ಆಲಿಸಿ, ನೀವು ಅದನ್ನು ಸ್ವೀಕರಿಸುತ್ತೀರೋ ಇಲ್ಲವೋ ಎಂಬುದು ನಿಮಗೆ ಬಿಟ್ಟದ್ದು. ಆದರೆ ನಿಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಎಂದಿಗೂ … Continue reading Relationship ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು
Copy and paste this URL into your WordPress site to embed
Copy and paste this code into your site to embed