Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪತ್ನಿಯ ವಿದ್ಯಾಭ್ಯಾಸಕ್ಕಾಗಿ 76 ಲಕ್ಷ ರೂ. ಖರ್ಚು ಮಾಡಿದ ಪತಿ, ಕೆನಡಾ ತಲುಪಿದಾಕ್ಷಣ ಗಂಡನ ನಂಬರನ್ನೇ ಬ್ಲಾಕ್ ಮಾಡಿದ ಹೆಂಡತಿ!
ದೇಶವಿದೇಶ

ಪತ್ನಿಯ ವಿದ್ಯಾಭ್ಯಾಸಕ್ಕಾಗಿ 76 ಲಕ್ಷ ರೂ. ಖರ್ಚು ಮಾಡಿದ ಪತಿ, ಕೆನಡಾ ತಲುಪಿದಾಕ್ಷಣ ಗಂಡನ ನಂಬರನ್ನೇ ಬ್ಲಾಕ್ ಮಾಡಿದ ಹೆಂಡತಿ!

Share
1 Min Read
SHARE

newsics.com

ಇಸ್ಲಾಮಾಬಾದ್: ಪತ್ನಿಯ ಕನಸು ಈಡೇರಿಸಲು ಪತಿ ಬರೋಬ್ಬರಿ 76 ಲಕ್ಷ ರೂಪಾಯಿ ಖರ್ಚು ಮಾಡಿದ ಕತೆಯಿದು. ಆಕೆಯನ್ನು ಕೆನಡಾಗೆ ವಿದ್ಯಾರ್ಥಿ ವೀಸಾದಲ್ಲಿ ಕಳುಹಿಸಿದ್ದಾನೆ. ಆದರೆ ಆಕೆ ಕೆನಡಾ ತಲಪುತ್ತಿದ್ದಂತೆ ಪತಿಯ ಫೋನ್ ನಂಬರನ್ನೇ ಬ್ಲಾಕ್ ಮಾಡಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಪಾಕಿಸ್ತಾನದ ಪತಿ ಅಸ್ವಸ್ಥನಾಗಿದ್ದಾನೆ.

ಪಾಕಿಸ್ತಾನ ವ್ಯಕ್ತಿ ಇತ್ತೀಚೆಗೆ ಮದುವೆಯಾಗಿದ್ದಾನೆ. ಮದುವೆ ಮುನ್ನ ಮಾತುಕತೆಯಲ್ಲಿ ಆಕೆ ವಿದ್ಯಾಭ್ಯಾಸ ಮುಂದುವರಿಸುವ ಹಂಬಲ ವ್ಯಕ್ತಪಡಿಸಿದ್ದಾಳೆ. ಆದರೆ ಅಷ್ಟೊಂದು ಆರ್ಥಿಕ ಶಕ್ತಿ ತನ್ನ ಪೋಷಕರಿಗಿಲ್ಲ. ಹೀಗಾಗಿ ವಿದ್ಯಾಭ್ಯಾಸಕ್ಕೆ ಬ್ರೇಕ್ ಬಿದ್ದಿದೆ ಎಂದು ಹೇಳಿದ್ದಳು. ಈ ವೇಳೆ ಆಕೆಗೆ ಭರವಸೆ ನೀಡಿದ್ದ ವ್ಯಕ್ತಿ, ಮದುವೆಯಾದ ಬಳಿಕ ನಿನ್ನ ಕೆನಡಾ ವಿದ್ಯಾಭ್ಯಾಸ ಕನಸು ನನಸಾಗಿಸಲು ನೆರವಾಗುತ್ತೇನೆ ಎಂದು ಭರವಸೆ ನೀಡಿದ್ದ.
ಮದುವೆಯಾದ ಕೆಲ ತಿಂಗಳು ಕಳೆಯುತ್ತಿದ್ದಂತೆ ಪತ್ನಿ ವಿದ್ಯಾಭ್ಯಾಸದ ಕುರಿತು ಪ್ರಶ್ನಿಸಿದ್ದಾಳೆ. ಈ ಕುರಿತು ವಿಚಾರಿಸಿದಾಗ ಶುಲ್ಕ, ಖರ್ಚು ವೆಚ್ಚ, ವೀಸಾ ಸೇರಿದಂತೆ ಇತರ ಖರ್ಚುಗಳು ಸೇರಿ ಒಟ್ಟು 76 ಲಕ್ಷ ರೂಪಾಯಿ ಒಟ್ಟುಗೂಡಿಸಬೇಕಿತ್ತು.

ಈ ಕುರಿತು ಪತ್ನಿಗೆ ವಿವರಣೆ ನೀಡಿ ಕೆಲ ದಿನಗಳ ಸಮಯಾವಕಾಶ ಬೇಕಿದೆ. ದೊಡ್ಡ ಮೊತ್ತ ಸಂಗ್ರಹಿಸಬೇಕಿದೆ. ಶೀಘ್ರದಲ್ಲೇ ಹಣ ಸಂಗ್ರಹಿಸುತ್ತೇನೆ. ಸ್ವಲ್ಪ ಮೊತ್ತ ಸಾಲ ಪಡೆಯಬೇಕು ಎಂದು ತಿಳಿಸಿದ್ದಾನೆ.
ಸಾಲದ ಮೊತ್ತವೂ ಸಿಕ್ಕಿದೆ. ತನ್ನ ಎಲ್ಲಾ ಉಳಿತಾಯ ಹಣ ಒಗ್ಗೂಡಿಸಿ ಪತ್ನಿಗೆ ವಿದ್ಯಾರ್ಥಿ ವೀಸಾ ಅರ್ಜಿ ಹಾಕಿದ್ದಾನೆ. ವಿದ್ಯಾಬ್ಯಾಸದ ಶುಲ್ಕ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ನೀಡಿದ್ದಾನೆ. ಭಾರವಾಸ ಮನಸ್ಸಿನಿಂದ ಪತ್ನಿಯನ್ನು ವಿಮಾನ ನಿಲ್ದಾಣದ ಮೂಲಕ ಕೆನಡಾಗೆ ಕಳುಹಿಸಿಕೊಟ್ಟಿದ್ದಾನೆ.
ಪತ್ನಿ ಕೆನಡಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪತಿಯ ನಂಬರನ್ನೇ ಬ್ಲಾಕ್ ಮಾಡಿದ್ದಾಳೆ. ಪತಿ ಕುಟುಂಬಸ್ಥರ ನಂಬರ್ ಕೂಡ ಬ್ಲಾಕ್ ಮಾಡಿದ್ದಾಳೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪತ್ನಿಯಿಂದ ಮೋಸ ಹೋದ ಪತಿ ಅಸ್ವಸ್ಥನಾಗಿದ್ದಾನೆ.

ಮುತ್ತತ್ತಿ‌ ಬಳಿ ಕಾವೇರಿ ನದಿಯಲ್ಲಿ ಕೊಚ್ಚಿಹೋದ ಯುವಕ, ಪ್ರವಾಸಿಗರ ವಿಡಿಯೋದಲ್ಲಿ ಸೆರೆ

ಬಿಹಾರಿಗಳು ಇಷ್ಟು ಮುಂದುವರಿದಿದ್ದರೂ, ಬಿಹಾರವೇಕೆ ಹಿಂದುಳಿದಿದೆ? : ಚಿರಾಗ್ ಪಾಸ್ವಾನ್‌ ಪ್ರಶ್ನೆ

25 ಬೆರಳುಗಳ ಅಪರೂಪದ ಮಗು ಜನನ!

32 ಹಲ್ಲುಗಳೊಂದಿಗೆ ಜನಿಸಿದ ಮಗು..!

ಕೊರೋನಾದಿಂದ ಭಾರತೀಯರ ಆಯಸ್ಸು ಕಡಿತ ವರದಿಗೆ ಆರೋಗ್ಯ ಇಲಾಖೆ ಹೇಳಿದ್ದೇನು..?

TAGGED:76 lakhs for wife's education. The husband who spent moneythe wife who blocked her husband's number as soon as he reached Canada!
Share This Article
Facebook Twitter Copy Link Print
Previous Article ಬೌಲರ್‌‌ಗೆ ಬಡಿದ ಬಾಲ್, ಮುಖದಿಂದ ಸುರಿದ ರಕ್ತ…
Next Article ದಿನ ಭವಿಷ್ಯ 21-07-2024 ವೃಷಭ- ವ್ಯಾಪಾರದಲ್ಲಿ ಲಾಭ, ಮೀನ- ವಸ್ತ್ರಾಭರಣ ಖರೀದಿ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?