Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Grace Hayden ಖ್ಯಾತ ಕ್ರಿಕೆಟಿಗನ ಪುತ್ರಿ‌ ಗ್ರೇಸ್ ಹೇಡನ್ ನ ಬಿಕಿನಿ ಅವತಾರ; ಸುಂದರಿಯ ಹಾಟ್ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್
ವಿದೇಶ

Grace Hayden ಖ್ಯಾತ ಕ್ರಿಕೆಟಿಗನ ಪುತ್ರಿ‌ ಗ್ರೇಸ್ ಹೇಡನ್ ನ ಬಿಕಿನಿ ಅವತಾರ; ಸುಂದರಿಯ ಹಾಟ್ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

Share
1 Min Read
SHARE

newsics.com

ಆಸ್ಟ್ರೇಲಿಯಾದ  ಬ್ಯಾಟಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದ ಮಾಜಿ ಕ್ರಿಕೆಟಿಗ ಮ್ಯಾಥ್ಯು ಹೇಡನ್ ಅವರ ಮಗಳು ಗ್ರೇಸ್ ಹೇಡನ್ ಕೂಡ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಸಾಧನೆ ಮಾಡಿದ್ದಾರೆ

ಗ್ರೇಸ್ ಹೇಡನ್ ಅವರು ಈ ವರ್ಷದ ಐಪಿಎಲ್ ನಲ್ಲಿ ಕ್ರೀಡಾ ನಿರೂಪಕಿಯಾಗಿ ಕಾಣಿಸಿಕೊಂಡು ಪ್ರಖ್ಯಾತಿ ಪಡೆದಿದ್ದರು. ಕ್ರೀಡಾ ಕಮೆಂಟ್ರಿಯು ಯುವ ಅಭಿಮಾನಿಗಳನ್ನು ಸೆಳೆಯುವಷ್ಟು ಮೋಡಿಯಾಗಿತ್ತು.

ತಂದೆಯ ಜೀವನದಿಂದ ಸ್ಫೂರ್ತಿ ಪಡೆದ ಗ್ರೇಸ್ ಹೇಡನ್ ಅವರು ಉದಯೋನ್ಮುಖ ಕ್ರೀಡಾ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.

 

ಇದೀಗ ಆಸ್ಟ್ರೇಲಿಯಾ ಬೀಚ್ ಸೈಡ್ ನಲ್ಲಿ ತಲೆಗೆ ಸನ್ ಹ್ಯಾಟ್ ಧರಿಸಿ ವೈಟ್ ಬಿಕಿನಿ ತೊಟ್ಟ ನಿರೂಪಕಿ ಗ್ರೇಸ್ ಹೇಡನ್ ಅವರು ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ. ಹಳದಿ ಬಣ್ಣದ ಬಿಕಿನಿ ಲುಕ್ ಕೂಡ ಅಭಿಮಾನಿಗಳ ಮನ ಸೆಳೆಯುವಂತೆ ಮಾಡುತ್ತಿದೆ. ಇವರ ಫೋಟೊ ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಗ್ರೇಸ್ ಅವರು ಪ್ರಸ್ತುತ ಮಹೀಂದ್ರಾ ಆಸ್ಟ್ರೇಲಿಯಾದ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಗ್ರೇಸ್ ಹೇಡನ್ ಅವರು ಕ್ವೀನ್ಸ್‌ಲ್ಯಾಂಡ್ ನ ಕಾಟನ್ ಬಿಸಿನೆಸ್ ಮ್ಯಾನ್ ಅವರ ಮಗ ವಿಲ್ಸನ್ ಸ್ಟ್ಯಾಥಮ್ ಜೊತೆ ಲಿವ್ ಇನ್ ನಲ್ಲಿದ್ದಾರೆ ಎಂಬ ಸುದ್ದಿ ಕೂಡ ವೈರಲ್ ಆಗಿತ್ತು.

 

https://www.instagram.com/p/DLuASwPNZE1/?img_index=2&igsh=bG9qaGkwbmJleTIy

https://www.newsics.com/2025/07/12/sexual-assault-on-minor-convict-gets-three-years-in-prison/

 

TAGGED:#GraceHayden #Famous #cricketer #bikini #photos
Share This Article
Facebook Twitter Copy Link Print
Previous Article ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ ಮೂರು ವರ್ಷ ಜೈಲು
Next Article Aparna Death: ಸಾಯುವ 2 ದಿನ ಮೊದಲು ಪತಿಯ ಎದುರು ಅಪರ್ಣಾ ಕೇಳಿದ ಆ ಬೇಡಿಕೆಯೇನು?; ನಾಗರಾಜ್‌ ವಸ್ತಾರೆ ಪೋಸ್ಟ್ ವೈರಲ್

Popular Posts

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read

You Might Also Like

ವಿದೇಶ

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?