Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ಮೆನ್ಸ್ ಫ್ಯಾಷನ್‌ ಲೋಕಕ್ಕೆ ಲಗ್ಗೆಯಿಟ್ಟ ಪಿನ್ ಟಕ್ ಶೆರ್ವಾನಿ
ಲೈಫ್‌ಸ್ಟೈಲ್ಸೌಂದರ್ಯ

ಮೆನ್ಸ್ ಫ್ಯಾಷನ್‌ ಲೋಕಕ್ಕೆ ಲಗ್ಗೆಯಿಟ್ಟ ಪಿನ್ ಟಕ್ ಶೆರ್ವಾನಿ

Share
1 Min Read
SHARE

newsics.com
ಫ್ಯಾಷನ್ ಲೋಕವೇ ಹಾಗೆ.‌ ಈಗ ಇದ್ದ ಫ್ಯಾಷನ್ ಸ್ವಲ್ಪ ಹೊತ್ತಿಗೆ ಮಾಯ. ಇಲ್ಲಿ ಯಾವುದೂ ದೀರ್ಘಕಾಲಿಕವಲ್ಲ.

ಈಗ ಸಿಂಪಲ್ಲಾಗಿರುವ ಪಿನ್‌ ಟಕ್‌ ಶೆರ್ವಾನಿ ಮೆನ್ಸ್ ಫ್ಯಾಷನ್‌ಗೆ ಲಗ್ಗೆ ಇಟ್ಟಿದ್ದು, ಈ ಜನರೇಷನ್‌ ಹುಡುಗರನ್ನು ಆಕರ್ಷಿಸಿದೆ. ಇತ್ತೀಚೆಗೆ ಈವೆಂಟ್‌ವೊಂದರಲ್ಲಿ ನಟ ಆದಿತ್ಯಾ ರಾಯ್‌ ಕಪೂರ್‌ ಧರಿಸಿದ್ದ, ಡಿಸೈನರ್‌ ಕುನಾಲ್‌ ರಾವಲ್‌ ಅವರು ಡಿಸೈನ್‌ ಮಾಡಿದ, ಸಾಲಿಡ್‌ ನೆವಿ ಬ್ಲ್ಯೂ ಕಲರ್‌ನ ಸಿಂಪಲ್‌ ಲುಕ್‌ ನೀಡುವ ಪಿನ್‌ ಟಕ್‌ ಶೆರ್ವಾನಿ, ಮೆನ್ಸ್ ಫ್ಯಾಷನ್‌ನಲ್ಲಿ ಸಖತ್‌ ಟ್ರೆಂಡಿಯಾಗಿದೆ. ಸೆಮಿ ಎಥ್ನಿಕ್‌ ಮೆನ್ಸ್ ಫ್ಯಾಷನ್‌ ಕೆಟಗರಿಗೆ ಸೇರಿದೆ.
ಅತಿ ಚಿಕ್ಕದಾಗಿ ಮಾಡಿದ ಪ್ಲೀಟಿಂಗ್‌ ಅಥವಾ ಕಣ್ಣಿಗೆ ಕಾಣಿಸದಂಥ ಮಿನಿ ಟಕ್‌ ಹಿಡಿದ ಡಿಸೈನೇ ಪಿನ್‌ ಟಕ್‌. ಪುಟ್ಟ ಪುಟ್ಟ ಪ್ಲೀಟ್ಸ್ ಇರುವ ಪಿನ್‌ ಟಕ್‌ ಮಾಡಿದ ಫ್ಯಾಬ್ರಿಕ್‌ನಲ್ಲಿ ಶೆರ್ವಾನಿ ಡಿಸೈನ್‌ ಮಾಡಿದಾಗ ಅದನ್ನು ಪಿನ್‌ ಟಕ್‌ ಶೆರ್ವಾನಿ ಎಂದು ಕರೆಯಲಾಗುತ್ತದೆ. ಇದು ನೋಡಲು ಸಾದಾ ಸಿಂಪಲ್‌ ಡಿಸೈನ್‌ನಂತೆ ಬಿಂಬಿಸುತ್ತದೆ. ಹೆಚ್ಚು ಗ್ರ್ಯಾಂಡ್‌ ಆಗಿ ಕಾಣಿಸುವುದಿಲ್ಲ. ಮಿರಮಿರ ಮಿನುಗುವ ಶೆರ್ವಾನಿಗಳನ್ನು ಇಷ್ಟಪಡದ ಪುರುಷರಿಗೆ ಇಂತಹ ಡಿಸೈನ್‌ ಹೆಚ್ಚು ಇಷ್ಟವಾಗಬಹುದು.
ನಟ ಆದಿತ್ಯಾ ರಾಯ್‌ ಕಪೂರ್‌ ಸಿಂಪಲ್‌ ಡಿಸೈನ್‌ ಇರುವಂತಹ ನೆವಿ ಬ್ಲ್ಯೂ ಸಾಲಿಡ್‌ ಶೇಡ್‌ನ ಪಿನ್‌ ಟಕ್‌ ಶೆರ್ವಾನಿಯಲ್ಲಿ ಕಾಣಿಸಿಕೊಂಡದ್ದೇ ತಡ, ಮೆನ್ಸ್ ಫ್ಯಾಷನ್‌ನಲ್ಲಿ ಅದರಲ್ಲೂ ಸೆಮಿ ಎಥ್ನಿಕ್‌ ಅಥವಾ ಎಥ್ನಿಕ್‌ ಫ್ಯಾಷನ್‌ವೇರ್‌ ಆದ ಶೆರ್ವಾನಿ ಕೆಟಗರಿಯಲ್ಲಿ ಇದು ಟಾಪ್‌ ಲಿಸ್ಟ್‌‌ನಲ್ಲಿದೆ.

ಯಾರಿಗೆ ಸೂಕ್ತ?:

– ಸ್ಲಿಮ್‌ ಹುಡುಗರಿಗೆ ಇದು ಹೇಳಿ ಮಾಡಿಸಿದ ಶೆರ್ವಾನಿ ಎನ್ನಬಹುದು. ಸ್ಕಿನ್‌ ಟೋನ್‌ಗೆ ಹೊಂದುವ ಕಲರ್‌ ಆಯ್ಕೆ ಮಾಡುವುದು ಉತ್ತಮ.

– ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯ ಇಲ್ಲ.

– ಆದಷ್ಟೂ ಸಾದಾ ಕಲರ್‌ಗಳು ಈ ಡಿಸೈನ್‌ನಲ್ಲಿ ಹೆಚ್ಚು ಆಕರ್ಷಕ. ಸಿಂಪಲ್‌ ಸ್ಟೈಲಿಂಗ್‌ ಸಾಕು.

– ಫಾರ್ಮಲ್‌ ಶೂಗಳು ಶೆರ್ವಾನಿಗೆ ಮ್ಯಾಚ್‌ ಆಗುತ್ತವೆ.

– ಇದಕ್ಕೆ ಧರಿಸುವ ಪ್ಯಾಂಟ್‌ ಕೂಡ ಫಿಟ್‌ ಆಗಿದ್ದರೆ ಚೆನ್ನ.

ಟೈಟ್ ಟು ಟೈಟ್ ಫುಲ್ ಟೈಟು ಉರ್ಫಿ ಜಾವೇದ್

ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿ ಹಲ್ ಚಲ್ ಎಬ್ಬಿಸಿದ ನವದಂಪತಿ

ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!

TAGGED:pin tuck sherwani men's fashion aditya Roy mumbai newsics news
Share This Article
Facebook Twitter Copy Link Print
Previous Article ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ; ಪ್ರಯಾಣಿಕರು ಪಾರು
Next Article ಅಕ್ಕನ ಮಗ ಸಂಪತ್, ಗೆಳೆಯ ಶಿವಕುಮಾರ್ ನೋಡಿ ಕಣ್ಣೀರಿಟ್ಟ ದರ್ಶನ್

Popular Posts

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

Prallhad Joshi ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

1 Min Read

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Chanakya Niti ಆಚಾರ್ಯ ಚಾಣಕ್ಯರ ಎಚ್ಚರಿಕೆ: ಈ 5 ಗುಣಗಳಿರುವ ವ್ಯಕ್ತಿಗಳು ಜಗತ್ತಿನಲ್ಲಿ ಬಹುಬೇಗ ಮೋಸ ಹೋಗುತ್ತಾರೆ

1 Min Read
ಪ್ರಮುಖಲೈಫ್‌ಸ್ಟೈಲ್

Science Facts ಇರುವೆಗಳು ಸದಾ ಒಂದರ ಹಿಂದೆ ಒಂದೇ ಸಾಲಿನಲ್ಲಿ ಓಡಾಡುವುದು ಏಕೆ ಗೊತ್ತಾ? ಇಲ್ಲಿದೆ ಆಸಕ್ತಿಕರ ವೈಜ್ಞಾನಿಕ ರಹಸ್ಯ

1 Min Read
ಆರೋಗ್ಯ

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read
ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?