ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!
newsics.com ನ್ಯೂಯಾರ್ಕ್: ಈಕೆ ಪುರುಷರನ್ನು ಯದ್ವಾತದ್ವಾ ಬೈತಾಳೆ, ನಾಯಿಗಿಂತ ಕಡೆಯಾಗಿ ನಡೆಸಿಕೊಳ್ತಾಳೆ. ನಾಯಿಗೆ ಹಾಕುವಂತೆ ಪುರುಷರ ಕೊರಳಿಗೆ ಚೈನ್ ಹಾಕಿ ಎಳೆಯುತ್ತಾಳೆ. ತಲೆ ಕೂದಲು ಹಿಡಿದು ತಿರುಗಿಸುತ್ತಾಳೆ. ಆದರೂ ಪುರುಷರು ಈಕೆಯ ಬಳಿ ಬೈಸಿಕೊಂಡು ಅವಮಾನಿಸಿಕೊಂಡು ಕೈತುಂಬ ಹಣ ಕೊಟ್ಟು ಹೋಗುತ್ತಾರೆ. ಹೀಗೆ ಪುರುಷರನ್ನು ಬೈಯೋದನ್ನೇ ವೃತ್ತಿಯಾಗಿಸಿಕೊಂಡಿರುವ ಈ ಮಹಿಳೆ ಪ್ರತಿ ತಿಂಗಳೂ ಕೋಟಿ ಕೋಟಿ ಸಂಪಾದಿಸ್ತಾಳೆ. ಆರಂಭದಲ್ಲಿ ಸೈಡ್ ಬ್ಯುಸಿನೆಸ್ ರೀತಿ ಆರಂಭಿಸಿದ ಈ ಅವಮಾನಿಸುವ ಉದ್ಯೋಗ ಇದೀಗ ಪ್ರಮುಖ ವೃತ್ತಿಯಾಗಿದೆ. ಅಷ್ಟಕ್ಕೂ ಈಕೆಯ ಹೆಸರು … Continue reading ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!
Copy and paste this URL into your WordPress site to embed
Copy and paste this code into your site to embed