ಟೈಟ್ ಟು ಟೈಟ್ ಫುಲ್ ಟೈಟು ಉರ್ಫಿ ಜಾವೇದ್
newsics.com ಮುಂಬೈ :ಡ್ರೆಸ್‌ಗಳಿಂದಲೇ ಸುದ್ದಿಯಾಗುವ ಉರ್ಫಿ ಜಾವೇದ್, ಇದೀಗ ನಶೆಯಲ್ಲಿ ನಡೆಯಲಾಗರದ ಸ್ಥಿತಿಯಲ್ಲಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಶನಿವಾರ ರಾತ್ರಿ ಪಾರ್ಟಿ ಮುಗಿಸಿ ಹೊರಗೆ ಬರುವ ಸಂದರ್ಭದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಪಿಂಕ್ ಶಾರ್ಟ್ ಡ್ರೆಸ್ ಧರಿಸಿರುವ ಉರ್ಫಿಗೆ ಸರಿಯಾಗಿ ಹೆಜ್ಜೆ ಇರಿಸಲು ಸಾಧ್ಯವಾಗಲ್ಲ. ಪಕ್ಕದಲ್ಲಿದ್ದ ಗೆಳತಿಯರ ಮೇಲೆ ಭಾರ ಹಾಕಿ ಉರ್ಫಿ ಕಾರ್‌ವರೆಗೂ ನಡೆದುಕೊಂಡು ಬರುತ್ತಾರೆ. ವಿಡಿಯೋ ನೋಡಿದ ನೆಟ್ಟಿಗರು ಉರ್ಫಿ ಜಾವೇದ್ … Continue reading ಟೈಟ್ ಟು ಟೈಟ್ ಫುಲ್ ಟೈಟು ಉರ್ಫಿ ಜಾವೇದ್
Copy and paste this URL into your WordPress site to embed
Copy and paste this code into your site to embed