ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿ ಹಲ್ ಚಲ್ ಎಬ್ಬಿಸಿದ ನವದಂಪತಿ

newsics.com ನವದೆಹಲಿ :ವಧು-ವರರ ಬೆಡ್ ರೂಂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ದಂಪತಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಅವರಿಬ್ಬರೂ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ವರನು ವಧುವನ್ನು ಕೇಳುತ್ತಿದ್ದಾನೆ, ನಮ್ಮ ಮದುವೆಯ ರಾತ್ರಿ ಹೇಗಿತ್ತು? ಇದಕ್ಕೆ ಉತ್ತರಿಸಿದ ವಧು, ನೀನು ಈಗ ಎಲ್ಲಿದ್ದೀಯ? ಅಂತ ಪ್ರಶ್ನೆಸುತ್ತಾಳೆ, ಕೂಡಲೇ ಇಬ್ಬರೂ ಹಾಸಿಗೆಯ ಕಡೆಗೆ ಹೋಗಿ ಅಲಂಕಾರಗಳನ್ನು ತೋರಿಸಲು ಪ್ರಾರಂಭಿಸಿದ್ದಾರೆ. ವಧು-ವರರ ಬೆಡ್ ರೂಂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಇಬ್ಬರನ್ನೂ … Continue reading ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿ ಹಲ್ ಚಲ್ ಎಬ್ಬಿಸಿದ ನವದಂಪತಿ