Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 16 ಶತಕೋಟಿ ಆ್ಯಪಲ್, ಫೇಸ್‌ಬುಕ್, ಗೂಗಲ್ ಪಾಸ್‌ವರ್ಡ್ ಸೋರಿಕೆ; ಮಾಡಬೇಕಾದ್ದೇನು?
ಪ್ರಮುಖ

16 ಶತಕೋಟಿ ಆ್ಯಪಲ್, ಫೇಸ್‌ಬುಕ್, ಗೂಗಲ್ ಪಾಸ್‌ವರ್ಡ್ ಸೋರಿಕೆ; ಮಾಡಬೇಕಾದ್ದೇನು?

Share
1 Min Read
SHARE

newsics.com

ಆ್ಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ.

ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184 ದಶಲಕ್ಷ ಪಾಸ್ವರ್ಡ್ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಮೇ 23ರಂದು ವರದಿ ಪ್ರಕಟವಾಗಿತ್ತು.ಈ ಬಗ್ಗೆ ಸಂಶೋಧನೆ ಮುಂದುವರಿಸಿದಾಗ ಬಹುದೊಡ್ಡ ಪ್ರಮಾಣದ ಮಾಹಿತಿ ಸೋರಿಕೆ ದೃಢಪಟ್ಟಿದೆ.

ತಂತ್ರಜ್ಞಾನ ಕೇಂದ್ರಿತ ಜಗತ್ತಿನಲ್ಲಿ ಪಾಸ್‌ವರ್ಡ್‌ ಸೋರಿಕೆಯು ನಮ್ಮ ಇಡೀ ಖಾತೆಯ ಮಾಹಿತಿಗಳ ಸೋರಿಕೆಗೆ ಕಾರಣವಾಗುತ್ತದೆ. ಆದ್ದರಿಂದಲೇ ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಪಾಸ್‌ವರ್ಡ್‌ಳನ್ನಾಗಿ ಬದಲಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅಂತೆಯೇ ಎಸ್‌ಎಂಎಸ್ ಸಂದೇಶಗಳಲ್ಲಿ ಬಂದ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಫೇಸ್‌ಬುಕ್ ಎಚ್ಚರಿಕೆ ನೀಡಿದೆ. ಹೀಗೆ ಕಳ್ಳತನವಾದ ಪಾಸ್‌ವರ್ಡ್‌ಗಳು ಡಾರ್ಕ್‌ವೆಬ್‌ಗಳಲ್ಲಿ ಅಗ್ಗದ ದರಕ್ಕೆ ಮಾರಾಟಕ್ಕೆ ಲಭ್ಯವಿರುವುದು ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸುಮಾರು ಲಕ್ಷಾಂತರ ಪಾಸ್‌ವರ್ಡ್‌ಗಳಿಂದ ಹಿಡಿದು 3.5 ಶತಕೋಟಿ ಪಾಸ್‌ವರ್ಡ್‌ಗಳವರೆಗೆ ಹೊಂದಿರುವ 30 ಮಾಹಿತಿ ಸೆಟ್ ಗಳು ಪತ್ತೆಯಾಗಿವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿರುವ ವಿಲಿಯುಸ್ ಪೆಟ್ಕಾಸ್ಕಸ್ ಸಂಸ್ಥೆ ಹೇಳಿದೆ. ಒಟ್ಟು ಸುಮಾರು 16 ಶತಕೋಟಿಗಿಂತ ಹೆಚ್ಚು ಪಾಸ್‌ವರ್ಡ್‌ಗಳು ಸೋರಿಕೆಯಾಗಿವೆ ಎನ್ನುವುದು ಸಂಸ್ಥೆಯ ಹೇಳಿಕೆ. ಇದರಲ್ಲಿ ಎಲ್ಲ ಪ್ರಮುಖ ಟೆಕ್ ಸಂಸ್ಥೆಗಳ ಸಾಮಾಜಿಕ ಜಾಲತಾಣ, ವಿಪಿಎನ್, ಡೆವಲಪರ್ ಪೋರ್ಟೆಲ್ ಗಳ ಪಾಸ್‌ವರ್ಡ್‌ಗಳು ಸೇರಿವೆ. ಆಯಪಲ್, ಫೇಸ್‌ಬುಕ್, ಗೂಗಲ್, ಗಿಟ್‌ಹಬ್, ಟೆಲಿಗ್ರಾಂ ಮತ್ತು ವಿವಿಧ ಸರ್ಕಾರಿ ಸೇವೆಗಳ ಪಾಸ್‌ವರ್ಡ್‌ಗಳು ಸೋರಿಕೆ ಪಟ್ಟಿಯಲ್ಲಿವೆ.
ಈ ಹಿನ್ನೆಲೆಯಲ್ಲಿ ಬಳಕೆದಾರರು ಪ್ರಬಲವಾದ ಪಾಸ್‌ವರ್ಡ್‌ಗಳು ನಿರ್ವಹಿಸುವುದು ಅಗತ್ಯ ಎಂದು ಭದ್ರತಾ ತಜ್ಞರು ಸಲಹೆ ಮಾಡುತ್ತಾರೆ, ಸೈಬರ್ ಭದ್ರತೆ ಎನ್ನುವುದು ಸಂಘಟಿತ ಹೊಣೆಗಾರಿಕೆ; ಸಂಸ್ಥೆಗಳು ಬಳಕೆದಾರರ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿಡುವ ಹೊಣೆ ಹೊಂದಿವೆ. ಆದರೆ ಬಳಕೆದಾರರು ಕೂಡಾ ಯಾವುದೇ ಕಾರಣಕ್ಕೆ ತಮ್ಮ ಪಾಸ್‌ವರ್ಡ್‌ಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬಾರದು ಎಂದು ಸೈಬರ್ ಭದ್ರತಾ ತಜ್ಞ ಜಾವೇದ್ ಮಲಿಕ್ ಹೇಳುತ್ತಾರೆ.

Lakshmi Nivasa Serial ಲಕ್ಷ್ಮೀ ನಿವಾಸದ ಲಕ್ಷ್ಮೀ ಪಾತ್ರಕ್ಕೆ ಶ್ವೇತಾ ಗುಡ್ ಬೈ; ಹೊಸ ಕಲಾವಿದೆ ಇವರೇ?

TAGGED:16 billion ApplefacebookGoogle passwords leaked; what to do?
Share This Article
Facebook Twitter Copy Link Print
Previous Article Lakshmi Nivasa Serial ಲಕ್ಷ್ಮೀ ನಿವಾಸದ ಲಕ್ಷ್ಮೀ ಪಾತ್ರಕ್ಕೆ ಶ್ವೇತಾ ಗುಡ್ ಬೈ; ಹೊಸ ಕಲಾವಿದೆ ಇವರೇ?
Next Article Session ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಅಸ್ತ್ರಗಳೊಂದಿಗೆ ವಿಪಕ್ಷ ಸಜ್ಜು

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?