Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Parle-G biscuits ಭಾರತದ ಐದು ರೂ.ಗಳ ಪಾರ್ಲೆ- ಜಿ ಬಿಸ್ಕತ್ ಗಾಜಾದಲ್ಲಿ 2,350ಕ್ಕೆ ಮಾರಾಟ! ಯಾಕೆ ಹೀಗೆ? ವಿಡಿಯೋ ನೋಡಿ
ದೇಶಪ್ರಮುಖವಿದೇಶ

Parle-G biscuits ಭಾರತದ ಐದು ರೂ.ಗಳ ಪಾರ್ಲೆ- ಜಿ ಬಿಸ್ಕತ್ ಗಾಜಾದಲ್ಲಿ 2,350ಕ್ಕೆ ಮಾರಾಟ! ಯಾಕೆ ಹೀಗೆ? ವಿಡಿಯೋ ನೋಡಿ

Share
1 Min Read
SHARE

newsics.com

ಭಾರತದಲ್ಲಿ ಕೇವಲ 5 ರೂಪಾಯಿಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಯುದ್ಧದಿಂದ ಬರಗಾಲಕ್ಕೆ ತುತ್ತಾಗಿರುವ ಗಾಜಾದಲ್ಲಿ 500 ಪಟ್ಟು ಹೆಚ್ಚಿನ ಬೆಲೆಗೆ (ಅಂದರೆ 2,342 ರೂ.) ಮಾರಾಟವಾಗುತ್ತಿದೆ.

ಪಾರ್ಲೆ ಜಿ ಬಿಸ್ಕತ್ತುಗಳನ್ನು 24 ಯುರೋಗಳಿಗೆ (2,342 ರೂಪಾಯಿ) ಮಾರಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ. 1.5 ಯುರೋದಿಂದ ಬಿಸ್ಕತ್ತಿನ ಬೆಲೆ ಏಕಾಏಕಿ 24 ಯುರೋಗೆ ಏರಿದೆ. ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ನಂತರ, ಗಾಜಾಕ್ಕೆ ಆಹಾರ ಪೂರೈಕೆಯನ್ನು ಕ್ರಮೇಣ ಕಡಿತಗೊಳಿಸಲಾಗಿದೆ.

ಈ ವರ್ಷ ಮಾರ್ಚ್ 2 ರಿಂದ ಮೇ 19 ರವರೆಗೆ ಗಾಜಾ ಸಂಪೂರ್ಣ ದಿಗ್ಬಂಧನವನ್ನು ಎದುರಿಸಿತು.

ಸೀಮಿತ ಸಂಖ್ಯೆಯ ಟ್ರಕ್‌ಗಳನ್ನು ಮಾತ್ರ ಹಾದುಹೋಗಲು ಇಸ್ರೇಲ್ ಅನುಮತಿಸಿದೆ. ಹಮಾಸ್ ನೆರವು ವಶಪಡಿಸಿಕೊಂಡು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಟ್ರಕ್‌ಗಳನ್ನು ತಡೆದಿದೆ.

ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ಅಭಿವೃದ್ಧಿಪಡಿಸಿದ ಸೆಕ್ಯೂರ್ ಡಿಸ್ಟ್ರಿಬ್ಯೂಷನ್ ಸೈಟ್ 1 (SDS1) ಮಾದರಿಯ ಮೂಲಕ ಮಾತ್ರ ವಿತರಣೆ ಮಾಡಬೇಕು ಎಂದು ಇಸ್ರೇಲ್ ಹೇಳಿದೆ. ಬಿಸ್ಕತ್ತು ಮಾತ್ರವಲ್ಲ, ಗಾಜಾದಲ್ಲಿ ಎಲ್ಲಾ ಆಹಾರ ಪದಾರ್ಥಗಳಿಗೂ ಹೆಚ್ಚಿನ ಬೆಲೆ ಇದೆ. ನೆರವಾಗಿ ಬರುವ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.

ನಿತ್ಯ ಬಳಸುವಂತಹ ಪ್ರಮುಖ ಆಹಾರ ಪದಾರ್ಥಗಳಾದ ಒಂದು ಕಿಲೋ ಸಕ್ಕರೆ 4,914 ರೂಪಾಯಿ, ಒಂದು ಲೀಟರ್ ಅಡುಗೆ ಎಣ್ಣೆ 4,177 ರೂಪಾಯಿ, ಒಂದು ಕಿಲೋ ಆಲೂಗಡ್ಡೆ 1,965 ರೂಪಾಯಿ, ಒಂದು ಕಿಲೋ ಈರುಳ್ಳಿ 4,423 ರೂಪಾಯಿ ಬೆಲೆಗೆ ಮಾರಾಟವಾಗುತ್ತಿದೆ.

ಒಂದು ಕಪ್ ಕಾಫಿ 1,800 ರೂಪಾಯಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ. ಸ್ಥಳೀಯ ಕರೆನ್ಸಿಯಾದ ಹೊಸ ಇಸ್ರೇಲಿ ಶೆಕೆಲ್‌ನಲ್ಲಿ ಬೆಲೆಗಳನ್ನು ಉಲ್ಲೇಖಿಸಲಾಗಿದೆ. ಒಂದು ಇಸ್ರೇಲಿ ಶೆಕೆಲ್‌ಗೆ 24.57 ಭಾರತೀಯ ರೂಪಾಯಿ ಮೌಲ್ಯವಿದೆ.

https://x.com/Mo7ammed_jawad6/status/1929216778560795076?t=nSONZ8Ld7LdKV6xDhVuJaw&s=19

Fraud arrest ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸುವ ವ್ಯಾಮೋಹ: ಗ್ರಾಹಕರ ಹಣ ಗುಳುಂ, ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಆರೆಸ್ಟ್

Viral Video ಅಕ್ರಮ ಸಂಬಂಧ: ಗಂಡ-ಗೆಳತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ! ವೈರಲ್ ವಿಡಿಯೋ ನೋಡಿ

Vinay Kulkarni ಕೊಲೆ ಪ್ರಕರಣ – ವಿನಯ್‌ ಕುಲಕರ್ಣಿ ಜಾಮೀನು ರದ್ದು

TAGGED:350 in Gaza! Why is this?Parle-G biscuits worth Rs 5 from India are being sold for Rs 2
Share This Article
Facebook Twitter Copy Link Print
Previous Article ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಕಿನೇನಿ ಕಿರಿಯ ಮಗ
Next Article Star Link ಕೊನೆಗೂ ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಭಾರತಕ್ಕೆ ಎಂಟ್ರಿ… ಎಷ್ಟಿರಲಿದೆ ಇಂಟರ್ನೆಟ್ ಸ್ಪೀಡ್? ಮಾಸಿಕ ಶುಲ್ಕ ಎಷ್ಟು?

Popular Posts

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

You Might Also Like

ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read
ಕರ್ನಾಟಕದೇಶಪ್ರಮುಖ

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read
ಕರ್ನಾಟಕಪ್ರಮುಖ

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read
ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?