Viral Video ಅಕ್ರಮ ಸಂಬಂಧ: ಗಂಡ-ಗೆಳತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ! ವೈರಲ್ ವಿಡಿಯೋ ನೋಡಿ

newsics.com  ಗಂಡನ ಅಕ್ರಮ ಸಂಬಂಧವನ್ನು ಬಯಲಿಗೆಳೆದ ಪತ್ನಿ, ಆತನನ್ನು ಮತ್ತು ಆತನ ಪ್ರೇಯಸಿಯನ್ನು ಬಾಡಿಗೆ ಮನೆಯೊಳಗೆ ಹಿಡಿದು ಧರ್ಮದೇಟು ನೀಡಿರುವ ಘಟನೆ ಉತ್ತರ ಪ್ರದೇಶದ ಮೀರುತ್‌ ಫೂಲ್‌ಬಾಗ್ ಕಾಲೋನಿಯಲ್ಲಿ ನಡೆದಿದೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ತನ್ನ ಸಂಬಂಧಿಕರೊಂದಿಗೆ ತನ್ನ ಪತಿಯನ್ನು ಪತ್ತೆ ಹಚ್ಚಿದ್ದಳು. ಆತ ಕಳೆದ ಸುಮಾರು ಎರಡು ತಿಂಗಳಿಂದ ಬೇರೊಬ್ಬ ಮಹಿಳೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನೆಂದು ತಿಳಿದುಬಂದಿದೆ. ಮನೆಯೊಳಗೆ ನುಗ್ಗಿದ ಪತ್ನಿ, ಮೊದಲು ತನ್ನ ಗಂಡನಿಗೆ ತೀವ್ರವಾಗಿ ಥಳಿಸಿದ್ದು, … Continue reading Viral Video ಅಕ್ರಮ ಸಂಬಂಧ: ಗಂಡ-ಗೆಳತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ! ವೈರಲ್ ವಿಡಿಯೋ ನೋಡಿ