Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > WOODEN TEMPLE ಇದು ಮರದ ದೇಗುಲ!
ದೇಶಪ್ರಮುಖ

WOODEN TEMPLE ಇದು ಮರದ ದೇಗುಲ!

Share
1 Min Read
SHARE

newsics.com
ಅದಿಲಾಬಾದ್: ಒಂದು ಮರವನ್ನೂ ಕಡಿಯದೇ ಸಂಪೂರ್ಣವಾಗಿ ಮರದಿಂದಲೇ ಒಂದು ವಿಶೇಷವಾದ ದೇಗುಲ ನಿರ್ಮಾಣ ಮಾಡಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ವಾಯುಪೇಟ ಗ್ರಾಮದಲ್ಲಿ ನಡೆದಿದೆ.

ಇಲ್ಲಿ ತಲೆತಲಾಂತರಗಳಿಂದ ಅರಣ್ಯವಾಸಿ ಸಮುದಾಯದ ಜನರು ಮಹಾಂಕಾಳಿಯನ್ನು ಪುಟ್ಟ ಗುಡಿಸಿಲಿನಲ್ಲಿ ಪೂಜಿಸುತ್ತಿದ್ದರು. ಆದರೆ, ಗ್ರಾಮದ ಕಿನಕ ಶಂಭು ಎಂಬವರು ಇತ್ತೀಚೆಗೆ ನೇಪಾಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಇದೇ ರೀತಿಯ ಮರದಲ್ಲಿ ವಿನ್ಯಾಸವಾಗಿರುವ ದೇಗುಲ ನೋಡಿ ಆಕರ್ಷಿತರಾಗಿ, ಅದೇ ರೀತಿಯ ಗುಡಿಯನ್ನು ತಮ್ಮ ಗ್ರಾಮದಲ್ಲೂ ನಿರ್ಮಾಣ ಮಾಡುವ ಇಚ್ಛೆ ಹೊಂದಿದ್ದರು. ಇದೀಗ ಅವರ ಕನಸು ನನಸಾಗಿದೆ.

2023ರಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಶುರುವಾಯಿತು. ಮಳೆಯಿಂದ ಉರುಳಿ ಬಿದ್ದ ಮರಗಳು ಮತ್ತು ಕಾಡ್ಗಿಚ್ಚಿನಿಂದ ಹಾನಿಗೊಂಡ ಮರಗಳನ್ನು ಇದಕ್ಕೆ ಬಳಕೆ ಮಾಡಲಾಗಿದೆ. ಹಾಗಾಗಿ, ಇದಕ್ಕಾಗಿ ಒಂದು ಮರವನ್ನೂ ಕಡಿಯಲಾಗಿಲ್ಲ ಎಂದು ಶಂಭು ತಿಳಿಸಿದರು.

ಹೀಗಿದೆ ದೇಗುಲದ ರಚನೆ:

  • ಮರದ ಕಂಬಗಳು
  • ಮರದಿಂದಲೇ ಮಾಡಿದ ಗೋಪುರ, ಗರ್ಭಗುಡಿ, ಮುಖ್ಯ ದ್ವಾರ ಮತ್ತು ಗೋಡೆಗಳು
  • ಪ್ರತಿಯೊಂದು ಕಂಬ ಮತ್ತು ತೊಲೆಯ ಮೇಲೆ ಬುಡಕಟ್ಟು ಪ್ರಾಣಿಗಳು, ಪಕ್ಷಿಗಳು ಮತ್ತು ದೇವತೆಗಳ ಕೆತ್ತನೆಗಳು.

ದೇಗುಲದ ಮತ್ತೊಂದು ವಿಶೇಷತೆ ಎಂದರೆ, ಇದರ ನಿರ್ಮಾಣಕ್ಕೆ ಯಾವುದೇ ಇಂಜಿನಿಯರ್ ಅಥವಾ ಆಧುನಿಕ ಯಂತ್ರಗಳನ್ನೂ ಬಳಕೆ ಮಾಡಿಲ್ಲ. ಸ್ಥಳೀಯ ಬುಡಕಟ್ಟು ಬಡಗಿಗಳು ತಮ್ಮ ಸಂಪ್ರದಾಯಿಕ ತಂತ್ರಜ್ಞಾನ ಮತ್ತು ಸಾಧನಗಳಿಂದಲೇ ಈ ದೇಗುಲಕ್ಕೆ ಜೀವ ತುಂಬಿದ್ದಾರೆ. ಪರಿಸರ ಜಾಗೃತಿ ಸಾರುವ ಈ ದೇಗುಲ ನಿರ್ಮಾಣ ಕೇವಲ ಗ್ರಾಮದ ಜನರ ಆಧ್ಯಾತ್ಮಿಕ ಶಕ್ತಿಯನ್ನು ಮಾತ್ರವೇ ಬಿಂಬಿಸುವುದಿಲ್ಲ. ಬದಲಾಗಿ, ಪ್ರಕೃತಿಯ ಬಗೆಗಿನ ಗೌರವ, ಸುಸ್ಥಿರ ವಾಸ್ತುಶಿಲ್ಪಕ್ಕೊಂದು ಸೂಕ್ತ ಉದಾಹರಣೆಯಾಗಿದೆ.

Fake Currency Notes ದಾಂಡೇಲಿಯಲ್ಲಿ ₹12 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ!  

TAGGED:WOODEN TEMPLE A temple built from wood without cutting a single tree.
Share This Article
Facebook Twitter Copy Link Print
Previous Article Fake Currency Notes ದಾಂಡೇಲಿಯಲ್ಲಿ ₹12 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ!  
Next Article Badminton star P.V. Sindhu: ಕಾಫಿ ತೋಟದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು

Popular Posts

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

You Might Also Like

ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?