newsics.com
ಇನ್ಸ್ಟಾಗ್ರಾಮ್ ಫೇಸ್ಬುಕ್ , ಎಕ್ಸ್ ಎಲ್ಲಿ ನೋಡಿದ್ರೂ ಘಿಬ್ಲಿ ಸ್ಟೈಲ್ ಅನಿಮೇಟೆಡ್ ಫೋಟೋಗಳದ್ದೇ ಕಾರುಬಾರು. ಆದರೆ ಇಲ್ಲೊಬ್ಬಳು ಯುವತಿ ChatGPT ಜೊತೆ ವಾದಕ್ಕೆ ಇಳಿದ್ದಾಳೆ.
ಹೌದು ತನ್ನ ಫೋಟೋವನ್ನು ಘಿಬ್ಲಿ ಶೈಲಿಯ ಎಐ ಫೋಟೋ ಜನರೇಟ್ ಮಾಡಿಕೊಡದ ChatGPT ಯನ್ನು ಆಕೆ ದ್ರೋಹಿ ಎಂದು ಕರೆದಿದ್ದು, ಈ ಕುರಿತ ಹಾಸ್ಯಮಯ ವಿಡಿಯೋವೊಂದು ಇದೀಗ ಹರಿದಾಡುತ್ತಿದೆ.
ಈ ಕುರಿತ ವಿಡಿಯೋವನ್ನು ಅದ್ವಿತಾ (adwitagokhe__) ಎಂಬಾಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ 9.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನ್ನ ಫೋಟೋವನ್ನು ಘ್ಲಿಬ್ಲಿ ಸ್ಟೈಲ್ ಇಮೇಜ್ ಆಗಿ ಪರಿವರ್ತಿಸದ ChatGPT ಯ ಜೊತೆ ಯುವತಿ ನೀನು ದ್ರೋಹಿ, ಇದು ಚೀಟಿಂಗ್ ಎನ್ನುತ್ತಾ ವಾದಕ್ಕಿಳಿದ್ದಾಳೆ. ಸದ್ಯ ಹಾಸ್ಯಮಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
https://www.instagram.com/reel/DHxQTZftk3s/?igsh=MWc4MDdqZWd4bHY4cg==