newsics.com
ಮದ್ಯ ಸೇವಿಸುವುದು ಇತ್ತೀಚೆಗೆ ಕಾಮನ್ ಆಗಿದ್ದರೂ ಕೂಡ, ಎಷ್ಟು ಕುಡಿಬೇಕು?ಮದ್ಯಪಾನ ಸೇವನೆಯ ಅನುಭವ ಎಲ್ಲರಿಗೂ ಇರಲಾರದು. ಆದರೆ, ಮದ್ಯಪಾನ ಮಾಡಿದವರನ್ನು ನೋಡಿಯಂತೂ ಗೊತ್ತಿರುತ್ತದೆ. ಕುಡಿತದ ಬಳಿಕ ಅವರಲ್ಲಾಗುವ ಬದಲಾವಣೆ, ಅದರ ಪರಿಣಾಮ, ಪ್ರಭಾವ ಇತ್ಯಾದಿ ತಿಳಿದೇ ಇರುತ್ತದೆ. ಇನ್ನೂ ಕೆಲವರು ಗಂಡುಗಳು ಕುಡಿದು ವಾಸನೆ ಬಂದರೇ ಹೆಂಡತಿ ಬಾಯಲ್ಲಿ ಉಗಿಸಿಕೊಳ್ಳಬೇಕಾಗುತ್ತದೆ ಎಂಬ ಭಯ. ಅಂತವರು ನೀವು ಈ ಒಂದು ಹಣ್ಣನ್ನು ಡ್ರಿಂಕ್ ಮಾಡುವ ಸಮಯದಲ್ಲಿ ಸೇವಿಸಿದರೆ ನಿಮ್ಮ ಬಾಯಿಯಿಂದ ವಾಸನೆ ಬರುವುದಿಲ್ಲ. ಹಾಗದರೆ ಈ ಹಣ್ಣು ಯಾವುದು ಎಂಬುದು ತಿಳಿಯೋಣ ಬನ್ನಿ.
ನೀವು ಕುಡಿಯುವಾಗ ಅಥವಾ ಮದ್ಯಪಾನ ಮಾಡಿದ ಮೇಲೆ ಪೇರಳೆ ಹಣ್ಣನ್ನು ತಿಂದರೆ ಬಾಯಿಯಿಂದ ಮದ್ಯದ ವಾಸನೇ ಒಂದೇ ಬರುವುದಿಲ್ಲ.ಅನೇಕರು ಈ ಬಗ್ಗೆ ಅಧ್ಯಯನ ಮಾಡಿ ವರದಿ ಮಾಡಿದ್ದಾರೆ. ಈ ಹಣ್ಣನ್ನು ತಿಂದು ಹಲವರು ಪ್ರಯೋಜವನು ಪಡೆದುಕೊಂಡಿದ್ದಾರೆ. ಹೀಗಾಗಿ ಕುಡಿದ ಮೇಲೆ ವಾಸನೆ ಬರದೇ ಇರುವಂತೆ ಮಾಡಲು ಇರುವ ಈ ಹಣ್ಣನ್ನು ಬಳಸುವುದು ಸೂಕ್ತ . ಪೇರಳೆ ಹಣ್ಣು ಮದ್ಯಪಾನದ ನಂತರ ಸೇವಿಸಿದರೆ, ಮದ್ಯದ ವಾಸನೆ ಬರುವುದಿಲ್ಲ. ಹಾಗಂತ ಮದ್ಯಪಾನ ಮಾಡುವುದು ಕೂಡಾ ಸರಿಯಲ್ಲ. ಅತಿಯಾದರೆ ಅಮೃತವೂ ಕೂಡಾ ವಿಷವಾಗುತ್ತೆ.