Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > mobile is secret manager! ಮೊಬೈಲ್ ನಿಮ್ಮ ಸೀಕ್ರೆಟ್ ಮ್ಯಾನೇಜರ್! ನಿಮಗೆ ಮೋಸ ಮಾಡೋದನ್ನು‌ ತಡೆಯಲು ಹೀಗೆ‌ ಮಾಡಿ…
ಅನಾವರಣಪ್ರಮುಖಲೈಫ್‌ಸ್ಟೈಲ್

mobile is secret manager! ಮೊಬೈಲ್ ನಿಮ್ಮ ಸೀಕ್ರೆಟ್ ಮ್ಯಾನೇಜರ್! ನಿಮಗೆ ಮೋಸ ಮಾಡೋದನ್ನು‌ ತಡೆಯಲು ಹೀಗೆ‌ ಮಾಡಿ…

Share
2 Min Read
SHARE

newsics.com

ನೆನಪಿರಲಿ. ನಿಮ್ಮ ಪ್ರತಿ ಮಾತನ್ನೂ ನಿಮ್ಮ ಫೋನ್ ಕೇಳಿಸಿಕೊಳ್ಳುತ್ತದೆ.

ಅರೇ, ಇದು ಹೇಗೆ ಸಾಧ್ಯ ಎಂದು ನಿಮಗೆ ಎನಿಸಿರಬಹುದು ಅಥವಾ ಒಂದೆರಡು ಬಾರಿ ಹೀಗಾಗಿದ್ದರೆ ಕಾಕತಾಳೀಯ ಎಂದೂ‍‍ ಅಂದುಕೊಂಡಿರಬಹುದು. ಆದರೆ ಇದು ಕಾಕತಾಳೀಯವಲ್ಲ.

ನಿಮ್ಮ ಬಗ್ಗೆ ನಿಮ್ಮವರಿಗೆ ಚೆನ್ನಾಗಿ ತಿಳಿಯದೇ ಹೋದರೂ ನಿಮ್ಮ ಫೋನ್ಗೆ ಎಲ್ಲವೂ ತಿಳಿದಿರುತ್ತದೆ. ನಿಮಗೆ ಏನು ಬೇಕು, ಏನು ಇಷ್ಟ, ನೀವು ಎಲ್ಲಿಗೆ ಹೋಗಿದ್ದೀರಿ? ನಿಮಗೆ ಯಾರ‌್ಯಾರು ಮೆಸೇಜ್ ಮಾಡುತ್ತಾರೆ, ನೀವು ಸೀಕ್ರೇಟ್ ಆಗಿ ಏನನ್ನು ಮಾಡುತ್ತೀರಿ… ಹೀಗೆ ಪ್ರತಿ ವಿಚಾರವೂ ನಿಮ್ಮ ಮೊಬೈಲ್ಗೆ ಗೊತ್ತಿರುತ್ತದೆ.

ಹೀಗೆಂದರೆ ಬಹುಶಃ ಕೆಲವರು ನಂಬಲಿಕ್ಕಿಲ್ಲ. ಆದರೆ ಸುಮ್ಮನೇ ಯಾವುದೋ ಒಂದು ವಿಷಯ ಮಾತನಾಡಿ ನೋಡಿ ಇಂಟರ್ನೆಟ್ ಆನ್ ಮಾಡಿ, ಇಲ್ಲವೇ ಗೂಗಲ್ ಓಪನ್ ಮಾಡಿ. ಆಗ ನೋಡಿ, ನೀವು ಮಾತನಾಡಿರುವ ವಿಷಯ ಅಲ್ಲಿ ದಾಖಲಾಗಿರುತ್ತದೆ. ಇಲ್ಲವೇ ಏನಾದರೂ ವಸ್ತು ಇಷ್ಟಪಟ್ಟಿದ್ದರೆ, ಅದೇ ವಸ್ತುವಿನ ಜಾಹೀರಾತು ಕೂಡ ಕಾಣಿಸಿಕೊಳ್ಳುತ್ತದೆ. ಕೆಲವರ ಗಮನಕ್ಕೆ ಇದು ಹಲವು ಬಾರಿ ಬಂದಿರಬಹುದು, ಆದರೆ ಅದರ ಬಗ್ಗೆ ಅಷ್ಟು ಲಕ್ಷ್ಯ ಕೊಡದೇ ಹೋಗಬಹುದು. ಆದರೆ ಇದು ತುಂಬಾ ಡೇಂಜರ್. ನಿಮ್ಮ ಜುಟ್ಟು ನಿಮ್ಮ ಮೊಬೈಲ್ ಕೈಯಲ್ಲಿದ್ಯಾ? ನಿಮ್ಮ ತೀರಾ ಖಾಸಗಿ ವಿಷಯಗಳನ್ನೂ ಇದು ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಿಮ್ಮ ವಿಷಯವನ್ನು ತಿಳಿದು ಮೋಸ ಮಾಡುವ ಛಾನ್ಸ್ಸ್ ಕೂಡ ಇರುತ್ತದೆ. ಸೈಬರ್ ಕ್ರೈಮ್ಗೆ ಬಲಿಯಾಗಲು ಇದೂ ಒಂದು ದಾರಿಯಾದರೂ ಆಗಬಹುದು. ಆದ್ದರಿಂದ ಈ ಕೂಡಲೇ ಕೆಲವೊಂದು ಸೆಟ್ಟಿಂಗ್ಸ್ ಆಫ್ ಮಾಡಿಕೊಳ್ಳಬೇಕು.

ಸಾಮಾನ್ಯವಾಗಿ ಯಾವುದಾದರೂ ಆ್ಯಪ್ ಇನ್ಸ್ಟಾಲ್ ಮಾಡಿದಾಗ, ಅಲ್ಲಿ ಬರುವುದನ್ನು ಯಾವುದನ್ನೂ ಓದದೇ allow ಕೊಟ್ಟಿರುತ್ತೇವೆ. ಇದು ಕೊಡದೇ ಹೋದರೆ ಆ್ಯಪ್ ಓಪನ್ ಆಗುವುದಿಲ್ಲ. ಆದರೆ ಎಲ್ಲಾ ಆ್ಯಪ್‌ಗಳಿಗೂ ಇದು ಬೇಡ. ಆಟೊಮ್ಯಾಟಿಕ್ ಆಗಿ ನಿಮ್ಮ ಮೊಬೈಲ್ನಲ್ಲಿ ಇರುವ ಎಲ್ಲಾ ಆ್ಯಪ್‌ಗಳಲ್ಲಿಯೂ ಇದು ಆನ್ ಆಗಿರುತ್ತದೆ. ನಿಮ್ಮ ಡಿಟೇಲ್ಸ್ ಸಂಗ್ರಹಿಸುವಲ್ಲಿ ಇದು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಇದು ಹೊರತುಪಡಿಸಿ ಇನ್ನೂ ಕೆಲವು ಸೆಟ್ಟಿಂಗ್ಸ್‌ನ್ನು ನೀವು ಆಫ್ ಮಾಡಿಕೊಂಡರೆ, ಭವಿಷ್ಯದಲ್ಲಿ ಅದು ನಿಮಗೇ ಒಳಿತು.

ಏನು ಮಾಡಬೇಕು?: ಹೇಗೆ ಆನ್ ಮಾಡೋದು?:
– ಫೋನ್‌ನ ಸೆಟ್ಟಿಂಗ್‌ಗೆ ಹೋಗಿ.
– ಗೂಗಲ್ ಮೇಲೆ ಕ್ಲಿಕ್ ಮಾಡಿ
– ಆಲ್ ಸರ್ವೀಸ್ ಕ್ಲಿಕ್ ಮಾಡಿ ಪ್ರೈವಸಿ ಆ್ಯಂಡ್ ಸೆಕ್ಯುರಿಟಿ ಮೇಲೆ ಕ್ಲಿಕ್ ಮಾಡಿ.
– ಪರ್ಸನಲೈಸ್ಡ್ ಯೂಸ್ಡ್ ಶೇರ್ಡ್ ಡೇಟಾದ ಮೇಲೆ ಕ್ಲಿಕ್ ಮಾಡಿ
– ಇದಾವುದೂ ನಿಮಗೆ ಅಗತ್ಯವಿರುವುದಿಲ್ಲ. ಆದರೆ ಎಲ್ಲವೂ ಆನ್ ಆಗಿರುತ್ತದೆ. ಅವುಗಳನ್ನು ಆಫ್ ಮಾಡಿ.

ಯೂಸೇಜ್ ಆ್ಯಂಡ್ ಡಯೋಗ್ನಾಸ್ಟಿಕ್ ಆಫ್ ಮಾಡುವ ವಿಧಾನ:
– ಈಗಿರುವ ಸೆಟ್ಟಿಂಗ್ ಗೆ ಹೋಗಿ.
– ಗೂಗಲ್ ಮೇಲೆ ಕ್ಲಿಕ್ ಮಾಡಿ
– ಆಲ್ ಸರ್ವೀಸ್ ಕ್ಲಿಕ್ ಮಾಡಿ ಪ್ರೈವಸಿ ಆ್ಯಂಡ್ ಸೆಕ್ಯುರಿಟಿ ಮೇಲೆ ಕ್ಲಿಕ್ ಮಾಡಿ.
– ಯೂಸೇಜ್ ಆ್ಯಂಡ್ ಡಯಾಗ್ನೆಸ್ಟಿಕ್ ಕ್ಲಿಕ್ ಮಾಡಿ
– ಯೂಸೇಜ್ ಆ್ಯಂಡ್ ಡಯಾಗ್ನೆಸ್ಟಿಕ್ ಆಫ್ ಮಾಡಿ.

ಜಾಹೀರಾತು ಬರುವುದನ್ನು, ನಿಮ್ಮ ಸಂಭಾಷಣೆ ಕೇಳುವುದನ್ನು ನಿಲ್ಲಿಸಲು ಹೀಗೆ ಮಾಡಿ:
– ಫೋನ್‌ನ ಸೆಟ್ಟಿಂಗ್‌ಗೆ ಹೋಗಿ.
– ಗೂಗಲ್ ಕ್ಲಿಕ್ ಮಾಡಿ
– ಆಲ್ ಸರ್ವೀಸಸ್ ಓಪನ್ ಮಾಡಿ
– ಅಲ್ಲಿ ಆ್ಯಡ್ಸ್ ಇರುವುದರ ಮೇಲೆ ಕ್ಲಿಕ್ ಮಾಡಿ
– ರಿಸೆಟ್ ಅಡ್ವರ್ಟೈಸಿಂಗ್ ಐಡಿ ಕ್ಲಿಕ್ ಮಾಡಿ ಕನ್ಫರ್ಮ್ ಮಾಡಿ
– ಡಿಲೀಟ್ ಅಡ್ವರ್ಟೈಸಿಂಗ್ ಐಡಿ ಡಿಲೀಟ್ ಮಾಡಿ.

Know your personality ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ! ನಿಮ್ಮ ಆಯ್ಕೆಯ ವೃತ್ತ ಯಾವುದು? ನೀವೆಂಥವರು?

TAGGED:Your mobile is your secret manager! Do this to prevent it from cheating on you...
Share This Article
Facebook Twitter Copy Link Print
Previous Article ನಟಿ ರನ್ಯಾ ರಾವ್ ಜತೆ ಸ್ವಾಮೀಜಿ ನಂಟು, ಮಾರ್ಚ್ 14ಕ್ಕೆ ಜಾಮೀನು‌ ಅರ್ಜಿ‌ ತೀರ್ಪು
Next Article Lexi Love ದುಡ್ಡು ಕೊಟ್ರೆ ನಿಮ್ಮನ್ನು ಖುಷಿಪಡಿಸೋಕೆ ಏನ್ ಬೇಕಾದ್ರೂ ಮಾಡ್ತಾಳೆ ಈ‌ ನೀಲಿ ಕಂಗಳ ಚೆಲುವೆ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?