Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಬೇಡ… ಬೇಡ ಅಂದರೂ ಬಿಡದ ಶೆರ್ಲಿನ್, ಮರೆಗೆ ಎಳೆದೊಯ್ದು ಮಾಡಿದ್ದೇನು?
ಮನರಂಜನೆವೈರಲ್

ಬೇಡ… ಬೇಡ ಅಂದರೂ ಬಿಡದ ಶೆರ್ಲಿನ್, ಮರೆಗೆ ಎಳೆದೊಯ್ದು ಮಾಡಿದ್ದೇನು?

Share
1 Min Read
SHARE

newsics.com

ನವದೆಹಲಿ:ನಟಿ ಶೆರ್ಲಿನ್​ ಚೋಪ್ರಾ ಅವರದ್ದು ವಿವಾದಾತ್ಮಕ ವ್ಯಕ್ತಿತ್ವ. ಅನೇಕ ಸಂದರ್ಭಗಳಲ್ಲಿ ಅವರು ನೆಗೆಟಿವ್​ ಕಾರಣದಿಂದಲೇ ಸುದ್ದಿ ಆಗಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯ ಹವಾನೇ ಬೇರೆ ಬಿಡಿ.ಇದೀಗ ಈ ಶೆರ್ಲಿನ್ ಹುಡುಗನೊಬ್ಬನನ್ನು ಕಾಡಿಸಿ, ಪೀಡಿಸಿ, ಗೋಳುಹೊಯ್ದುಕೊಂಡು ಬೇಡ, ಬೇಡ ಎಂದರೂ ಮರೆಗೆ ಕರೆದೊಯ್ದು ಏನೋ ಮಾಡಿದ್ದಾಳೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

https://www.instagram.com/reel/C8hXMNJy1qC/?utm_source=ig_embed&utm_campaign=loading

ತನ್ನ ಮಗನ  ವಯಸ್ಸಿನ ಚಿಕ್ಕ ಹುಡುಗನನ್ನು ಎಳೆದು ತಂದಿದ್ದಾಳೆ. ಈಕೆ ಎಳೆದಾಡುವುದರಿಂದ ಆತ ತುಂಬಾ ಕಿರಿ ಕಿರಿ ಅನುಭವಿಸಿದ್ದಾನೆ ಎನಿಸುತ್ತೆ. ಆತನ ಮುಖ ನೋಡಿದರೆ ಈ ನಟಿಯನ್ನು ನೋಡಿ ಇರಿಟೇಟ್ ಆದಂತಿದೆ. ಆದರೆ ಎಷ್ಟೇ ಹೇಳಿದ್ರೂ ಶೆರ್ಲಿನ್​ ಅವನನ್ನು ಹಿಡಿದುಕೊಂಡಿದ್ದಾರೆ.ಆತ ಬಿಡಿ ಬಿಡಿ ಎನ್ನುತ್ತಿದ್ದಾನೆ.ಆದರೆ ಶೆರ್ಲಿನ್​ ಎಳೆದುಕೊಂಡು ಬೋರ್ಡ್​ ಹಿಂದೆ ಹೋಗಿ ಕಿಸ್​ ಮಾಡಿದ್ದಾರೆ.ನಂತರ ಹೊರಗಡೆ ಬಂದು ಲಿಪ್​ಸ್ಟಿಕ್​ ಕಲೆಯನ್ನು ಒರೆಸಿದ್ದಾರೆ. ಬಳಿಕ ಆ ಹುಡುಗನಿಗೂ ತುಂಬಾ ಇರುಸುಮುರುಸು ಆದರಂತೆ ಕಾಣುತ್ತದೆ. ಅವನನ್ನು ಶೆರ್ಲಿನ್ ತಬ್ಬಿ ಮುದ್ದಾಡುತ್ತಾಳೆ.

ಈ ವಿಡಿಯೋ ನೋಡಿದ ನೆಟ್ಟಿಗರು ಹೆಣ್ಣು ಜನ್ಮಕ್ಕೇ ಕಳಂಕ ನೀನು ಎನ್ನುತ್ತಿದ್ದಾರೆ.ನಿನ್ನಂಥ ಹೆಣ್ಣುಗಳಿಂದಲೇ ಗಂಡು ಕುಲದ ಮರ್ಯಾದೆ ಹೋಗುತ್ತಿದೆ. ಹೆಣ್ಣು ಮಕ್ಕಳು ಮಾಡುವುದೆಲ್ಲಾ ಮಾಡಿ ಕೊನೆಗೆ ಗಂಡಸರದ್ದೇ ತಪ್ಪು ಎನ್ನುವುದಕ್ಕೆ ನೀನೇ ಸಾಕ್ಷಿ ಎಂದೆಲ್ಲಾ ಬೈಯುತ್ತಿದ್ದಾರೆ.

ಧೂಳ್ ಎಬ್ಬಿಸಾವ ಹಾಡಿನಲ್ಲಿ ‘ಗೌರಿ’ಹಾಟ್ ಜೋಡಿ:ಸಾಂಗ್ ಸಖತ್ ಟ್ರೆಂಡಿಂಗ್
TAGGED:sherlyn chopra catches boy and kissing him video viralsherlyn chopra viralvideo viral
Share This Article
Facebook Twitter Copy Link Print
Previous Article Gowri Movie ಧೂಳ್ ಎಬ್ಬಿಸಾವ ಹಾಡಿನಲ್ಲಿ ‘ಗೌರಿ’ಹಾಟ್ ಜೋಡಿ:ಸಾಂಗ್ ಸಖತ್ ಟ್ರೆಂಡಿಂಗ್
Next Article 1300 ಜನರಿಗೆ 600 ಕೋಟಿ ವಂಚನೆ: ಇಸಿಯಿಂದ ಅಂಬರ್ ದಲಾಲ್ ಕಂಪನಿಯ 37 ಕೋಟಿ ನಗದು ವಶ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read
ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?