ಧೂಳ್ ಎಬ್ಬಿಸಾವ ಹಾಡಿನಲ್ಲಿ ‘ಗೌರಿ’ಹಾಟ್ ಜೋಡಿ:ಸಾಂಗ್ ಸಖತ್ ಟ್ರೆಂಡಿಂಗ್

newsics.com ಬೆಂಗಳೂರು:ಸಾನ್ಯಾ ಅಯ್ಯರ್ ಅಭಿನಯದ ‘ಗೌರಿ’ಸಿನಿಮಾ ಈಗಾಗಲೇ ಸಖರ್ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ಸಿನಿಮಾದ `ಧೂಳ್ ಎಬ್ಬಿಸಾವ..’ ಹಾಡು ಬಿಡುಗಡೆ ಆಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ. ಈ ಸಾಂಗ್ ನೋಡಿದ ಮಂದಿ ಸಖತ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಎಲ್ಲೆಲ್ಲೂ ಕೇಳಿ ಬರುತ್ತಿರೋ ಧೂಳ್ ಎಬ್ಬಿಸಾವ ಹಾಡು ಯುವಕರ ಮಧ್ಯೆ ಹಿಟ್ ಎನಿಸಿಕೊಂಡಿದೆ. ಧೂಳ್ ಎಬ್ಬಿಸಾವ ಸಾಂಗ್ ಆಲ್ ಇಂಡಿಯಾ ಲೆವೆಲ್ ನಲ್ಲಿ ಟ್ರೆಂಡ್ ಸೃಷ್ಟಿಸುವ ಮೂಲಕ ರೆಕಾರ್ಡ್ ಮಾಡಿದೆ.ಶಿವುಬೆರ್ಗಿ ಸಾಹಿತ್ಯ ಬರೆದು, … Continue reading ಧೂಳ್ ಎಬ್ಬಿಸಾವ ಹಾಡಿನಲ್ಲಿ ‘ಗೌರಿ’ಹಾಟ್ ಜೋಡಿ:ಸಾಂಗ್ ಸಖತ್ ಟ್ರೆಂಡಿಂಗ್