Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ದ್ವಿತೀಯ, 31-01-2025, ಶುಕ್ರವಾರ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ದ್ವಿತೀಯ, 31-01-2025, ಶುಕ್ರವಾರ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾಘ ಮಾಸ ಶುಕ್ಲ ಪಕ್ಷ ದ್ವಿತೀಯ/ ಬಿದಿಗೆ

31-01-2025, ಶುಕ್ರವಾರ

* ಧರ್ಮನಾಥ ಬೀಜ ಉತ್ಸವ (ಜೈನರ ಉತ್ಸವ)

* ಮಂಗಳೂರು ಶ್ರೀ ವೆಂಕಟರಮಣ ಧ್ವಜಾರೋಹಣ

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 31/01/2025
ತಿಂಗಳು – ಜನವರಿ
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ದ್ವಿತೀಯ 13:58:32
ಪಕ್ಷ – ಶುಕ್ಲ
ನಕ್ಷತ್ರ – ಶತಭಿಷ 28:13:22*
ಯೋಗ – ವರಿಯಾಣ 15:31:17
ಕರಣ – ಕೌಳವ 13:58:31
ಕರಣ – ತೈತುಲ 24:48:51*

ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ ಕುಂಭ
ಸೂರ್ಯ ರಾಶಿ ಮಕರ
ಋತು ಶಿಶಿರ

ಸೂರ್ಯೋದಯ 06:47:08
ಸೂರ್ಯಾಸ್ತ 18:19:11
ಹಗಲಿನ ಅವಧಿ 11:32:03
ರಾತ್ರಿಯ ಅವಧಿ 12:27:47
ಚಂದ್ರೋದಯ 08:09:32
ಚಂದ್ರಾಸ್ತ 20:12:57

ರಾಹು ಕಾಲ 11:07 – 12:33 ಅಶುಭ
ಯಮಘಂಡ ಕಾಲ 15:26 – 16:53 ಅಶುಭ
ಗುಳಿಕ ಕಾಲ 08:14 – 09:40
ಅಭಿಜಿತ್ 12:10 – 12:56 ಶುಭ
ದುರ್ಮುಹೂರ್ತ 09:06 – 09:52 ಅಶುಭ
ದುರ್ಮುಹೂರ್ತ 12:56 – 13:42 ಅಶುಭ

—

ಇಂದಿನ ಮಾತು

ಇರುವುದರೊಂದಿಗೆ ಹೊಂದಿಕೊಂಡರೆ ಪ್ರತಿಕ್ಷಣವೂ ಸ್ವರ್ಗ. ಇಲ್ಲದಿರುವುದಕ್ಕೆ ಹಂಬಲಿಸಿದರೆ ಪ್ರತಿ ಹೆಜ್ಜೆಯೂ ನರಕ.

—

ಇಂದಿನ ಸುಭಾಷಿತ

ದೈವೇಽನುಕೂಲೇ ವಿಪಿನಂ ಗತೋ ವಾ
ಸಮಾಪ್ನುಯಾದ್ವಾಂಛಿತಮನ್ನಮೇಷಃ |
ಹ್ರಿಯೇತ ನಶ್ಯೇದಪಿ ವಾ ಪುರಃಸ್ಥಂ
ತಸ್ಮಿನ್ ಪ್ರತೀಪೇ ತತ ಏವ ಸರ್ವಮ್ ||
(ಶ್ರೀ ಮಾಧವೀಯ ಶಂಕರ ದಿಗ್ವಿಜಯಃ)

ದೈವವು ಅನುಕೂಲವಾಗಿದ್ದರೆ, ಕಾಡಿಗೆ ಹೋದವನೂ ಸಹ ಇಷ್ಟವಾದ ಆಹಾರವನ್ನು ಪಡೆದಾನು. ದೈವವು ಪ್ರತಿಕೂಲವಾಗಿದ್ದರೆ ಎದುರಿಗಿರುವ ಆಹಾರವೆಲ್ಲವೂ ಅನ್ಯರಿಂದ ಅಪಹೃತವಾಗಬಹುದು. ಅಥವಾ ನಾಶವಾಗಿ ಬಿಡಬಹುದು. ಜೀವಿಯು ಪಡೆಯುವ ಒಳಿತು ಕೆಡುಕುಗಳ ಪ್ರಭಾವವು ದೈವಾಧೀನ.

—

ಇಂದಿನ ಪದಾರ್ಥ

ಅಂಶುಕ = an upper garment
ಅಂಶುಧರ = The bearer of rays, the sun

—

ಇಂದಿ ಓದು

ವಿಷ್ಣು ಸಹಸ್ರನಾಮ ಅರ್ಥ ಸಹಿತ

ಶ್ರೀ ಯುಧಿಷ್ಠಿರ ಉವಾಚ

ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 2 ||

ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || 3 ||

ಎಲ್ಲ ಶಾಸ್ತ್ರಗಳು ಸಾರುವ ಹಿರಿಯ ದೇವತೆ ಯಾರು? ಒಬ್ಬನೇ ಒಬ್ಬ ಕೊನೆಯ ಆಸರೆ ಯಾರು? ಯಾರನ್ನು ಹಾಡಿ ಹೊಗಳುತ್ತ, ಆರಾಧಿಸುವುದರಿಂದ ಮಾನವನಿಗೆ ಒಳಿತು? ಯಾವುದು ಎಲ್ಲ ಧರ್ಮಗಳಿಗೂ ಮಿಗಿಲಾದ ಧರ್ಮ ಎಂದು ನಿಮ್ಮ ಅಭಿಮತ? ಯಾವುದನ್ನು ಜಪಿಸುವುದರಿಂದ ಮಾನವ ಹುಟ್ಟಿನಿಂದ ಹಾಗು ಸಂಸಾರ ಬಂಧದಿಂದ ಮುಕ್ತಿ ಪಡೆಯುತ್ತಾನೆ?

🌷🌺🙏🌺🌷

TAGGED:31-01-2025dwiteeyaFridayShubhodaya
Share This Article
Facebook Twitter Copy Link Print
Previous Article Lokayukta Raid ಬೆಳ್ಳಂ ಬೆಳಗ್ಗೆ ಹಲವು ಕಡೆ ಲೋಕಾಯುಕ್ತ ದಾಳಿ , ದಾಖಲೆಗಳ ಪರಿಶೀಲನೆ
Next Article Yatnal ಯತ್ನಾಳ್ ವಿರುದ್ಧದ ದ್ವೇಷ ಭಾಷಣ ಪ್ರಕರಣ ರದ್ದು: ಹೈಕೋರ್ಟ್ ಆದೇಶ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?