Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಸಂಬಂಧಕ್ಕೂ ಬಂತು ಹೊಸ ಟ್ರೆಂಡ್, ಅದೇ ಬೆಂಚಿಂಗ್ ರಿಲೇಶನ್‌ಶಿಪ್!
ರಿಲೇಷನ್‌ಶಿಪ್

ಸಂಬಂಧಕ್ಕೂ ಬಂತು ಹೊಸ ಟ್ರೆಂಡ್, ಅದೇ ಬೆಂಚಿಂಗ್ ರಿಲೇಶನ್‌ಶಿಪ್!

Share
1 Min Read
SHARE

newsics.com

ಇತ್ತೀಚಿನ ದಿನಗಳಲ್ಲಿ ಯುವಕರು ರಿಲೇಷನ್‌ಶಿಪ್‌‌ನಲ್ಲಿ ಹೊಸ ಹೊಸ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಅದು ಸಿಚುವೇಶನ್ ಶಿಪ್ , ಬ್ರೆಡ್ ಕ್ರಂಬಿಂಗ್, ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಹೀಗೆ ನಾನಾ ರೀತಿಯ ರಿಲೇಷನ್‌ಶಿಪ್‌ಗಳನ್ನು ಮಾಡಿಕೊಂಡಿದ್ದಾರೆ.

ಅದರಲ್ಲಿ ಈಗ ಸದ್ದು ಮಾಡುತ್ತಿರುವ ರಿಲೇಷನ್‌ಶಿಪ್ ”ಬೆಂಚಿಂಗ್”. ಅಷ್ಟಕ್ಕೂ ಬೆಂಚಿಂಗ್ ರಿಲೇಶನ್ಶಿಪ್ ಅಂದ್ರೆ ಏನು? ಯಾಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ?

ಇಷ್ಟಕ್ಕೂ ಬೆಂಚಿಂಗ್ ರಿಲೇಶನ್ ಶಿಪ್ ಅಂದ್ರೆ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಇಂಟ್ರೆಸ್ಟ್ ಇದೆ. ಆದರೆ ಆ ವ್ಯಕ್ತಿ ಜತೆ ಸೀರಿಯಸ್ ರಿಲೇಶನ್ ಶಿಪ್ ನಲ್ಲಿರೋದು ಇಷ್ಟವಿರೋದಿಲ್ಲ, ಇದಕ್ಕೆ ಬೆಂಚಿಂಗ್ ಅಂತಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪ್ಲಾಟ್ ಫಾರ್ಮ್‌ಗಳು ಜನರಿಗೆ ಸಂಗಾತಿಯನ್ನು ಹುಡುಕೋದನ್ನು ಸುಲಭಗೊಳಿಸಿವೆ. ಕೆಲವು ಜನರಿಗೆ ‘ಆಯ್ಕೆಗಳನ್ನು ಮುಕ್ತವಾಗಿಡಲು’ ಮತ್ತು ಒಂದೇ ಸಮಯದಲ್ಲಿ ಅನೇಕ ಜನರೊಂದಿಗೆ ಡೇಟಿಂಗ್ ಮಾಡಲು ಸಹ ಅವಕಾಶ ನೀಡಿದೆ. ಇದು ಬೆಂಚಿಂಗ್ ಅಪಾಯ ಹೆಚ್ಚಿಸುತ್ತದೆ.

ಬೆಂಚಿಂಗ್‌ನಂತಹ ರಿಲೇಶನ್‌ಶಿಪ್ ಹೊಂದಿರುವುದು ಇತರ ವ್ಯಕ್ತಿಯ ಭಾವನೆಗಳನ್ನು ನೋಯಿಸಬಹುದು. ನಿಮ್ಮ ಫೀಲಿಂಗ್ ಬಗ್ಗೆ ಯಾವುದೇ ಸೀರಿಯಸ್‌ನೆಸ್ ಇಲ್ಲದೇ ಇರುವ ವ್ಯಕ್ತಿ ಜತೆ ಸಂಬಂಧ ಹೊಂದುವುದರಿಂದ ಸಮಯ ವ್ಯರ್ಥ ಅಷ್ಟೇ. ಅದರ ಬದಲಾಗಿ, ನಿಮ್ಮನ್ನು ಇಷ್ಟಪಡುವ ವ್ಯಕ್ತಿ ಜತೆ ಸಮಯ ಕಳೆಯಿರಿ.

ಈಗಿನ ಕಾಲದಲ್ಲಿ ಹೆಚ್ಚಿನ ಜನರಿಗೆ ಸೀರಿಯಸ್ ರಿಲೇಷನ್‌ಶಿಪ್ ಇಷ್ಟ ಇರಲ್ಲ. ಏಕೆಂದರೆ ಪ್ರೀತಿ ಪ್ರೇಮಕ್ಕೆ ಮನೇಲಿ ಒಪ್ಪಲ್ಲ, ಬ್ರೇಕಪ್ ಆದಾಗ ತುಂಬಾ ನೋವಾಗುತ್ತೆ. ಹೀಗೆ ನಾನಾ ಕಾರಣಗಳಿಂದ ಪ್ರೇಮಿಗಳು ಸೀರಿಯಸ್ ರಿಲೇಷನ್ಶಿಪ್ ಇಟ್ಕೊಳ್ಳಲ್ಲ. ಒಟ್ಟಿನಲ್ಲಿ ರಿಲೇಶನ್ ಶಿಪ್ಪಿನಲ್ಲೂ ಕೂಡ ಟ್ರೆಂಡ್ ಕಾಲಿಟ್ಟಿದ್ದು, ಬಟ್ಟೆ ಬದಲಾಯಿಸಿದಂತೆ ಈ ರಿಲೇಷನ್ಶಿಪ್ ಕೂಡ ಭಾವನೆಗಳನ್ನು ಬದಲಾಯಿಸುವಂತೆ ಮಾಡಬಹುದು.

ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು‌… ಎಲ್ಲರೂ ಅದನ್ನೇ ನೋಡ್ತಿದ್ರು…!

80 ವರ್ಷದ ಅಜ್ಜನಿಗೆ 22 ವರ್ಷದ ಯುವತಿ ಮೇಲೆ ಪ್ರೀತಿ, ಸಂಸಾರ ಶುರು

TAGGED:#Benching #new trending #Popularity #Young Adults #relationship #newsics #ಬೆಂಚಿಂಗ್ #ಟ್ರೆಂಡಿಂಗ್ #ನ್ಯೂಸಿಕ್ಸ್
Share This Article
Facebook Twitter Copy Link Print
Previous Article ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಳಬಹುದು!
Next Article ಹೌತಿ ಉಗ್ರರಿಂದ ಸೀ ಡ್ರೋನ್ ದಾಳಿ: ಚೀನಾ ಮೇಲೆ ಅನುಮಾನ!

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?