80 ವರ್ಷದ ಅಜ್ಜನಿಗೆ 22 ವರ್ಷದ ಯುವತಿ ಮೇಲೆ ಪ್ರೀತಿ, ಸಂಸಾರ ಶುರು!

newsics.com ಚೀನಾ: ಪ್ರೀತಿ ಕುರುಡು, ಅದಕ್ಕೆ ವಯಸ್ಸು, ಜಾತಿ, ರೂಪ ಅಂತಸ್ತು ಯಾವೊಂದೂ ಅಡ್ಡಿಯಾಗುವುದಿಲ್ಲ ಎಂಬ ಮಾತು ಕ್ಲೀಶೆಯಂತೆ ಕೇಳಬಹುದು. ಆದರೆ, ಈ ಅಜ್ಜ ವೃದ್ಧಾಶ್ರಮ ದಿನ ಕೆಲಸ ಮಾಡುತ್ತಿದ್ದ ಹುಡುಗಿನೆ ಲವ್ ಮಾಡಿ ಮದುವೆಯಾಗಿದ್ದಾರೆ.ಲೀ ಎಂಬ ಈ ಹಣ್ಣು ಹಣ್ಣು ಮುದುಕ ಕ್ಸಿಯಾಫಂಗ್ ಎಂಬ 23 ವರ್ಷದ ಚೆಲುವೆಯನ್ನು ವಿವಾಹವಾಗಿದ್ದಾರೆ. ಮೊದಲಿಗೆ ಈ ಲೀ ತಾತ, Xiaofangಳ ಪ್ರೌಢತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ಹೊಗಳಿದರಂತೆ. ಹೊಗಳಿಕೆಗೆ ಬೀಳದ ಹುಡುಗಿಯರ್ಯಾರು? ಅಂತೆಯೇ ಇವರಿಬ್ಬರ ನಡುವೆ ಸ್ನೇಹ ಅರಳಿತು. … Continue reading 80 ವರ್ಷದ ಅಜ್ಜನಿಗೆ 22 ವರ್ಷದ ಯುವತಿ ಮೇಲೆ ಪ್ರೀತಿ, ಸಂಸಾರ ಶುರು!