ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು… ಎಲ್ಲರೂ ಅದನ್ನೇ ನೋಡ್ತಿದ್ರು…!
newsics.com ಮಜಾಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ರಾಘವೇಂದ್ರ ತೆರೆಮೇಲೆ ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಗಮನ ಸೆಳೆದಿದ್ದೇ ಹೆಚ್ಚು. ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ರಾಘವೇಂದ್ರ ಇಂದಿಗೂ ಆ ರಾಗಿಣಿ ಪಾತ್ರದ ಫೇಮ್‌ನಿಂದಲೇ ಉಸಿರಾಡುತ್ತಿದ್ದಾರೆ. ಆ ಪಾತ್ರವನ್ನೇ ಶಕ್ತಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಮುಜುಗರದ ಪ್ರಸಂಗಗಳೂ ನಡೆದಿವೆ ಎಂದು ಸ್ವತಃ ರಾಘವೇಂದ್ರ ಅವರೇ ಹೇಳಿಕೊಂಡಿದ್ದಾರೆ. ಯಾರೋ ಹೆಣ್ಮಗಳು ಬಂದ್ರೆ ಎಷ್ಟು ಬೇಗ ಝೂಮ್ ಹಾಕಿಬಿಡ್ತಾರೆ. ಒಂದು ವೇಳೆ ನಾನು ಹುಡುಗಿ ಪಾತ್ರ ಹಾಕದಿದ್ದರೆ ಹುಡುಗಿಯರನ್ನು ಹೇಗೆ ನೋಡುತ್ತಿದ್ನೋ ಗೊತ್ತಿಲ್ಲ. ನಾನು … Continue reading ಹುಡುಗಿ ವೇಷದಲ್ಲಿದ್ದಾಗ ತುಂಬಾ ಮುಜುಗರ ಆಗ್ತಿತ್ತು… ಎಲ್ಲರೂ ಅದನ್ನೇ ನೋಡ್ತಿದ್ರು…!
Copy and paste this URL into your WordPress site to embed
Copy and paste this code into your site to embed