Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Bengaluru Weather: ಬೆಂಗಳೂರು ಬೆಳಗ್ಗೆ ಕೂಲ್‌, ಮಧ್ಯಾಹ್ನ ರಣಬಿಸಿಲು..ಸಿಟಿ ಮಂದಿಗೆ ಎಚ್ಚರಿಕೆ ನೀಡಿದ ವೈದ್ಯರು
ಆರೋಗ್ಯಕರ್ನಾಟಕಕರ್ನಾಟಕಲೈಫ್‌ಸ್ಟೈಲ್

Bengaluru Weather: ಬೆಂಗಳೂರು ಬೆಳಗ್ಗೆ ಕೂಲ್‌, ಮಧ್ಯಾಹ್ನ ರಣಬಿಸಿಲು..ಸಿಟಿ ಮಂದಿಗೆ ಎಚ್ಚರಿಕೆ ನೀಡಿದ ವೈದ್ಯರು

Share
1 Min Read
SHARE

newsics.com

ಬೆಂಗಳೂರು : ಬೆಳಗ್ಗೆ, ರಾತ್ರಿ ವಿಪರೀತ ಚಳಿಯಿದ್ದರೆ, ಮಧ್ಯಾಹ್ನ ರಣಬಿಸಿಲಿಗೆ ಕಂಗಾಲಾಗಿದ್ದಾರೆ. ಮಿಕ್ಸ್ ವೆದರ್‌‌‌ ಬೆನ್ನಲ್ಲೇ ಸಿಟಿ ಮಂದಿಗೆ ವೈದ್ಯರು ವಿಶೇಷ ಸಲಹೆ ನೀಡಿದ್ದಾರೆ.

ಚಳಿಯ ಜೊತೆಗೆ ಬಿಸಿಲು ಕೂಡ ಸಿಟಿ ಮಂದಿಯನ್ನ ಕಂಗೆಡುವಂತೆ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿಪರೀತ ಬಿಸಿಲು ಜನರನ್ನ ಕಾಡಿದರೆ, ಸಂಜೆ 5 ಗಂಟೆ ಬಳಿಕ ಚಳಿ ನಡುಕ ಹುಟ್ಟಿಸ್ತಿದೆ. ಇನ್ನು ಮುಂಜಾನೆ 4 ಗಂಟೆಯಿಂದ 7 ಗಂಟೆಯವರೆಗೂ ಚಳಿಗೆ ಗಢಗಢ ನಡುಗುವಂತಾಗಿದೆ. ಈ ಮಿಕ್ಸ್ ವೆದರ್‌ ಬೆಂಗಳೂರಿಗರನ್ನ ಹೈರಾಣಾಗಿಸಿದೆ.

ಬಿಸಿಲು ಹಾಗೂ ಚಳಿ ಇರೋದ್ರಿಂದ ಮಕ್ಕಳು, ವೃದ್ಧರು ಆರೋಗ್ಯದ ಬಗ್ಗೆ ಗಮನಹರಿಸಬೇಕಿದೆ. ಈ ವೇಳೆ ಸೈನಸ್, ಅಸ್ತಮಾ ಸೇರಿದಂತೆ ಹಲವು ಸಮಸ್ಯೆ ಕಾಡುವ ಸಾಧ್ಯತೆ ಇದೆ. ಮೈತುಂಬಾ ಬಟ್ಟೆ ಧರಿಸುವುದು, ಬಿಸಿನೀರು ಕುಡಿಯುವುದು ಹಾಗೂ ಬಿಸಿಯಾದ ಊಟ ಸೇವಿಸಿದ್ರೆ ಉತ್ತಮ ಅಂತಾರೆ ಡಾಕ್ಟರ್‌‌.

ಚಳಿ ಜಾಸ್ತಿ ಇರುವ ಸಂದರ್ಭದಲ್ಲಿ ಮಕ್ಕಳನ್ನು ಜಾಗೃತಿ ಇಂದ ನೋಡಿಕೊಳ್ಳಬೇಕು, ಪೋಷಕರು ಕೂಡ ಎಚ್ಚರ ವಹಿಸಬೇಕು.

Share This Article
Facebook Twitter Copy Link Print
Previous Article world meditation day: ನಾಳೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿಶ್ವ ಧ್ಯಾನ ದಿನ
Next Article 49ರ ಪ್ರಾಯದಲ್ಲಿ 2ನೇ ಮದುವೆಯಾದ ತಲಾ ಅಜಿತ್ ಹೀರೋಯಿನ್ Priya gill

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read
ಕರ್ನಾಟಕದೇಶಪ್ರಮುಖ

No women ministers ಮಹಿಳಾಪರ ‘ಗ್ಯಾರಂಟಿ’ಗಳಿದ್ದರೂ ಡಿಕೆ ಸಂಪುಟದಲ್ಲಿ ಮಹಿಳೆಗಿಲ್ಲ ಸ್ಥಾನ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?