Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Demand for Drumstick ಚಳಿ, ಶೀತ ಗಾಳಿ, ಮಳೆಯಿಂದ ನುಗ್ಗೆಕಾಯಿಗೆ ಭಾರೀ ಬೇಡಿಕೆ: ಬೆಲೆ ತಿಳಿದರೆ ಗಾಬರಿಯಾಗ್ತೀರಿ ನೀವು!
ಕರ್ನಾಟಕಪ್ರಮುಖ

Demand for Drumstick ಚಳಿ, ಶೀತ ಗಾಳಿ, ಮಳೆಯಿಂದ ನುಗ್ಗೆಕಾಯಿಗೆ ಭಾರೀ ಬೇಡಿಕೆ: ಬೆಲೆ ತಿಳಿದರೆ ಗಾಬರಿಯಾಗ್ತೀರಿ ನೀವು!

Share
1 Min Read
SHARE

newsics.com

ಚಿಕ್ಕಬಳ್ಳಾಪುರ: ಅತಿಯಾದ ಚಳಿ, ಶೀತ ಗಾಳಿ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ನುಗ್ಗೆಕಾಯಿಗೆ ಭಾರೀ ಬೇಡಿಕೆ ಬಂದಿದೆ.

ವಿಟಮಿನ್ ಸಿ ಹೆಚ್ಚಿರುವ ನುಗ್ಗೆಕಾಯಿಯನ್ನು ಚಳಿಗಾಲದಲ್ಲಿ ತಿನ್ನುವುದರಿಂದ ದೇಹಕ್ಕೆ ಒಂದಷ್ಟು ಹಿತಕಾರಿ ಪ್ರಯೋಜನಗಳು ಸಿಗುತ್ತವೆ. ಇದರ ಸೇವನೆಯಿಂದ ಶೀತ, ನೆಗಡಿಯಿಂದ ದೂರ ಇರಬಹುದು. ಹೆಚ್ಚು ಶೀತಗಾಳಿ ಬೀಸುತ್ತಿರುವ ಕಾರಣ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ನುಗ್ಗೆಕಾಯಿಗೆ ಮೊರೆಹೋಗುತ್ತಿದ್ದಾರೆ. ಇಙಥ ಬೇಡಿಕೆಯಿಂದಾಗಿ ನುಗ್ಗೆಕಾಯಿ ಬೆಲೆ‌ ಕೇಳಿದರೆ ಬೆಚ್ಚಿಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚು ನುಗ್ಗೆಕಾಯಿ ಬೆಳೆಯುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಲ್ಲಿಯೂ ನುಗ್ಗೆಕಾಯಿ ಸಿಗುತ್ತಿಲ್ಲ. ಬಾಂಬೆ ಕಡೆಯಿಂದ ನುಗ್ಗೆಕಾಯಿ ತರಿಸಿ ಮಾರಾಟ ಮಾಡುತ್ತಿದ್ದಾರೆ.

ನುಗ್ಗೆಕಾಯಿ ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಹೀಗಾಗಿ ಈಗಿನ ವಾತಾವರಣಕ್ಕೆ ನುಗ್ಗೆಕಾಯಿ ಉತ್ತಮ ಎಂದು ಎಲ್ಲರೂ ನುಗ್ಗೆಕಾಯಿ ಬೇಕೆನ್ನುವವರು ಜಾಸ್ತಿಯಾಗಿದ್ದಾರೆ. ಒಂದು ಕೆ.ಜಿ. ನುಗ್ಗೆಕಾಯಿಗೆ 350 ರೂ. ಕೊಟ್ಟು, ತಂದುಕೊಡುವವರಿಗೆ 100 ರೂಪಾಯಿ ಕೊಟ್ಟು, 500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಪ್ರತಿದಿನ 100-150 ಕೆಜಿ ಮಾರಾಟವಾಗುತ್ತಿದೆ. ಒಂದು ನುಗ್ಗೆಕಾಯಿ ಬೆಲೆ 30 ರಿಂದ 32 ರೂಪಾಯಿ ಆದರೂ ಜನ ನುಗ್ಗೆಕಾಯಿ ಖರೀದಿಗೆ‌ ಮುಗಿಬೀಳುತ್ತಿದ್ದಾರೆ.

ಟೊಮೇಟೊ ಬೆಳೆಗಾರರ ಸಂಕಟ:

ಒಂದು ಕಡೆ ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಾಗಿ, ಬೆಲೆ ಜಾಸ್ತಿಯಾದರೆ ಟೊಮೇಟೋ ಬೆಳೆಗಾರರದ್ದೇ ಚಿಂತೆಯಾಗಿದೆ. ಈ ಚಳಿಯ ವಾತಾವರಣದಿಂದ ಹಣ್ಣಾಗುತ್ತಿಲ್ಲ. ಮಾರುಕಟ್ಟೆಗೆ ಕಾಯಿ ಟೊಮೇಟೊ ತಂದರೆ ಯಾರೂ ತೆಗೆದುಕೊಳ್ಳುತ್ತಿಲ್ಲ. ಇಂಥ ಸಂಕಟದಲ್ಲಿ ಟೊಮೇಟೋ ಬೆಳೆಗಾರರು ಸಿಲುಕಿದ್ದಾರೆ.

Jeeva Death case ಭೋವಿ ನಿಗಮ ಹಗರಣ: ಜೀವಾ ಸಾವಿನ ತನಿಖೆಗೆ ಸಿಬಿಐ ಎಸ್ಪಿ ನೇತೃತ್ವದಲ್ಲಿ ಎಸ್ಐಟಿ ರಚಿಸಿದ ಹೈಕೋರ್ಟ್

Allu Arjuna ಪುಷ್ಪ 2′ ಪ್ರಚಾರ ಮಾಡಲು ಡಿ.8ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಅಲ್ಲು ಅರ್ಜುನ್‌

Health care ಒಂದು ಹನಿ ‘ವೀರ್ಯ’ ಉತ್ಪಾದನೆಗೆಷ್ಟು ಸಮಯ‌ ಬೇಕು?

Muda Scam ಮುಡಾ ಹಗರಣ: ಲೋಕಾಯುಕ್ತಗೆ ಇಡಿ ಬರೆದ ಪತ್ರದಲ್ಲೇನಿದೆ?

TAGGED:cold windHeavy demand for drumstick due to coldrain: You will be shocked to know the price!
Share This Article
Facebook Twitter Copy Link Print
Previous Article Allu Arjuna ಪುಷ್ಪ 2′ ಪ್ರಚಾರ ಮಾಡಲು ಡಿ.8ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಅಲ್ಲು ಅರ್ಜುನ್‌
Next Article Naresh Balyan ಸುಲಿಗೆ ಪ್ರಕರಣ ; ಎಎಪಿ ಶಾಸಕ ನರೇಶ್ ಬಲ್ಯಾನ್ ಅರೆಸ್ಟ್

Popular Posts

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

You Might Also Like

ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?