Muda Scam ಮುಡಾ ಹಗರಣ: ಲೋಕಾಯುಕ್ತಗೆ ಇಡಿ ಬರೆದ ಪತ್ರದಲ್ಲೇನಿದೆ?

newsics.com ಮುಡಾ ಹಗರಣದ ತನಿಖೆ ಚುರುಕುಗೊಳಿಸಿರುವ ED, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ರನ್ನು ನಿನ್ನೆ ವಿಚಾರಣೆ ಮಾಡಿತ್ತು. ದೀಪಾ ಚೋಳನ್ ವಿಚಾರಣೆ ಬಳಿಕ ಲೋಕಾಯುಕ್ತ ಅಧಿಕಾರಿಗಳಿಗೆ ED ಪತ್ರ ಬರೆದಿದೆ. ಸಿಎಂ ಪತ್ನಿ ಪಾರ್ವತಿಗೆ ಅಕ್ರಮವಾಗಿ ಸೈಟ್ ಹಂಚಿಕೆಯಲ್ಲಿ ಅಕ್ರಮವಾಗಿದೆ ಅನ್ನೋ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಸೈಟ್ ಪಡೆಯುವಲ್ಲಿ ಸಿಎಂ, ಸಿಎಂ ಮಗ ಪ್ರಭಾವ ಬೀರಿರುವ ಬಗ್ಗೆ ಲೋಕಾಯುಕ್ತ DGಗೆ ಇಡಿ ಅಧಿಕಾರಿಗಳು ವಿವರಗಾಗಿ ಪತ್ರ ಬರೆದಿದ್ದಾರೆ. ಮುಡಾ ತನಿಖೆ ಬಳಿ ಇ.ಡಿ ಲೋಕಾಯುಕ್ತಕ್ಕೆ ಪತ್ರ … Continue reading Muda Scam ಮುಡಾ ಹಗರಣ: ಲೋಕಾಯುಕ್ತಗೆ ಇಡಿ ಬರೆದ ಪತ್ರದಲ್ಲೇನಿದೆ?