Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟಾಯ್ಲೆಟ್ ಬೇಸಿನ್ನಲ್ಲಿ ಕೋಳಿ ಭಕ್ಷ್ಯ ತಯಾರಿಸಿದ ಯುವತಿ! Video viral
ದೇಶವೈರಲ್

ಟಾಯ್ಲೆಟ್ ಬೇಸಿನ್ನಲ್ಲಿ ಕೋಳಿ ಭಕ್ಷ್ಯ ತಯಾರಿಸಿದ ಯುವತಿ! Video viral

Share
1 Min Read
SHARE

newsics.com

ನವದೆಹಲಿ : ಇಲ್ಲೊಬ್ಬಳು ಯುವತಿ ಈ ಭಕ್ಷ್ಯವನ್ನು ಟಾಯ್ಲೆಟ್ ಬೇಸಿನ್ ಅಲ್ಲಿ ತಯಾರಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಥ್ಯಾಂಕ್ಸ್ ಗಿವಿಂಗ್ ಹಬ್ಬದಲ್ಲಿ ಥ್ಯಾಂಕ್ಸಿ ವಿಂಗ್ ಎಂಬ ಟರ್ಕಿ ಕೋಳಿಯ ಭಕ್ಷ್ಯವನ್ನು ಮಾಡುವಂತಹ ಸಂಪ್ರದಾಯವಿದೆ. ಈ ಬಾರಿಯ ಹಬ್ಬಕ್ಕೆ ಇನ್ಫ್ಲುಯೆನ್ಸರ್ ಕೇಟ್ ಹೆಂಟ್ಜೆಲ್ಮನ್ ಟಾಯ್ಲೆಟ್ ಬೇಸಿನ್ನಲ್ಲಿ ಈ ರೆಸಿಪಿಯನ್ನು ತಯಾರಿಸಿದ್ದಾಳೆ.

ಈ ಕುರಿತ ವಿಡಿಯೋವನ್ನು ಕೇಟ್ ಹೆಂಟ್ಜೆಲ್ಮನ್ (katewilltryanything) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಕೆ ಟಾಯ್ಲೆಟ್ ಬೇಸಿನ್ ನಲ್ಲಿಯೇ ಟರ್ಕಿ ಕೋಳಿಯನ್ನಿಟ್ಟು ಅದರೊಳಗೆ ಟೊಮ್ಯಾಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ತುಂಬಿಸಿ ಅದರ ಮೇಲೆ ಮಸಾಲೆ ತುಂಬಿಸುವಂತಹ ದೃಶ್ಯವನ್ನು ಕಾಣಬಹುದು.

https://www.instagram.com/reel/DC2Afq0scCO/?igsh=MW10NjB5N3p4b2FwMw==

Share This Article
Facebook Twitter Copy Link Print
Previous Article Udupi : ಡ್ಯಾಮ್ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು
Next Article ಚಿನ್ನದ ಪದಕದ ಬರ ನೀಗಿಸಿಕೊಂಡ PV Sindhu

Popular Posts

ನಟ ಪ್ರಕಾಶ್ ರಾಜ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ;ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

1 Min Read

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ.. ಫಹಾದ್ ಫಾಸಿಲ್ ಡಿವೋರ್ಸ್‌ ವಂದತಿ ನಿಜನಾ..?

2 Min Read

ಮೈಸೂರು ದಸರಾದಲ್ಲಿ ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

1 Min Read

ನಿಮ್ಮ ಮಗ ಮಾತು ಕೇಳುತ್ತಿಲ್ಲವೇ? ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ

3 Min Read

You Might Also Like

ವೈರಲ್

ಮಕ್ಕಳ ಮುಂದೆಯೇ ಪತ್ನಿಯ ತಲೆ ಬೋಳಿಸಿ ಮೂತ್ರ ಕುಡಿಸಿದ ಪಾಪಿ ಪತಿ ; ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯದೇಶಪ್ರಮುಖ

Drug ban 16 ಔಷಧ ಕಾಂಬಿನೇಷನ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ! ಏನು ಕಾರಣ?

2 Min Read
ವೈರಲ್ಈ ದಿನ

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 38 ವರ್ಷದ ಪೊಲೀಸ್ ಅಧಿಕಾರಿ ಏಕಾಏಕಿ ಕುಸಿದು ಸಾವು

1 Min Read
ಕರ್ನಾಟಕದೇಶಪ್ರಮುಖ

ಇಂದು NEET-UG ಮರುಪರೀಕ್ಷೆ: ಮೆಗಾ ಮಾಕ್‌ ಡ್ರಿಲ್‌ ಯಶಸ್ವಿ, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?