Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > BGS ವಿಐಪಿ ಸೂಟ್‌ಗೆ ದರ್ಶನ್ ಶಿಫ್ಟ್: ನಟನ ಎಡಗಾಲು ಸ್ಪರ್ಶ ಜ್ಞಾನ ಕಳೆದುಕೊಂಡ್ತಾ? ಡಾಕ್ಟರ್ ಏನಂದ್ರು?
ಕರ್ನಾಟಕಪ್ರಮುಖಮನರಂಜನೆ

BGS ವಿಐಪಿ ಸೂಟ್‌ಗೆ ದರ್ಶನ್ ಶಿಫ್ಟ್: ನಟನ ಎಡಗಾಲು ಸ್ಪರ್ಶ ಜ್ಞಾನ ಕಳೆದುಕೊಂಡ್ತಾ? ಡಾಕ್ಟರ್ ಏನಂದ್ರು?

Share
2 Min Read
SHARE

newsics.com

ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಇದೀಗ ಬೆಂಗಳೂರಿನ ಕೆಂಗೇರೊಯ ಬಿಜಿಎಸ್ ಆಸ್ಪತ್ರೆಗೆ (BGS Hospital) ದಾಖಲಾಗಿದ್ದಾರೆ. ನುರಿತ ವೈದ್ಯರ ತಂಡ ನಟ ದರ್ಶನ್‌ಗೆ ಚಿಕಿತ್ಸೆ ನೀಡುತ್ತಿದೆ.

ಶುಕ್ರವಾರ ಸಂಜೆ ನಟ ದರ್ಶನ್ ಅವರನ್ನು ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಪ್ರಾಥಮಿಕ ತಪಾಸಣೆ ಮುಗಿದ ಬಳಿಕ ಆಸ್ಪತ್ರೆ ಕಟ್ಟಡದ ನಾಲ್ಕನೇ ಫ್ಲೋರ್‌ನಲ್ಲಿರುವ ವಿಐಪಿ ಸೂಟ್‌ಗೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ.
ದರ್ಶನ್ ಇರುವ ಸ್ಪೆಷಲ್ ವಾರ್ಡ್ ಒಂದು ಮನೆಯಂತಿದೆ. ಒಂದು ಹಾಲ್, ವಿಶಾಲವಾದ ರೂಮ್ ಹಾಗೂ ಸಣ್ಣ ಕಿಚನ್ ಕೂಡ ಇದೆ. ಅಂದಾಜು 750 ಚದರ ಅಡಿಯಷ್ಟು ವಿಶಾಲವಾದ ವಿಐಪಿ ಸೂಟ್ ರೂಮ್ ಐಷಾರಾಮಿ ವ್ಯವಸ್ಥೆ ಹೊಂದಿದೆ.
ಇಡೀ ಮಹಡಿಯಲ್ಲಿ ಇದೇ ರೀತಿಯ ಐದು ಸೂಟ್ ರೂಮ್ ಇದೆ. ಈ ಪೈಕಿ ನಟ ದರ್ಶನ್ ಆಯ್ದು ಕೊಂಡಿರುವ ಸೂಟ್ ರೂಮ್ ಬಹಳ‌ ವಿಶೇಷವಾಗಿದ್ದು, ಅನೇಕ ಗಣ್ಯರು ಕೂಡ ಇದೇ ಸೂಟ್ ರೂಮ್ನಲ್ಲೇ ಚಿಕಿತ್ಸೆ ಪಡೆದಿದ್ರು. ಪ್ರೈವೆಸಿ ಸಿಗೋ ಕಾರಣಕ್ಕೆ ನಟ ದರ್ಶನ್ ಇದೇ ರೂಮ್ ಆಯ್ದುಕೊಂಡಿದ್ದಾರೆ ಎನ್ನಲಾಗ್ತಿದೆ.

ಮಾಧ್ಯಮಗಳ ಜತೆ ಮಾತನಾಡಿದ ನ್ಯೂರೋ ಸರ್ಜನ್ ನವೀನ್ ಅಪ್ಪಾಜಿ ಗೌಡ, ಬೆನ್ನು ನೋವು ಹೆಚ್ಚಾಗಿದೆ ಎಂದು ನಟ ದರ್ಶನ್ ಅಡ್ಮಿಟ್ ಆಗಿದ್ದಾರೆ. ಬೆನ್ನು ನೋವಿನ ಜತೆಗೆ ನಟ ದರ್ಶನ್ ಅವರಿಗೆ ಎಡಗಾಲಿನ ನೋವು ತುಸು ಹೆಚ್ಚಾಗಿಯೇ ಇದೆ.
ದರ್ಶನ್ ಅವರಿಗೆ ಎಲ್ಲಾ ರೀತಿಯ ಟೆಸ್ಟ್ ಮಾಡಬೇಕಿದೆ. ಸದ್ಯ ಎಡಗಾಲು ತುಂಬಾ ನೋವು ಅಂತಿದ್ದಾರೆ. ಬೆನ್ನು ನೋವಿನ ಕುರಿತು ಕೆಲ ಟೆಸ್ಟ್‌ಗಳನ್ನು ಮಾಡಲಾಗಿದೆ. ಟೆಸ್ಟ್‌ನ ವರದಿ 48 ಗಂಟೆಗಳಲ್ಲಿ ಸಿಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ದರ್ಶನ್ ಎಡಗಾಲಿನ ಸ್ವರ್ಶ ಕಡಿಮೆಯಾಗಿದೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ದರ್ಶನ್ ಕಾಲಿನಲ್ಲಿ‌ ವೀಕ್ನೆನ್ಸ್ ಇದ್ದು, ಎಡಗಡೆ ಕಾಲು ಬಹಳ ವೀಕ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಎಕ್ಸ್ ರೇ, ರಕ್ತ ಪರೀಕ್ಷೆ, MRIಗಳನ್ನು ಮಾಡಲಾಗುತ್ತದೆ. ಕಳೆದ ವಾರ ನಡೆದಿರುವ ಯಾವುದೇ ಪರೀಕ್ಷೆಗಳ ರಿಪೋರ್ಟ್ ನಮಗೆ ಸಿಕ್ಕಿಲ್ಲ. ದರ್ಶನ್‌ಗೆ ಎಡಗಾಲಿನ ಸ್ಪರ್ಷದ ಸೆನ್ಸ್ ಕಡಿಮೆಯಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿದ್ಯಾ ಅಥವಾ ಫಿಜಿಯೋಥೆರಪಿಯಲ್ಲೇ ಗುಣವಾಗತ್ತಾ ಎನ್ನುವುದನ್ನು ವರದಿ ಬಂದ ಬಳಿಕ ತಿಳಿಸುವುದಾಗಿ ವೈದ್ಯರು ಹೇಳಿದ್ದಾರೆ. ದರ್ಶನ್ ಅವರಿಗೆ ನೋವು ಹೆಚ್ಚಿರೋದ್ರಿಂದ ನೋವು ಕಡಿಮೆ ಮಾಡಲು ಔಷಧ ನೀಡಲಾಗಿದೆ.

TAGGED:Darshan's shift to BGS VIP suite: Has the actor's left leg lost sense of touch?
Share This Article
Facebook Twitter Copy Link Print
Previous Article ದಿನ ಭವಿಷ್ಯ… 02-11-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
Next Article ಮೊಬೈಲ್‌ನಲ್ಲಿ ಹೀಗೆ ಮಾಡಿ, ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಿ

Popular Posts

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?