Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಮೊಬೈಲ್‌ನಲ್ಲಿ ಹೀಗೆ ಮಾಡಿ, ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಿ
ಅನಾವರಣದೇಶಪ್ರಮುಖಲೈಫ್‌ಸ್ಟೈಲ್

ಮೊಬೈಲ್‌ನಲ್ಲಿ ಹೀಗೆ ಮಾಡಿ, ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಿ

Share
1 Min Read
SHARE

newsics.com

ಇದು ಡಿಜಿಟಲ್ ಜಮಾನಾ. ನಮ್ಮ ಪ್ರತಿ ಚಲನವಲನವೂ ನಮಗೇ ತಿಳಿಯದಂತೆ ದಾಖಲಾಗುತ್ತಿರುತ್ತದೆ. ಇದೆಲ್ಲಕ್ಕೂ ಮೊಬೈಲ್‌ ಹಾಗೂ ನಾವು ಬಳಸುವ ಗ್ಯಾಡ್ಜೆಟ್‌ಗಳೇ ಕಾರಣ. ಮೊಬೈಲ್‌ನ ಕೆಲವು ಸೆಟ್ಟಿಂಗ್ಸ್ ಬದಲಿಸಿಕೊಂಡರೆ ಕೆಲ ಸಮಸ್ಯೆಗಳಿಂದ ಪಾರಾಗಬಹುದು. ಸ್ವಲ್ಪವಾದರೂ ಗೌಪ್ಯತೆ ಕಾಪಾಡಿಕೊಳ್ಳಬಹುದು.

ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಡಿಜಿಟಲ್ ಯೋಗಕ್ಷೇಮ ವೈಶಿಷ್ಟ್ಯವು ಇನ್ಬಿಲ್ಟ್ ಆಗಿರುತ್ತದೆ. ಇದರ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಎಷ್ಟು ಸಮಯ ಬಳಸುತ್ತಿದ್ದಾರೆ ಮತ್ತು ಅವರು ಯಾವ ಅಪ್ಲಿಕೇಶನ್‌‌ಗಳನ್ನು ಹೆಚ್ಚು ಸಮಯ ಬಳಸುತ್ತಿದ್ದಾರೆ ಎಂಬುದನ್ನು ನೋಡಬಹುದು. ಇದು ಮೊಬೈಲ್‌ನಲ್ಲಿ ಬಳಕೆದಾರರು ಮಾಡುವ ಪ್ರತಿ ಕಾರ್ಯವನ್ನೂ ಟ್ರ್ಯಾಕ್ ಮಾಡುತ್ತದೆ.

ಮೊಬೈಲ್‌ನಲ್ಲಿ ಸೆಟ್ಟಿಂಗ್ ಕ್ಲಿಕ್ ಮಾಡಿದ ನಂತರ ಅಲ್ಲಿ ಸರ್ಚ್‌ನಲ್ಲಿ ಡಿಜಿಟಲ್ ವೆಲ್ ಬೀಯಿಂಗ್ ಮತ್ತು ಪೇರೆಂಟಲ್ ಕಂಟ್ರೋಲ್ಸ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ನಾವು ಮೊಬೈಲ್ ಅನ್ನು ಎಷ್ಟು ಸಮಯ ಬಳಸುತ್ತಿದ್ದೇವೆ. ನಾವು ಯಾವ ಅಪ್ಲಿಕೇಶನ್ ಹೆಚ್ಚು ಸಮಯ ಬಳಸುತ್ತಿದ್ದೇವೆ ಇತ್ಯಾದಿ ವಿವರಗಳನ್ನು ನೋಡಬಹುದು. ನಮ್ಮ ಎಲ್ಲಾ ಚಟುವಟಿಕೆಯನ್ನೂ ಗೂಗಲ್ ಗಮನಿಸುತ್ತದೆ.

ಆದರೆ, ಈ ಡಿಜಿಟಲ್ ವೆಲ್ ಬಿಯಿಂಗ್ ಅಂಡ್ ಪೆರೇಂಟಲ್ ಕಂಟ್ರೋಲ್ (Digital Well-being and Parental Controls) ವೈಶಿಷ್ಟ್ಯವನ್ನು ಆಫ್ ಮಾಡಿದರೆ ಕೆಲ ಸಮಸ್ಯೆಗಳಿಂದ ನಾವು ದೂರವಾಗಬಹುದು. ಇದು ಯಾರು ಯಾವ ಅಪ್ಲಿಕೇಶನ್’ಗಳನ್ನು ಬಳಸುತ್ತಿದ್ದಾರೆ ಮತ್ತು ಎಷ್ಟು ಸಮಯ ಬಳಸುತ್ತಿದ್ದಾರೆ ಎಂಬುದನ್ನು ಅಳಿಸುತ್ತದೆ. ಇದರಿಂದ ಸ್ವಲ್ಪಮಟ್ಟಿಗಾದರೂ ನಾವು ಗೌಪ್ಯತೆ ಕಾಪಾಡಿಕೊಳ್ಳಬಹುದು. ಆದರೆ ಈ ಆಯ್ಕೆಯನ್ನು ಹೇಗೆ ಆಫ್ ಮಾಡುವುದು?

ಮೊದಲಿಗೆ, ಮೊಬೈಲ್ ಸೆಟ್ಟಿಂಗ್ನಲ್ಲಿ ಡಿಜಿಟಲ್ ವೆಲ್ ಬಿಯಿಂಗ್ ಅಂಡ್ ಪೇರೇಂಟಲ್ ಕಂಟ್ರೋಲ್ ವೈಶಿಷ್ಟ್ಯವನ್ನು ಆಯ್ಕೆ ಮಾಡಿ. ಬಲಗಡೆಯ ಟಾಪ್ಬಕಾರ್ನರ್‌ನಲ್ಲಿ ಮೂರು ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ. ಬಳಕೆ ಡೇಟಾ ಪ್ರವೇಶದ ಮೇಲೆ ಕ್ಲಿಕ್ ಮಾಡಿದ ನಂತರ ಅಥವಾ ನಿಮ್ಮ ದಿನಾಂಕ ಆಯ್ಕೆಯನ್ನು ನಿರ್ವಹಿಸಿ. ಡೈಲಿ ಫೋನ್ ಯೂಸ್ ಎಂಬ ಆಯ್ಕೆ ಇದೆ. ಅದು ಆನ್ ಇದ್ದರೆ ಅದನ್ನು ಆಫ್ ಮಾಡುವುದು ಉತ್ತಮ. ಇದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಯಾರೂ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ.

ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸರ: ಕೇಂದ್ರ ಸೇವೆಗೆ ಹೊರಟಿದೆ ಯುವ ಐಎಫ್ಎಸ್ ಅಧಿಕಾರಿ ದಂಪತಿ!

ಬಿಗ್ ಬಾಸ್‌ ಬಿಟ್ರು, ಡ್ಯಾನ್ಸ್ ಶೋನಲ್ಲಿ ಸ್ಟೆಪ್ ಹಾಕಿದ್ರು ಲಾಯರ್! ಕಲರ್ಸ್‌ನಿಂದ ಝೀಗೆ ಜಿಗಿದ ಜಗದೀಶ್!

ಕಡಿಮೆಯಾಯ್ತು ರೈಲ್ವೆ ಟಿಕೆಟ್ ರಿಸರ್ವೇಷನ್ ಅವಧಿ, ಬದಲಾಗಲಿದೆ SBI, ICICI ಕ್ರೆಡಿಟ್ ಕಾರ್ಡ್ ನಿಯಮ

TAGGED:Do it on mobilemaintain your privacy
Share This Article
Facebook Twitter Copy Link Print
Previous Article BGS ವಿಐಪಿ ಸೂಟ್‌ಗೆ ದರ್ಶನ್ ಶಿಫ್ಟ್: ನಟನ ಎಡಗಾಲು ಸ್ಪರ್ಶ ಜ್ಞಾನ ಕಳೆದುಕೊಂಡ್ತಾ? ಡಾಕ್ಟರ್ ಏನಂದ್ರು?
Next Article ನ.30 ರೊಳಗೆ `e-KYC’ ಮಾಡದಿದ್ದರೆ ಮುಂದಿನ ತಿಂಗಳು `ರೇಷನ್’ ಸಿಗಲ್ಲ ..!

Popular Posts

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?