Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಂಡ-ಹೆಂಡತಿ ಮಲಗೋ ಮುನ್ನ ಇದನ್ನ ಮಿಸ್ ಮಾಡಬೇಡಿ
ಪ್ರಮುಖರಿಲೇಷನ್‌ಶಿಪ್

ಗಂಡ-ಹೆಂಡತಿ ಮಲಗೋ ಮುನ್ನ ಇದನ್ನ ಮಿಸ್ ಮಾಡಬೇಡಿ

Share
1 Min Read
SHARE

newsics.com

ಮದುವೆ ಎಂಬುದು ಒಂದು ಪವಿತ್ರ ಬಂಧ. ಇದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ದಿನ ಕಳೆದಂತೆ ಸಣ್ಣಪುಟ್ಟ ಸಮಸ್ಯೆಗಳು ಬರುತ್ತವೆ. ಸಾಕಷ್ಟು ದಂಪತಿಗಳ ನಡುವೆ ದೀರ್ಘಕಾಲದ ಜಗಳಗಳು ಮತ್ತು ದೂರುಗಳು ಪ್ರಾರಂಭವಾಗುತ್ತವೆ.
ಹಾಗಾಗಿ ಗಂಡ ಹೆಂಡತಿ ನಡುವಿನ ಸಂಬಂಧವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಬೆಳೆಸಿಕೊಂಡರೆ ಸುಂದರವಾದ ಸಂಸಾರ ನಿಮ್ಮದಾಗುತ್ತದೆ.

ಪ್ರತಿ ರಾತ್ರಿ ಮಲಗುವ ಮುನ್ನ ಹಾಸಿಗೆ ಮೇಲೆ ಜೊತೆಗೆ ಕುಳಿತು ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಅವರ ಹಿಂದಿನ ದಿನದ ಅನುಭವವನ್ನು ತಿಳಿದುಕೊಳ್ಳಿ, ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಮರುದಿನದ ಪ್ರಾರಂಭಕ್ಕಾಗಿ ಒಟ್ಟಿಗೆ ಯೋಜನೆಯನ್ನು ಮಾಡಿ ಮತ್ತು ಅದನ್ನು ಅನುಸರಿಸಲು ಪ್ರಯತ್ನಿಸಿ. ಇದನ್ನು ಮಾಡುವುದರಿಂದ, ನಿಮ್ಮ ಸಂಗಾತಿಯ ನಿರೀಕ್ಷೆಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. ಇದರ ಸಹಾಯದಿಂದ ನೀವು ಪರಸ್ಪರ ಸಂತೋಷವಾಗಿರಬಹುದು.

ದಂಪತಿಗಳ ನಡುವೆ ಎಷ್ಟೇ ಪ್ರೀತಿ ಇದ್ದರೂ ಜಗಳಗಳು ಸಹಜ. ಜಗಳವಿಲ್ಲದ ಸಂಬಂಧವಿಲ್ಲ. ಗಂಡ-ಹೆಂಡತಿ ನಡುವೆ ಜಗಳಗಳು ಕಾಮನ್. ಹಾಗಾಗಿ ಯಾವುದೇ ಜಗಳವಾದರೂ ಚಿಂತಿಸಬೇಡಿ.

ಕಲಹಗಳನ್ನು ಸರಿಪಡಿಸದೇ ಮುಂದುವರಿಸುವುದು ನಿಮ್ಮ ದಾಂಪತ್ಯವನ್ನು ದುರ್ಬಲಗೊಳಿಸಬಹುದು. ಆದ್ದರಿಂದ, ಮಲಗುವ ಮುನ್ನ ನಿಮ್ಮ ನಡುವಿನ ಪ್ರತಿಯೊಂದು ಜಗಳವನ್ನು ಕೊನೆಗೊಳಿಸಿ. ಅಂದರೆ ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೂ ಎಂಬ ಗಾದೆಯಂತೆ ಜೀವನ ನಡೆಸಿ. ಮರುದಿನ ಮತ್ತೆ ಈ ಜಗಳಗಳ ಬಗ್ಗೆ ಮಾತನಾಡಬೇಡಿ.

ಒಟ್ಟಾರೆ ಈ ಎಲ್ಲಾ ಸಲಹೆಗಳನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿದರೆ ಸಂಸಾರ 100% ಗಟ್ಟಿಯಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೇ ಹೇಳಬಹುದು.

ಹದಿಹರೆಯದವರು ಬಳಸುತ್ತಿಲ್ವಂತೆ ಕಾಂಡೋಮ್; ಹಾಗಾದ್ರೆ ಸುರಕ್ಷತೆಗೆ ಮಾಡ್ತಿರೋದೇನು?

ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!

ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಈ ರೀತಿ ಮಾಡಿ!

TAGGED:This should be done before the husband and wife sleep!
Share This Article
Facebook Twitter Copy Link Print
Previous Article ದರ್ಶನ್ ಸೆಲ್ ಗೆ ಟಿವಿ ಬರೋದ್ಯಾವಾಗ?; ಹೊರ ಜಗತ್ತಿನ ಮಾಹಿತಿ ತಿಳಿಯಲು ಕಾತುರ!
Next Article ನೀರು ಜಾಸ್ತಿ ಕುಡಿಯುವುದರಿಂದ ಮುಖದ ತ್ವಚೆ ಫಳಫಳ ಹೊಳೆಯುತ್ತಾ?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?