Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Pak knocked out ಸೆಲಬ್ರೇಷನ್ ಅಭ್ಯಾಸ ಮಾಡಿದ್ದ ಪಾಕ್ ಟೀಂ ಟಿ20 ವಿಶ್ವಕಪ್‌ನಿಂದಲೇ ಔಟ್! ಫುಲ್ ಟ್ರೋಲ್, ವಿಡಿಯೋ ನೋಡಿ
ದೇಶಪ್ರಮುಖಮನರಂಜನೆವಿದೇಶವೈರಲ್

Pak knocked out ಸೆಲಬ್ರೇಷನ್ ಅಭ್ಯಾಸ ಮಾಡಿದ್ದ ಪಾಕ್ ಟೀಂ ಟಿ20 ವಿಶ್ವಕಪ್‌ನಿಂದಲೇ ಔಟ್! ಫುಲ್ ಟ್ರೋಲ್, ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

ಲಂಡನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಆಗಮಿಸುವ ಮುನ್ನ ವಿಕೆಟ್ ಸಂಭ್ರಮ ಹೇಗಿರಬೇಕು, ಪಂದ್ಯ ಗೆದ್ದ ಬಳಿಕ ಸೆಲೆಬ್ರೇಷನ್, ಅಂಪೈರ್ ಬಳಿ ಅಪೀಲ್ ಸೇರಿದಂತೆ ಹಲವು ಸೆಲೆಬ್ರೇಷನ್ ಸ್ಟೈಲ್ ಅಭ್ಯಾಸ ಮಾಡಿದ್ದ ಪಾಕಿಸ್ತಾನ ಒಂದೇ ಒಂದು ಪಂದ್ಯ ಗೆಲ್ಲಲಿಲ್ಲ, ಸೆಲೆಬ್ರೇಷನ್‌ಗೆ ಅವಕಾಶವೂ ಸಿಗದೆ ಟೂರ್ನಿಯಿಂದ ಹೊರಬಿದ್ದಿದೆ.

ಇದೀಗ ಪಾಕಿಸ್ತಾನದ ತಂಡ ಈ ಸೆಲೆಬ್ರೇಷನ್ ತಯಾರಿ ವಿಡಿಯೋ ಹಿಡಿದು ಅಭಿಮಾನಿಗಳು ಫುಲ್ ಟ್ರೋಲ್ ಮಾಡಿದ್ದಾರೆ.

 ಟೂರ್ನಿಯಿಂದಲೇ ಔಟ್

ಪಾಕಿಸ್ತಾನ ಪಂದ್ಯ ಹೇಗೆ ಆಡಬೇಕು, ರಣತಂತ್ರ ಹೇಗಿರಬೇಕು, ಎದುರಾಳಿಗ ಬಲ ಏನು ಅನ್ನೋ ಕುರಿತು ಅಭ್ಯಾಸ, ತಯಾರಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ವಿಕೆಟ್ ಪಡೆದ ಹೇಗೆ ಸಂಭ್ರಮಿಸಬೇಕು, ಎದುರಾಳಿಯನ್ನು ಹೇಗೆ ಕಿಚಾಯಿಸಬೇಕು, ಪಂದ್ಯ ಗೆದ್ದ ಬಳಿಕ ಸೆಲೆಬ್ರೇಷನ್‌ನಲ್ಲಿ ಯಾವ ಸ್ಟೆಪ್ ಇರಬೇಕು ಅನ್ನೋ ಕುರಿತು ತಯಾರಿ ಮಾಡಿಕೊಂಡಿತ್ತು. ಆದರೆ ಪಾಕಿಸ್ತಾನ ತಂಡಕ್ಕೆ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಟಿ20 ವಿಶ್ವಕಪ್ ಮಹಿಳಾ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಭಾರತ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 64ರನ್‌ಗಳ ಹೀನಾಯ ಸೋಲು ಕಂಡಿತ್ತು. ಎರಡನೇ ಪಂದ್ಯ ಸೌತ್ ಆಫ್ರಿಕಾ ವಿರುದ್ದ ಆಡಿ ಸೋಲು ಕಂಡಿತ್ತು. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಪಾಕಿಸ್ತಾನ ಮುಗ್ಗರಿಸಿತ್ತು. ಸತತ 3 ಪಂದ್ಯ ಸೋತು ಪಾಕಿಸ್ತಾನ ಇನ್ನೆರಡು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಿಂದ ಹೊರಬಿದ್ದಿದೆ.ಲೀಗ್ ಹಂತಕ್ಕೂ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲೂ ಪಾಕಿಸ್ತಾನ ತಂಡ ಎರಡೂ ಪಂದ್ಯ ಸೋತಿತ್ತು. ಈ ಮೂಲಕ ಒಟ್ಟು 5 ಪಂದ್ಯದಲ್ಲಿ ಪಾಕಿಸ್ತಾನ ಸತತ ಸೋಲು ಕಂಡಿದೆ.

ಪಾಕಿಸ್ತಾನ ಮಹಿಳಾ ತಂಡದ ಈ ಸೆಲೆಬ್ರೇಷನ್ ಅಭ್ಯಾಸದ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಮಹಿಳಾ ಆಟಗಾರರು ಮಾತ್ರವಲ್ಲ, ಪಾಕ್ ಮಹಿಳಾ ತಂಡದ ಕೋಚ್ ಕೂಡ ಮಹಿಳೆಯರ ಸಾಹಸಕ್ಕೆ ನಸು ನಕ್ಕಿದ್ದಾರೆ. ಆದರೆ ಫಲಿತಾಂಶ ಮಾತ್ರ ಉಲ್ಟಾ ಆಗಿದೆ. ಇದೀಗ ಈ ವಿಡಿಯೋ ಮುಂದಿಟ್ಟು ಹಲವರು ಪಾಕ್ ತಂಡವನ್ನು ಟ್ರೋಲ್ ಮಾಡಿದ್ದಾರೆ. ಪಾಕಿಸ್ತಾನ ಪುರುಷರ ಹಾಗೂ ಮಹಿಳೆಯರ ತಂಡ ಬಿಲ್ಡಪ್‌ಗೆ ಯಾವುದೇ ಕೊರತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಪಾಕಿಸ್ತಾನದ ರಕ್ತದಲ್ಲಿ ಬಂದಿರುವ ಕಲೆ. ಆಪರೇಶನ್ ಸಿಂದೂರ್ ಬಳಿಕವೂ ಇದೇ ಆಯಟಿಟ್ಯೂಡ್ ಹಾಗೂ ಎನರ್ಜಿ ಅವರಲ್ಲಿತ್ತು ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಈ ಸೆಲೆಬ್ರೇಷನ್ ವಿಡಿಯೋ ಪಾಕಿಸ್ತಾನದಲ್ಲಿ ಹಂಚಿ, ಟಿ20 ವಿಶ್ವಕಪ್‌ನಲ್ಲಿ ತಾವೇ ಗೆದ್ದಿದ್ದೇವೆ ಎಂದು ತೋರಿಸುವ ಪ್ಲಾನ್. ಕಾರಣ ಪಾಕಿಸ್ತಾನದಲ್ಲಿರುವ ಟಿವಿಗಳು ಬಹುತೇಕ ಒಡೆದು ಚೂರಾಗಿದೆ ಎಂದು ಹಲವರು ಕುಟುಕಿದ್ದಾರೆ.

🚨DELUSIONAL VICTORY CELEBRATION BY PAKISTAN🚨

Pakistan Women's Team Filming Victory Celebration, but haven't won a single match yet 😂

BTW, Pakistan Women have lost 3 consecutive matches and even lost 2 Warm-up matches 🤪

So, they are still winless 😆pic.twitter.com/R3FHzgyQFH

— Ajay Jadeja (@AjayJadeja171) June 22, 2026

HEALTH ಅಧಿಕ ಬೊಜ್ಜಿನಿಂದ 12 ಬಗೆ ಕ್ಯಾನ್ಸರ್! ಹೊಸ ಅಧ್ಯಯನ ಹೇಳ್ತಿರೋದೇನು?

ನಂದಿನಿ ಹಾಲು ಕುಡಿಯದಂತೆ ರೀಲ್: ವೈದ್ಯೆಗೆ ಹೈಕೋರ್ಟ್ ತರಾಟೆ, ಎಫ್ಐಆರ್ ರದ್ದಿಗೆ ನಕಾರ

Actress Nora ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ಬೆಡಗಿ! ನಂಬರ್ 1 ಆಗಲಿದ್ದಾರೆ ನೋರಾ

TAGGED:Pakistan team knocked out of T20 World Cup!
Share This Article
Facebook Twitter Copy Link Print
Previous Article GOOD MORNING | Today’s Horoscope ಇಂದಿನ ರಾಶಿ‌ ಭವಿಷ್ಯ, 23-06-2026, ಮಂಗಳವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?
Next Article ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ?

Popular Posts

Strict action against cross-voting ಅಡ್ಡಮತದಾನಕ್ಕೆ ಬಿಜೆಪಿ ವರಿಷ್ಠರು ಕೆಂಡಾಮಂಡಲ: ಪ್ರಶ್ನೆಗಳ ಸುರಿಮಳೆಗೆ ರಾಜ್ಯ ನಾಯಕರು ಕಂಗಾಲು

3 Min Read

ED Raid ಸಚಿವ ಸತೀಶ್ ಜಾರಕಿಹೊಳಿ ಬಾವನಿಗೆ ಇಡಿ ಶಾಕ್, ಆರು ಕಡೆ ದಾಳಿ

1 Min Read

MLA Birthday ಶಾಸಕರ ಹುಟ್ಟುಹಬ್ಬದಲ್ಲಿ ಬಾಡೂಟ, ಫ್ರೀ ಸೀರೆಗಾಗಿ ಮುಗಿಬಿದ್ದ ಜನ: ಐವರಿಗೆ ಗಾಯ

1 Min Read

Wedding conspiracy ಮದುವೆ ಸಂಭ್ರಮದಲ್ಲಿದ್ದವರಿಗೆ ಸೂತಕ! ಎರಡನೇ ಯತ್ನದಲ್ಲಿ ಸಂಚು ಯಶಸ್ಸು, ಭಾವೀ ಪತ್ನಿ ಸಿಯಾ ಬಂಧನ

3 Min Read

You Might Also Like

ಕರ್ನಾಟಕದೇಶಪ್ರಮುಖ

UP CM visit ಬೆಂಗಳೂರಿಗಿಂದು ಸಿಎಂ ಯೋಗಿ ಆದಿತ್ಯನಾಥ್, ರೋಡ್ ಶೋನಲ್ಲಿ‌ ಭಾಗಿ

2 Min Read
ಪ್ರಮುಖಕರ್ನಾಟಕದೇಶಲೈಫ್‌ಸ್ಟೈಲ್

Health care ಅತಿಯಾದ ಮೊಬೈಲ್ ಬಳಕೆಯಿಂದ ಸಾವು ಸಾಧ್ಯತೆ, ತಜ್ಞರು ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

New Trend ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಹೊಸ ಟ್ರೆಂಡ್

2 Min Read
ದೇಶಪ್ರಮುಖ

ಪದ್ಮಭೂಷಣ ಗೌರವಕ್ಕೆ ಭಾಜನರಾದ ರೋಹಿತ್ ಶರ್ಮಾ; ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?