ನಂದಿನಿ ಹಾಲು ಕುಡಿಯದಂತೆ ರೀಲ್: ವೈದ್ಯೆಗೆ ಹೈಕೋರ್ಟ್ ತರಾಟೆ, ಎಫ್ಐಆರ್ ರದ್ದಿಗೆ ನಕಾರ

newsics.com | ನ್ಯೂಸಿಕ್ಸ್ ಬೆಂಗಳೂರು: ಕೆಎಂಎಫ್‌ ನಂದಿನಿ ಹಾಲು ಚೆನ್ನಾಗಿಲ್ಲ ಅಂದರೆ ನೀವು ಕುಡಿಬೇಡಿ. ಆದರೆ, ವಿಷಪೂರಿತ ಎಂದು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೀರಾ? ಎಂದು ವೈದ್ಯೆಯೊಬ್ಬರನ್ನು ಕರ್ನಾಟಕ ಹೈಕೋರ್ಟ್‌ ತರಾಟೆಗೆ ತೆಗೆದುಕೊಂದಿದೆ. ಜತೆಗೆ ಅವರ ವಿರುದ್ಧದ ಪೊಲೀಸ್‌ ಎಫ್‌ಐಆರ್‌ ರದ್ದು ಮಾಡಲು ನಿರಾಕರಿಸಿದೆ. ನಂದಿನಿ ಹಾಲು ವಿಷಪೂರಿತವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ ಮಾಡಿ ಹೇಳಿದ್ದ ವೈದ್ಯೆ ಡಾ.ಶರಣ್ಯ ಎಂಬುವರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೆಲ ತಿಂಗಳ ಹಿಂದೆ ಎಫ್‌ಐಆರ್‌ ದಾಖಲಾಗಿತ್ತು. ಆ ಪ್ರಕರಣಕ್ಕೆ ತಡೆ … Continue reading ನಂದಿನಿ ಹಾಲು ಕುಡಿಯದಂತೆ ರೀಲ್: ವೈದ್ಯೆಗೆ ಹೈಕೋರ್ಟ್ ತರಾಟೆ, ಎಫ್ಐಆರ್ ರದ್ದಿಗೆ ನಕಾರ