HEALTH ಅಧಿಕ ಬೊಜ್ಜಿನಿಂದ 12 ಬಗೆ ಕ್ಯಾನ್ಸರ್! ಹೊಸ ಅಧ್ಯಯನ ಹೇಳ್ತಿರೋದೇನು?

newsics.com | ನ್ಯೂಸಿಕ್ಸ್ ಅಧಿಕ ಬೊಜ್ಜು ಹೊಂದುವುದರಿಂದ ಹಲವು ತೀವ್ರ ಬಗೆಯ ಕಾಯಿಲೆಗಳು ಹಾಗೂ ಹೆಚ್ಚಿನ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ. ಆಧುನಿಕ ಕಾಲದಲ್ಲಿ ನಮ್ಮ ಆಹಾರ ಪದ್ಧತಿ ಹಾಗೂ ದೈನಂದಿನ ಜೀವನಶೈಲಿಯಲ್ಲಿ ತೀವ್ರ ಬದಲಾವಣೆಗಳಾಗಿವೆ. ಕಡಿಮೆಯಾದ ದೈಹಿಕ ಚಟುವಟಿಕೆಯೊಂದಿಗೆ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದು, ಇದು ನಮ್ಮಲ್ಲಿ ಹಲವರಿಗೆ ಗಮನಾರ್ಹ ಸವಾಲಾಗಿದೆ. ದೇಹದ ತೂಕ ಹೆಚ್ಚುವುದು ಪ್ರಾಥಮಿಕವಾಗಿ ಮಧುಮೇಹ ಇಲ್ಲವೇ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇತ್ತೀಚಿನ ಅಂತಾರಾಷ್ಟ್ರೀಯ ಅಧ್ಯಯನವು BMI (ಬಾಡಿ ಮಾಸ್ ಇಂಡೆಕ್ಸ್)ನಲ್ಲಿ … Continue reading HEALTH ಅಧಿಕ ಬೊಜ್ಜಿನಿಂದ 12 ಬಗೆ ಕ್ಯಾನ್ಸರ್! ಹೊಸ ಅಧ್ಯಯನ ಹೇಳ್ತಿರೋದೇನು?