Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ
ಪ್ರಮುಖವಿದೇಶ

ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ

Share
1 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com
ಮಹಿಳೆಯೊಬ್ಬರಿಗೆ ಮೃತ ಮಹಿಳೆಯ ಗರ್ಭಕೋಶವನ್ನು ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದ್ದು, ಆ ಗರ್ಭಕೋಶದ ಮೂಲಕ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ವಿಚಾರ ಈಗ ಅಂಗಾಂಗ ದಾನದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.
ಬ್ರಿಟನ್‌ನಲ್ಲಿ ವೈದ್ಯಕೀಯ ಪವಾಡ ಎಂಬಂತೆ ಕಸಿ ಮಾಡಿದ ಗರ್ಭಕೋಶದಿಂದ ಮಗುವೊಂದು ಜನಿಸಿದೆ. ಹೀಗೆ ಮೃತ ಮಹಿಳೆಯ ಗರ್ಭಕೋಶದ ಕಸಿಯಿಂದಾಗಿ ಜನಿಸಿದ ಮೊದಲ ಮಗು ಇದಾಗಿದೆ. ಹುಗೋ ಎಂಬ ಆ ಮಗುವಿಗೆ 10 ವಾರಗಳಾಗಿದ್ದು, ಆರೋಗ್ಯವಾಗಿದೆ. ಆ ಮಗುವನ್ನು ಒಂದು ಪವಾಡವೇ ಸರಿ ಎಂದು ಕರೆದಿದ್ದಾರೆ. ಆ ಮಗುವಿನ ತಾಯಿ ಗ್ರೇಸ್ ಬೆಲ್, ಈ ಗ್ರೇಸ್ ಬೆಲ್ ಅವರಿಗೆ ಮಗುವನ್ನು ಹೆರುವುದಕ್ಕೆ ಅಗತ್ಯವಾದ ಸಧೃಡವಾದ ಗರ್ಭಕೋಶ ಇರಲಿಲ್ಲ. ಹೀಗಾಗಿ ಮೃತ ಮಹಿಳೆಯೊಬ್ಬರ ಗರ್ಭಕೋಶವನ್ನು ಅವರಿಗೆ ಕಸಿ ಮಾಡಲಾಗಿತ್ತು. ಇದಾದ ನಂತರ ಮಗು ಹುಗೋ ಆರೋಗ್ಯವಾಗಿ ಜನಿಸಿದ್ದಾನೆ.

ಯುನೈಟೆಡ್ ಕಿಂಗ್‌ಡಮ್‌(UK) ಕೆಂಟ್ ನಿವಾಸಿಗಳಾದ ಗ್ರೇಸ್ ಬೆಲ್ ಹಾಗೂ ಅವರ ಪತಿ ಸ್ಟೀವ್ ಪಾವೆಲ್ ಅವರು ತಮ್ಮನ್ನು ಪೋಷಕರಾಗುವುದಕ್ಕೆ ಅಗತ್ಯವಾಗಿದ್ದ ಗರ್ಭಕೋಶ ದಾನ ಮಾಡಿದ ದಾನಿ ಮಹಿಳೆ ಹಾಗೂ ಅವರ ಕುಟುಂಬದ ಅದ್ಭುತವಾದ ಉಡುಗೊರೆಗೆ ಧನ್ಯವಾದ ಹೇಳಿದ್ದಾರೆ. ಹಾಗೆಯೇ ಇದನ್ನು ಸಾಧ್ಯವವಾಗಿಸಿದ ಆಕ್ಸ್‌ಫರ್ಡ್‌ ಹಾಗೂ ಲಂಡನ್‌ನ ವೈದ್ಯಕೀಯ ತಂಡಕ್ಕೂ ಆ ದಂಪತಿ ಧನ್ಯವಾದ ಹೇಳಿದ್ದಾರೆ. ನನಗೆ ಗರ್ಭಕೋಶ ದಾನ ನೀಡಿದ ಮಹಿಳೆಯನ್ನು ನಾನು ಸದಾ ಸ್ಮರಿಸುತ್ತೇನೆ. ಅವರಿಂದಲೇ ನಾನು ತಾಯ್ತನದ ಖುಷಿ ಅನುಭವಿಸುವುದಕ್ಕೆ ಸಾಧ್ಯವಾಯ್ತು ಎಂದು ಮಹಿಳೆ ಹೇಳಿದ್ದಾರೆ.

ಬೆಳಿಗ್ಗೆ ಎದ್ದಾಗ ಅವನ ಪುಟ್ಟ ಮುಖವನ್ನು, ಅವನ ಪುಟ್ಟ ಗೊಂಬೆಯನ್ನು ನೋಡಿದ್ದು ನನಗೆ ನೆನಪಿದೆ, ಮತ್ತು ನಾನು ಕನಸಿನಿಂದ ಎಚ್ಚರಗೊಳ್ಳಬೇಕೆಂದು ಅನಿಸಿತು ಎಂದು ಗ್ರೇಸ್ ಹೇಳಿದ್ದಾರೆ. ಈ ಹೆರಿಗೆ ಒಂದು ಕ್ರಾಂತಿಕಾರಿ ಕ್ಷಣ ಎಂದು ಈ ಅಂಗಾಂಗ ಕಸಿ ಹಾಗೂ ನಂತರ ಹೆರಿಗೆಯಲ್ಲಿ ಭಾಗಿಯಾದ ವೈದ್ಯರು ಹೇಳಿದ್ದಾರೆ. ಇದು ಇದೇ ರೀತಿಯ ಸಮಸ್ಯೆಗಳನ್ನು ಹೊಂದಿರುವ ಇನ್ನೂ ಅನೇಕ ಮಹಿಳೆಯರಿಗೆ ಭರವಸೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್ ಕಹಾನಿ!

TAGGED:Life blossomed in the womb of a dead woman
Share This Article
Facebook Twitter Copy Link Print
Previous Article ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್ ಕಹಾನಿ!
Next Article Today’s Horoscope ಇಂದಿನ ರಾಶಿ ಭವಿಷ್ಯ, 27-02-2026, ಶುಕ್ರವಾರ

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read
ಪ್ರಮುಖಮನರಂಜನೆ

ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?