ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್ ಕಹಾನಿ!

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮಧ್ಯೆ ಪ್ರೀತಿ ಜನ್ಮ ತಾಳಿದ್ದು ಗೀತಾ ಗೋವಿಂದಂ ಸಿನಿಮಾದ ಚಿತ್ರೀಕರಣದಲ್ಲಿ. ಹಾಗಂತ ಇಬ್ಬರು ನೋಡಿದ ಒಬ್ಬರನ್ನೊಬ್ಬರು ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳಲಿಲ್ಲ. ಯಾಕಂದ್ರೆ ಅಷ್ಟರೊಳಗೇ ರಶ್ಮಿಕಾ ಮಂದಣ್ಣ ತನ್ನ ಮೊದಲ ಸಿನಿಮಾ ಕಿರಿಕ್ ಪಾರ್ಟಿಯ ಹೀರೋ ರಕ್ಷಿತ್ ಶೆಟ್ಟಿ ಪ್ರೇಮಾಯಣದಲ್ಲಿ ಮುಳುಗಿದ್ರು. ನಾವಿಬ್ಬರು ಸತಿ ಪತಿ ಆಗುತ್ತೇವೆ ಅಂತ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ರಶ್ಮಿಕಾ ಮಂದಣ್ಣ ಒಂದ್ ಕಡೆ ಎಂಗೇಜ್ ಆಗಿರೋ ಹುಡುಗಿ. ಆಗಿನ್ನೂ … Continue reading ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್ ಕಹಾನಿ!