Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್ ಕಹಾನಿ!
ಪ್ರಮುಖಮನರಂಜನೆ

ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್ ಕಹಾನಿ!

Share
3 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com

ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮಧ್ಯೆ ಪ್ರೀತಿ ಜನ್ಮ ತಾಳಿದ್ದು ಗೀತಾ ಗೋವಿಂದಂ ಸಿನಿಮಾದ ಚಿತ್ರೀಕರಣದಲ್ಲಿ. ಹಾಗಂತ ಇಬ್ಬರು ನೋಡಿದ ಒಬ್ಬರನ್ನೊಬ್ಬರು ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳಲಿಲ್ಲ. ಯಾಕಂದ್ರೆ ಅಷ್ಟರೊಳಗೇ ರಶ್ಮಿಕಾ ಮಂದಣ್ಣ ತನ್ನ ಮೊದಲ ಸಿನಿಮಾ ಕಿರಿಕ್ ಪಾರ್ಟಿಯ ಹೀರೋ ರಕ್ಷಿತ್ ಶೆಟ್ಟಿ ಪ್ರೇಮಾಯಣದಲ್ಲಿ ಮುಳುಗಿದ್ರು. ನಾವಿಬ್ಬರು ಸತಿ ಪತಿ ಆಗುತ್ತೇವೆ ಅಂತ ಎಂಗೇಜ್ಮೆಂಟ್ ಮಾಡಿಕೊಂಡಿದ್ರು.

ರಶ್ಮಿಕಾ ಮಂದಣ್ಣ ಒಂದ್ ಕಡೆ ಎಂಗೇಜ್ ಆಗಿರೋ ಹುಡುಗಿ. ಆಗಿನ್ನೂ ರಶ್ಮಿಕಾಗೆ 21ರ ಹರೆಯ. ಚಂಚಲ ಮನಸ್ಸು. ಆದ್ರೆ ರಕ್ಷಿತ್ ಶೆಟ್ಟಿಯದ್ದು ಮೆಚೂರ್ಡ್ ವಯಸ್ಸು. ರಶ್ಮಿಕಾಳ ಈ ಚಂಚಲ ಮನಸ್ಸಿಗೆ ಕಂಕಣ ಕಟ್ಟೋ ಮೊದಲೇ ವಿಜಯ್ ದೇವರಕೊಂಡ ಎಂಟ್ರಿ ಕೊಟ್ಟಿದ್ದ. ರಶ್ಮಿಕಾ ಮನದಾಸೆಯನ್ನ ಅರ್ಥ ಮಾಡಿಕೊಂಡಿದ್ದ ವಿಜಯ್ ತನ್ನ ಮನದೊಳಗೆ ಸೇರಿಸಿಬಿಟ್ಟಿದ್ದ. ಅದು ಹೇಗೆ ಅಂತ ಕೇಳಿದ್ರೆ, ಅಲ್ಲೊಂದು ಇಂಟ್ರೆಸ್ಟಿಂಗ್ ಕಹಾನಿ ಇದೆ.

ರಶ್ಮಿಕಾ ಸಿನಿ ಇಂಡಸ್ಟ್ರಿಗೆ ಬಂದಿದ್ದು ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಇನ್ನೂ ಕಾಲೇಜ್ನಲ್ಲಿ ಓದ್ತಾ ಇದ್ದ ರಶ್ಮಿಕಾನ ಕರೆತಂದು ರಿಷಬ್ & ರಕ್ಷಿತ್ ಪಾತ್ರ ಮಾಡಿಸಿದ್ರು. ಸಿನಿಮಾ ಸೂಪರ್ ಹಿಟ್ ಆಯ್ತು. ಕಿರಿಕ್ ಪಾರ್ಟಿ ಸಕ್ಸಸ್ ಬಳಿಕ ರಶ್ಮಿಕಾಗೆ ಪುನೀತ್ ರಾಜ್‌ ಕುಮಾರ್ ಜೊತೆಗೆ ಅಂಜನಿ ಪುತ್ರ, ಗಣೇಶ್ ಜೊತೆಗೆ ಚಮಕ್ ಚಿತ್ರಗಳಲ್ಲಿ ನಟಿಸೋ ಅವಕಾಶ ಸಿಕ್ತು. ಈ ನಡುವೆ ಟಾಲಿವುಡ್ನಿಂದಲೂ ಬುಲಾವ್ ಬಂತು. ಚಲೋ ರಶ್ಮಿಕಾ ನಟಿಸಿದ ಮೊದಲ ತೆಲುಗು ಸಿನಿಮಾ. ಇದರ ಬಳಿಕ ಎಂಟ್ರಿಯಾಗಿದ್ದು ಗೀತಾ ಗೋವಿಂದಂ ಸೆಟ್ಗೆ.
ರಶ್ಮಿಕಾಗೆ ತೆಲುಗು ಸಿನಿರಂಗ ಹೊಸದು. ಜಾಗವೂ ಹೊಸದು. ಯಾರ ಜೊತೆಗೂ ಹೆಚ್ಚು ಮಾತನಾಡದ ರಶ್ಮಿಕಾ, ರಕ್ಷಿತ್ ಶೆಟ್ಟಿಯ ಗುಂಗಿನಲ್ಲೇ ಇರ್ತಾ ಇದ್ರು. ಗೀತಾ ಗೋವಿಂದಂ ಸೆಟ್ನಲ್ಲಿ ರಶ್ಮಿಕಾ ಶಾಟ್ ಕಂಪ್ಲೀಟ್ ಆಗ್ತಾ ಇದ್ದ ಹಾಗೇನೇ ತನ್ನ ಕ್ಯಾರಾವಾನ್‌ಗೆ ಹೋಗಿ ಕುಳಿತು ಬಿಡ್ತಾ ಇದ್ರಂತೆ. ಅತ್ತ ವಿಜಯ್ ದೇವರಕೊಂಡ ಕೂಡ ಅಷ್ಟೇ ಡೈರೆಕ್ಟರ್ ಕಟ್ ಅಂತಾ ಇದ್ದ ಹಾಗೇ ತಮ್ಮ ಕ್ಯಾರಾವ್ಯಾನ್ ಕಡೆಗೆ ಹೋಗ್ತಾ ಇದ್ದಂರಂತೆ. ಯಾಕಂದ್ರೆ ರಶ್ಮಿಕಾ ಬಗ್ಗೆಯೂ ವಿಜಯ್‌ಗೆ ಅಷ್ಟೇನು ಗೊತ್ತಿರಲಿಲ್ಲ.

ಗೀತಾ ಗೋವಿಂದಂ ಇದು ಹೇಳಿ ಕೇಳಿ ರೊಮ್ಯಾಂಟಿಕ್ ಲವ್ ಸ್ಟೋರಿ ಇರೋ ಸಿನಿಮಾ. ಸಿನಿಮಾದಲ್ಲಿ ನಾಯಕ ನಾಯಕಿಯ ಕೆಮೆಸ್ಟ್ರಿ ಚೆನ್ನಾಗಿ ಬರಬೇಕು ಅಂದ್ರೆ ಇಬ್ಬರ ನಡುವೆ ಆತ್ಮಿಯತೆ ಇರಬೇಕು. ಒಂದು ಕಂಫರ್ಟ್ ಇರಬೇಕು. ಆದ್ರೆ ಚಿತ್ರೀಕರಣ ಶಾಟ್ ಆಗ್ತಿದ್ದಂತೆ ತಮ್ಮ ತಮ್ಮ ಕ್ಯಾರಾವಾನ್‌ಗೆ ಹೋಗಿ ಕೂರುತ್ತಿದ್ದ ವಿಜಯ್ ರಶ್ಮಿಕಾ ಮಧ್ಯೆ ಕೆಮಿಸ್ಟ್ರಿ ಸರಿಯಾಗಿ ವರ್ಕ್ ಆಗುತ್ತಿರಲಿಲ್ಲವಂತೆ. ಅದಕ್ಕೆ ರಶ್ಮಿಕಾ-ವಿಜಯ್ ಕ್ಲೋಸ್ ಆಗಬೇಕು ಅಂತ ನಿರ್ದೇಶಕ ಪರಶುರಾಮ್ ಒಂದು ಐಡಿಯಾ ಮಾಡಿದ್ರಂತೆ.

ಹೌದು ಗೀತಾ ಗೋವಿಂದಂ ಡೈರೆಕ್ಟರ್ ಪರಶುರಾಮ್ ಒಂದಿಷ್ಟು ಪ್ರೇಮ ಸಂಭಾಷಣೆಗಳನ್ನ ಬರೆಸಿ ಅದನ್ನ ರಶ್ಮಿಕಾ ಹಾಗು ವಿಜಯ್ ಕೈಗೆ ಕೊಟ್ಟು ಇಬ್ಬರೂ ಒಟ್ಟಿಗೆ ಪ್ರ್ಯಾಕ್ಟೀಸ್ ಮಾಡಬೇಕು ಅಂತ ಹೇಳಿದ್ರಂತೆ. ಆಗಿನಿಂದ ಇಬ್ಬರೂ ಬೇರೆ ಬೇರೆ ಕ್ಯಾರಾವ್ಯಾನ್ ಗೆ ಹೋಗೋ ಬದಲು ಒಂದೇ ಕ್ಯಾರಾವ್ಯಾನ್ನಲ್ಲಿ ಕುಳಿತು ಪ್ರ್ಯಾಕ್ಟೀಸ್ ಮಾಡೋದಕ್ಕೆ ಶುರುಮಾಡಿದ್ರು.
ಸಿನಿಮಾ ಚನ್ನಾಗಿ ಬರಲಿ ಅಂತ ಗೀತ ಗೋವಿಂದಂ ನಿರ್ದೇಶಕ ಪರಶುರಾಮ್ ಹೇಳಿದ್ದು ಪ್ರೇಮಿಗಳಂತೆ ಕಾಣಿಸಿಕೊಳ್ಳಿ ಅಂತ. ಆದ್ರೆ ಪ್ರೇಮ ಸಂಭಾಷಣೆ ಪ್ರ್ಯಾಕ್ಟೀಸ್ ಮಾಡ್ತಾ ಮಾಡ್ತಾ ರಶ್ಮಿಕಾ ವಿಜಯ್ ತಾವೇ ರಿಯಲ್ ಆಗಿ ಪ್ರೀತಿಯಲ್ಲಿ ಬಿದ್ದುಬಿಟ್ರು. ಇದರಿಂದ ಸಿನಿಮಾದಲ್ಲಿ ಇಬ್ಬರ ಕೆಮೆಸ್ಟ್ರಿ ಸೊಗಸಾಗಿ ಮೂಡಿಬಂತು. ಜನರೂ ಈ ಜೋಡಿಯನ್ನ ಇಷ್ಟಪಟ್ರು. ಗೀತ ಗೋವಿಂದಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು.

ಕೊಡಗಿನ ಬೆಡಗಿಯ ಕುಬೇರ ಲೋಕ; ರಶ್ಮಿಕಾರ ಒಟ್ಟೂ ಆಸ್ತಿ ಗುಟ್ಟು ರಟ್ಟಾಯ್ತು!

TAGGED:Rashmika-Vijay Devarakonda Prem Kahani You Don't Know!
Share This Article
Facebook Twitter Copy Link Print
Previous Article ಕೊಡಗಿನ ಬೆಡಗಿಯ ಕುಬೇರ ಲೋಕ; ರಶ್ಮಿಕಾರ ಒಟ್ಟೂ ಆಸ್ತಿ ಗುಟ್ಟು ರಟ್ಟಾಯ್ತು!
Next Article ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?